ಇಷ್ಟು ದಿವಸ - The Indic Lyrics Database

ಇಷ್ಟು ದಿವಸ

गीतकार - Yogaraj Bhat, K. Kalyan, Pavan Wadeyar | गायक - Tippu | संगीत - V.Harikrishna | फ़िल्म - Gajakessari | वर्ष - 2014

Song link

View in Roman

ಇಷ್ಟು ದಿವಸ ಎಲ್ಲಿ ಇದ್ದೆ
ಎಲ್ಲಿಂದ ಬಂದೆ ಕೇಳ್ಬಹುದಾ ಕೆಲಬಾರದ
ಪುಣ್ಯತಿಗಿತ್ತಿ ನಿನಗೆ ಎಷ್ಟು
ಬಾಯ್ಫ್ರೆಂಡ್ಸ್ ಅವ್ರೆ ಕೇಳ್ಬಹುದಾ ಕೆಲಬಾರದ
ಪಕ್ದಲ್ಲಿ ನಡೆಯುವ ಪರ್ಮಿಷನ್ ಸಿಗಬಹುದಾ
ಯಾವದಕ್ಕೂ ಒಂದ್ಸರ್ತಿ ಒಂಚೂರು ನಾಗಬಾರದ
ನ ಐತ್ತೊಂದು ಬಡ್ಕೊಂಡ್ರು ನೀ ಸೈಲೆಂಟ್ ಆಗಿ ಇರಬಹುದಾ
ಪುಣ್ಯತಿಗಿತ್ತಿ ನಿನಗೆ ಎಷ್ಟು ಬಾಯ್ಫ್ರೆಂಡ್ಸ್ ಅವ್ರೆ
ಕೇಳ್ಬಹುದಾ ಕೆಲಬಾರದ
ಇಷ್ಟು ದಿವಸ ಎಲ್ಲಿ ಇದ್ದೆ ಎಲ್ಲಿಂದ ಬಂದೆ
ಕೇಳ್ಬಹುದಾ ಕೆಲಬಾರದ

ಒಹ್ ವಂದನಾ ವಂದನಾ ವಂದನಾ ವಂದನಾ
ಒಹ್ ಸಂಜನಾ ಸಂಜನಾ ಸಂಜನಾ ಸಂಜನಾ
ವಂದನರೆ ದಾನರೆ ದಾನರೆ
ಸಂಜನರೇ ಜನರೇ ಜನರೇ

ಹೃದಯದಲ್ಲಿ ಹೂಲ ಬಿಟ್ಕೊಂಡೋರ್ ಬೇಜಾನ್ ಅವ್ರೆ
ಒಥ ಗೀತಾ ಬಿಟ್ಕೊಂಡವನು ನಂ ಒಬ್ಬನೇನೇ
ನಮ್ಮ ಲಿಸ್ಟಿನಲ್ಲಿ ಕೂಡ ಹುಡುಗೀರ್ ಅವ್ರೆ
ಕಣ್ಣು ಹೊಡೆಯುವ ರೇಂಜ್-ಗೆ ನೆನ್ ಓಬಳೇನೇ
ಇದೆ ರೀತಿ ಸಂಜೆ ತನಕ ನಿನ್ನ ಹೊಗಳ ಬೇಕೇ
ರೆಯಾಲಾಜಿ ಒಳ್ಳೇದಲ್ವಾ ಕನಸು ಜಿನಸು ಯಾಕೆ
ಕಣ್ಣಲಿ ಕಣ್ ಇಟ್ರೆ ಡೆವಲಪ್ಮೆಂಟ್ ಆಗ್ಬಹುದಾ
ತುಂಬ ಏನ್ ಕೇಳಲ್ಲ ಕಿರು ಬೆರಳು ಹಿಡೀಬಹುದಾ
ನಾ ಐತ್ತೊಂದು ಬಿಂದಾಸ್-ಉ ನೀ ಕಂಜೂಸ್ ಆಗಿ ಇರಬಹುದಾ
ಪುಣ್ಯತಿಗಿತ್ತಿ ನಿನಗೆ ಎಷ್ಟು ಬಾಯ್ಫ್ರೆಂಡ್ಸ್ ಅವ್ರೆ
ಕೇಳ್ಬಹುದಾ ಕೆಲಬಾರದ
ಇಷ್ಟು ದಿವಸ ಎಲ್ಲಿ ಇದ್ದೆ ಎಲ್ಲಿಂದ ಬಂದೆ
ಕೇಳ್ಬಹುದಾ ಕೆಲಬಾರದ

ನಂದು ಇನ್ನು ಸಂಬಳ ಸಿಗದ ಪ್ರೇಮ್ ಉದ್ಯೋಗ
ನಿನ್ನ ಪ್ರೇಮ ದಾಸ ನಾನು ಬಾಸ್-ಉ ನೀನು
ಎಷ್ಟು ದಿವಸ ಇದ್ರೆ ನೀನು ಆಸ್ಥೆ ಭಾಗ್ಯ
ಕಾಲ ನೆಟ್ಟಗಿಲ್ಲ ಯೇನು ಮಾಡ್ಲಿ ನಾನು
ನನ್ನ ಬಗ್ಗೆ ಅಯ್ಯೋ ಪಾಪ ಅನಿಸೋದಿಲ್ವ ನಿಂಗೆ
ಇಬ್ರು ಕುಂತು ಮಠದಂಬ ಒಂದೇ ಮರದ ಕೆಳಗೆ
ಹೇಳ್ದೆನೆ ತಬ್ಕೊಂಡ್ರೆ ಅದು ತುಂಬ ಅಪರಾಧ
ಹಾಗಂತ ಸುಮ್ನಿದ್ರೆ ಗಂಡು ಜಾತಿಗ್ ಅಪವಾದ
ನಾ ಹತತ್ರ ಬಂದಾಗ ನೀ ಬಸ್ ಹತ್ಕೊಂಡ್ ಹೋಗ್ಬಹುದಾ
ಪುಣ್ಯತಿಗಿತ್ತಿ ನಿನಗೆ ಎಷ್ಟು ಬಾಯ್ಫ್ರೆಂಡ್ಸ್ ಅವ್ರೆ
ಕೇಳ್ಬಹುದಾ ಕೆಲಬಾರದ
ಇಷ್ಟು ದಿವಸ ಎಲ್ಲಿ ಇದ್ದೆ ಎಲ್ಲಿಂದ ಬಂದೆ
ಕೇಳ್ಬಹುದಾ ಕೆಲಬಾರದ