ನೂರು ನೂರು ಕೊಹಿನೂರು - The Indic Lyrics Database

ನೂರು ನೂರು ಕೊಹಿನೂರು

गीतकार - Hamsalekha | गायक - SPB, KS Chitra | संगीत - Hamsalekha | फ़िल्म - Mutthanna | वर्ष - 1994

Song link

View in Roman

ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತಿನಿ ಚೆಲುವೆ
ಬೇಡ ಅಂಬುತಿನಿ ಚೆಲುವೆ
ಸೇಬುಗಲ್ಲದ ಬಾಯಿ ಚೆಲ್ಲಿದೆ
ರಾಶಿ ರಾಶಿ ಮುತ್ತು ಸಾಲದೆ ಚೆಲುವೆ
ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತಿನಿ ಚೆಲುವ....ಹೋ
ಬೇಡ ಅಂಬುತಿನಿ ಚೆಲುವ
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೆ ಚೆಲುವ.

ಚರಣ 1
ಹೊನ್ನಿಗಿಂಥಳು ನಿನ್ನ
ನಂಬುತಿನಿ ಚಿನ್ನ ನಿನ್ನ ಬಣ್ಣ
ಮಥನದೊ ನವಿಲೆ ಬಿಡಬೇಡ ಬೊಗಸೆ ಗನ್ನ

ವಿರಹವೆಂದರೇ ನಾನು
ಅಂಜುತಿನಿ, ನಿನ್ನ ಲತೆ ನಾನೂ
ತೊಳು ಸಾವಿರವಿಲ್ಲ ಇದ್ರಲ್ಲಿ ಬಂದಿ ನೀನು

ಕೋಟಿ ಕೋಟಿ ಹೂವುಗಳಲ್ಲಿ
ನೀನು ಇದ್ದೆ ಮಲ್ಲಿಗೆಯಲ್ಲಿ
ತೋರಿ ಕೊಟ್ಟ ಕಣ್ಣಿಗೆ ಈಗ
ವಂದಿಸಮ್ಮ ಮುತ್ತುಗಲಳ್ಳಿ

ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತಿನಿ ಚೆಲುವ....ಹೋ
ಬೇಡ ಅಂಬುತಿನಿ ಚೆಲುವ
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೆ ಚೆಲುವ.

ಚರಣ ೨
ರಾಜ್ಯ ಕೊಟ್ಟರು ಬೇಡ
ಅಂಬುತಿನಿ, ನೀನೆ ಮುತ್ತು ರಾಜ
ಪ್ರೇಮ ಚಾಮರ ಬೀಸೋ,
ನನ್ನೆದೆಯೆ ನಿನ್ನ ಲೋಕ

ಸೋಲಿಗಿಂಥಾಳು ಸಾವು
ನಂಬುತಿನಿ, ನನ್ನ ಜಯ ನೀನು
ಬಾಳ ನೋವುಗಳಲ್ಲಿ ನೀ
ಹಿಂದೆ, ನಾನೇ ಮುಂದೆ

ಕೋಟಿ ಕೋಟಿ ನಾಯಕರಳ್ಳಿ
ನೀನು ಇದ್ದೆ ಗಂಡೆದೆಯಲ್ಲಿ
ತೋರಿ ಕೊಟ್ಟ ಗುಂಡಿಗೆಗೊಂದು
ಹಾರ ಹಾಕು ತೊಳುಗಲಲ್ಲಿ
ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತಿನಿ ಚೆಲುವೆ
ಬೇಡ ಅಂಬುತಿನಿ ಚೆಲುವೆ
ಸೇಬುಗಲ್ಲದ ಬಾಯಿ ಚೆಲ್ಲಿದೆ
ರಾಶಿ ರಾಶಿ ಮುತ್ತು ಸಾಲದೆ ಚೆಲುವೆ

ನೂರು ನೂರು ಕೊಹಿನೂರು ಕೂಗಿ ಕೊಟ್ಟರು
ಬೇಡ ಅಂಬುತಿನಿ ಚೆಲುವ....ಹೋ
ಬೇಡ ಅಂಬುತಿನಿ ಚೆಲುವ
ನಾನು ಮೆಚ್ಚಿದ ಜೇನು ಹಚ್ಚಿದ
ರಾಶಿ ರಾಶಿ ಮುತ್ತು ಸಾಲದೆ ಚೆಲುವ