ಹಿಂಗ್ಯಾಕೆ, - The Indic Lyrics Database

ಹಿಂಗ್ಯಾಕೆ,

गीतकार - Chandrashekar Srivatsav | गायक - Srinivas,Chitra K S,Anuradha Sriram | संगीत - Arjun Janya | फ़िल्म - Patre Loves Padma | वर्ष - 2013

Song link

View in Roman

ನಮಸ್ತೇ ಸ್ನೇಹಿತರೇ ,,,,,
ಹಿಂಗ್ಯಾಕೆ,,,,,

ಹಿಂಗ್ಯಾಕೆ,,,,, ಈ ಪ್ರೀತಿ....
ಹಿಂಗ್ಯಾಕೆ,,,,, ಹಿಂಗ್ಯಾಕೆ,,,,,
ಹುಟ್ಟೋಕೆ ಮುಂಚೆನೇ ಈ ಪ್ರೀತಿ
ಯಾಕಿಂಗೆ ಕಾಡೈತೆ....

ಹಿಂಗ್ಯಾಕೆ,,,,,

ಹಿಂಗ್ಯಾಕೆ,,,,, ಈ ಪ್ರೀತಿ....
ಹಿಂಗ್ಯಾಕೆ,,,,, ಹಿಂಗ್ಯಾಕೆ,,,,,
ಹುಟ್ಟೋಕೆ ಮುಂಚೆನೇ ಈ ಪ್ರೀತಿ
ಯಾಕಿಂಗೆ ಕಾಡೈತೆ....
ನಂಗ್ಯಾಕೆ ನಂಗ್ಯಾಕೆ ಅಂತಾನೆ
ನಿಂತು ನಿಂತು ಕಾಯ್ತಾನೆ
ಹೊ,,,,ಹಂಗ್ಯಾಕೆ ಹಂಗ್ಯಾಕೆ ಅಂತಾಳೆ
ತಿರುಗಿ ತಿರುಗಿ ನೋಡ್ತಾಳೆ
ಜೋಪಾನ,,,ಈ ಪ್ರೀತಿಲಿ ಜೋಪಾನ
ಕಳೆದೋದ್ರೂನೂ ಇಲ್ಲಿ ಗುರ್ತೇನೆ ಸಿಕ್ಕಲ್ಲ.

-----------
ಹಿಂಗ್ಯಾಕೆ,,,,,

ಹಿಂಗ್ಯಾಕೆ,,,,, ಈ ಪ್ರೀತಿ....
ಹಿಂಗ್ಯಾಕೆ,,,,, ಹಿಂಗ್ಯಾಕೆ,,,,,
(ಸ್ಮುಲ್ ಗೆ ಈ ಹಾಡನ್ನು ರವಾನಿಸಿದವರು)

ಕೂಗಿದರು ಕೇಳಲ್ಲ, ಎಡವಿದರೂ

ನೋವೇ ಇಲ್ಲಾ ,,,,,,
ಈ ಪ್ರೀತಿಲಿ ಏನಿಲ್ಲ,ಏನಾಯ್ತು

ಯಾರಿಗೂ ಗೊತ್ತಿಲ್ಲ
ರಾತ್ರೀಲಿ ಕಣ್ಣು ಮುಚ್ಚಲ್ಲಾ ಹಗಲಲ್ಲಿ
ಕಣ್ಣು ತೆರೆಯೊದಿಲ್ಲಾ,,,,
ಹಸಿವಿನ ಹಂಗಿಲ್ಲ,ನಿದಿರೆಯ ಗುಂಗಿಲ್ಲಾ
ಯಾರಾರು ಬೇಕಿಲ್ಲ,ಬೇರೆಲ್ಲೂ ಸುಖವಿಲ್ಲಾ
ಪ್ರೀತಿಯೇ ತರವಲ್ಲಾ ಕೇಳು…

ದೇವರನ್ನು ನಂಬೋಲ್ಲ ಈ

ಪ್ರೀತಿಯಲ್ಲಿ ಶಂಕೆ ಇಲ್ಲಾ
ಈ ಪ್ರೀತಿಲಿ ಏನುಂಟು,ಏನಿಲ್ವೋ
ಅನ್ನೋದೇ ಗೊತ್ತಿಲ್ಲಾ
ಮೌನದಲ್ಲಿ ಮಾತಿಲ್ಲಾ,ಮನಸಲ್ಲಿ
ಬೇರೇನೂ ಮುಡೋದಿಲ್ಲಾ
ಲೋಕದ ಅರಿವಿಲ್ಲಾ,ಸೋಲಿನ ಸೊಡಗಿಲ್ಲಾ ಪ್ರೇಮದ
ಕಡಲಲ್ಲಿ ಮುಳುಗುವ ಭಯವಿಲ್ಲಾ
ದೇವರೇ,,, ಇಲ್ಲಿ ಬಂದು ನೋಡು.....
ಹಿಂಗ್ಯಾಕೆ,,,,,
ಹಿಂಗ್ಯಾಕೆ,,,,,
ಹಿಂಗ್ಯಾಕೆ,,,,, ಈ ಪ್ರೀತಿ....
ಹಿಂಗ್ಯಾಕೆ,,,,, ಹಿಂಗ್ಯಾಕೆ,,,,,
ನಂಗ್ಯಾಕೆ ನಂಗ್ಯಾಕೆ ಅಂತಾನೆ
ನಿಂತು ನಿಂತು ಕಾಯ್ತಾನೆ
ಹಂಗ್ಯಾಕೆ ಹಂಗ್ಯಾಕೆ ಅಂತಾಳೆ
ತಿರುಗಿ ತಿರುಗಿ ನೋಡ್ತಾಳೆ
ಜೋಪಾನ,,,ಈ ಪ್ರೀತಿಲಿ ಜೋಪಾನ
ಕಳೆದೋದ್ರೂನೂ,,, ಇಲ್ಲಿ ಗುರ್ತೇನೆ ಸಿಕ್ಕಲ್ಲ.
ಹಿಂಗ್ಯಾಕೆ,,,,,
ಹಿಂಗ್ಯಾಕೆ,,,,, ಈ ಪ್ರೀತಿ....
ಹಿಂಗ್ಯಾಕೆ,,,,, ಹಿಂಗ್ಯಾಕೆ,,,,,
(ನಿಮಗೆ ಈ ಹಾಡು ಇಷ್ಟವಾಗಿದೆ ಅನ್ಕೊಂಡಿದೀನಿ)
ಧನ್ಯವಾದಗಳೊಂದಿಗೆ ನಿಮ್ಮ,,,