ದೂರ ದೂರ ನೋಡಿದಷ್ಟು - The Indic Lyrics Database

ದೂರ ದೂರ ನೋಡಿದಷ್ಟು

गीतकार - K Kalyan | गायक - K.S.Chithra | संगीत - K Kalyan | फ़िल्म - Shrirasthu Shubhamasthu | वर्ष - 2000

Song link

View in Roman

ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕನ್ನಲಿ
ನೂರು ಯುಗಳ ಗೀತೆ ಯಡೆಯ ಪೂರಾ
ಹಾಡುವಗ ಒಂಟಿತಾನವು ನನ್ನಲಿ
ಯೆಲ್ಲ ಪ್ರೇಮಿಗು ಒಂದು ಜೊತೆ ಜೊತೆ ಇದೆ
ನನ್ನ ಪ್ರೀತಿಗೆ ಬೇರೆ ಕಥೆ ಇದೆ

ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕನ್ನಲಿ

ಮುಂಜಾವಿನಲಿ ಗುಡಿ ಬೀದಿಯಲಿ ಮೋಡ ಮೊದಲಲ್ಲಿ

ಲೇ ಚಿನ್ನಾ ಅದ್ ಯಾಕೋ ನಾನ್ ಎಲ್ಲೆಲ್ ನೋಡಿದ್ರೂ ಅಲ್ಲೆಲ್ಲಾ ನೀನೇ ಕಾಂತಿದ್ಯ ನಂಗೂ ಅರ್ಥ ಆಗ್ತಿಲ್ಲ ಯಾಕಂದ್ರೆ ಕಣ್ಣ ಮುಚ್ಚಿದ್ರೂ ನೀನೇ ಕಾಂತಿರ್ತಿಯ ಹೌದಾ ನಮ್ಗೇನ್ ಆಗ್ತಿದೆ….

ಹೂ ರಾಶಿಗಳ ಸಾಲುಗಳಲ್ಲಿ ನಾಡು ಸಂತೆಯಲಿ

ಇಲ್ಲಿ ನಂಗೆ ಯಾವ್ ಹೂವೂ ಕಾಣ್ತಿಲ್ಲಾ ಯಾಕ್ ಗೊತ್ತಾ ನನಗೋಸ್ಕರ ಯಾವಾಗ್ಲು ನಗ್ತಾ ಇರೋನು ನೀನೇ ಒಂದ್ ಹೂಡೋತ

ತಿಳಿದು ತಿಳಿದು ಪ್ರೀತಿಸಿದೆ
ನನ್ನ ತಿಳಿದು ಕೊಲ್ಲದೆ ಏತಕೋ
ಮನಸು ತೊಡೆದು ಮುದ್ದಿಸಿದೆ
ಮನಸು ಕೈಗೆ ಸಿಕ್ಕದೆ ಯೆನಿದೋ
ನಾನಿದ್ದೆ ಅವನೊಳಗೇ
ಅವನಿದ್ದ ನನ್ನೊಳಗೇ
ನಮ್ಮೆದೆಯ ಬಡಿತಗಳೇ
ಭಾರವಸೆಯು ನಮ್ಮೊಳಗೇ ಹೃದಯವೇ
ನಾಲೆಗಳ ಹಣತೆಯಲಿ ನಾವಿದೋ ಕನಸು
ಬೆಳಕಾದರೆ ಸಾಕು
ಕನಸು ಒಂದೆ ನನ್ನ ಪ್ರೀತಿಯ ಕಥೆಯಲಿ

ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕನ್ನಲಿ

ಯಾಕೋ ಸೂರ್ಯ ಹುಟ್ಟಾಕ್ ಮುಂಚೇನೆ ನನ್ನ ಒಂಟಿಯಾಗ್ ಬರಕ್ ಹೇಳ್ದೆ.. ಬೇಗ್ ಹೇಳೋ
ಇವತ್ ನಿನ್ನ ಹುಟ್ಟಿದ್ ದಿನ ಅಲ್ವಾ ನನ್ನಿಂದ್ಲೇ ನಿಂಗೆ ಮೊದಲು ಶುಭಶಯ ತಗೋ ನನ್ನ ಪುಟ್ಟ ಕಾಣಿಕೆ ನಾನ್ ಒಳಗಿರೋ ನಿನ್ನ ಉಸಿರನ್ನ ಪೋಣಿಸಿ ನಿಂಗೋಸ್ಕರನೆ ಕಟ್ಟಿರೋ ಕಾಮನ ಬಿಲ್ಲು ಇದ್ದರಲ್ಲಿರೋ ಏಳು ಬಣ್ಣಗಳು ನಮ್ಮ ಏಳು ಜನ್ಮದ ಪ್ರೀತಿಯ ಸಂಕೇತ

ಮುಗರಿನಲಿ ತುಂತುರು ಬಳ್ಳಿ ಮರದಡಿಯಲ್ಲಿ

ನೋಡೆ ಈ ಮರದ ಒಂದೊಂದು ಹನಿಯಲ್ಲು ನಿನ್ನ ಮುಖನೆ ಕಾಣುತ್ತಿದೆ
ಹಾಂ ಇದ್ಯಾವ್ದೋ ಕವಿ ಮಾತ್ರಬೋದು ಆದ್ರೆ ನಿನ್ನ ಒಂದೊಂದ್ ಧ್ವನಿಯಲ್ಲಿ ನನ್ನ ಭವಿಷ್ಯನೇ ಇದೆ

ಕೇಳ ದಿನ ಕಳೆದು ಯೆಡೆಯಲಿ ಕೊರೆದ ಹಚ್ಚೆಗಳಲಿ

ನಿನ್ ಪ್ರೀತಿಯ ನಾನ್ ಮರೆತ್ ಕ್ಷಣ ನನ್ನ ಜೀವ ನನ್ನನ್ನೇ ಮರೆಯುತ್ತೆ ಕಣೇ

ಕಲಿತು ಕಲಿತು ಪ್ರೀತಿಸಿದೆ
ಯೇನು ಕಲಿತುಕೊಳ್ಳದೆ ಏತಕೋ
ಕೂಳಿತು ನಿಂತು ಯೋಚಿಸಿದೆ
ಅಣ್ಣ ನೀರು ಇಲಿಯದೆ ಯೆನಿದೋ
ನಾ ಮೆಚ್ಚಿದ ನನ್ನ ಪ್ರೀತಿ
ನಾನಾಗಿ ಮರಿಬೇಕು
ಯಾರೊಬ್ಬರ ನೆರವಿಲ್ಲ ಅದಕೆಕೆ ಅಳಬೇಕು ಹೃದಯವೇ
ದೇವರಿದೆ ಎಂದಾದರೆ ನಾವಿದೋ ಕನಸು
ನನಸಾಗಲೇ ಬೇಕು
ಸಹನೆಯೊಂದೆ ನಮ್ಮ ಪ್ರೀತಿಯ ಕಥೆಲಿ

ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕನ್ನಲಿ