ಅವ್ವ - The Indic Lyrics Database

ಅವ್ವ

गीतकार - Shivananje Gowda | गायक - S. P. Balasubrahmanyam | संगीत - Gurukiran | फ़िल्म - Pallakki | वर्ष - 2007

Song link

View in Roman

ಕನ್ನಡ ಕನ್ನಡ
ಕನ್ನಡ ಕನ್ನಡ
ಅವ್ವ ಕಣೋ ​​ಕನ್ನಡ
ನಮ್ ಜೀವ ಕಣೋ ​​ಕನ್ನಡ

ನಮ್ ಅವ್ವ ಕಣೋ ​​ಕನ್ನಡ
ನಮ್ ಜೀವ ಕಣೋ ​​ಕನ್ನಡ
ದೈವ ಕಣೋ ​​ಕನ್ನಡ
ನಮ್ ಘರ್ವ ಕಣೋ ​​ಕನ್ನಡ
ಸಿದ್ಧ ಕಣೋ ಪ್ರಾಣ ಕೊಡೋಕೆ
ಈ ನೆಲದ ಜಲ ನಾದ ನುಡಿಗೆ
ಈ ನೆಲದ ಜಲ ನಾದ ನುಡಿಗೆ

ನಮ್ ಅವ್ವ ಕಣೋ ​​ಕನ್ನಡ
ನಮ್ ಜೀವ ಕಣೋ ​​ಕನ್ನಡ
ದೈವ ಕಣೋ ​​ಕನ್ನಡ
ನಮ್ ಘರ್ವ ಕಣೋ ​​ಕನ್ನಡ

ಮೈಸೂರು ಮಲ್ಲಿಗೆ ಕಂಪಳ್ಳಿ ಕನ್ನಡ
ಕೊಡಗಿನ ಕಾಡಿನ ಇಂಪಲ್ಲಿ ಕನ್ನಡ
ಜೇನು ಜಿನುಗೋ ಭಾಷೆನೋ
ಪ್ರೀತಿ ಸುರಿಸೋ ಚಿಲುಮೆನೋ

ಮಲೆನಾಡ ಅಕ್ಕರೆ ನಗುವಳ್ಳಿ ಕನ್ನಡ
ಮಂಡ್ಯದ ಸಕ್ಕರೆ ಸವಿಯಲ್ಲಿ ಕನ್ನಡ
ನಮ್ಮ ನುಡಿಯೇ ಚಂದನೋ
ನಮ್ಮ ಪಡೆವೆ ಅಂದಾನೊ

ನಮ್ ಅವ್ವ ಕಣೋ ​​ಕನ್ನಡ
ನಮ್ ಜೀವ ಕಣೋ ​​ಕನ್ನಡ
ದೈವ ಕಣೋ ​​ಕನ್ನಡ
ನಮ್ ಘರ್ವ ಕಣೋ ​​ಕನ್ನಡ
ಸಿದ್ಧ ಕಣೋ ಪ್ರಾಣ ಕೊಡೋಕೆ
ಈ ನೆಲದ ಜಲ ನಾದ ನುಡಿಗೆ
ಈ ನೆಲದ ಜಲ ನಾದ ನುಡಿಗೆ

ಕನ್ನಡ ಕನ್ನಡ
ಕನ್ನಡ ಕನ್ನಡ
ಬೆಳಗಾವಿ ಮಣ್ಣಿನ ಮೈಯಲ್ಲಿ ಕನ್ನಡ
ಹುಬ್ಬಳ್ಳಿ ಹೈದನ ಎದೆಯಲ್ಲಿ ಕನ್ನಡ
ಅಮ್ಮನೆಡೆಯ ಹಳೇನೋ
ಸ್ವಚ್ಛ ಸುಧೇಯ ಭಾಷೇನೋ

ಮಂಗ್ಳೂರ ಸಾಗಲ ಅಲೆಯಲ್ಲಿ ಕನ್ನಡ
ಬೇಳೂರ ಶಿಲ್ಪ ಕಲೆಯಲ್ಲಿ ಕನ್ನಡ
ಅಣ್ಣ ಕೊಡುವ ಹಶೆನೋ
ಅಣ್ಣ ನುಡಿದ ನುಡಿ ಕಣೋ

ನಮ್ ಅವ್ವ ಕಣೋ ​​ಕನ್ನಡ
ನಮ್ ಜೀವ ಕಣೋ ​​ಕನ್ನಡ
ದೈವ ಕಣೋ ​​ಕನ್ನಡ
ನಮ್ ಘರ್ವ ಕಣೋ ​​ಕನ್ನಡ
ಸಿದ್ಧ ಕಣೋ ಪ್ರಾಣ ಕೊಡೋಕೆ
ಈ ನೆಲದ ಜಲ ನಾದ ನುಡಿಗೆ
ಈ ನೆಲದ ಜಲ ನಾದ ನುಡಿಗೆ

ಅವ್ವ ಕಣೋ ​​ಕನ್ನಡ
ನಮ್ ಜೀವ ಕಣೋ ​​ಕನ್ನಡ
ದೈವ ಕಣೋ ​​ಕನ್ನಡ
ನಮ್ ಘರ್ವ ಕಣೋ ​​ಕನ್ನಡ