ಶಾಕುಂತ್ಲೆ ಸಿಕ್ಕಳು - The Indic Lyrics Database

ಶಾಕುಂತ್ಲೆ ಸಿಕ್ಕಳು

गीतकार - Dr. V.Nagendra Prasad | गायक - Sanjith Hegde | संगीत - Kadri Manikanth | फ़िल्म - Naduve Antaravirali | वर्ष - 2018

Song link

View in Roman

ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಓಲಗೆ!
ದುಷ್ಯಂತ ಆಗಲಾ ಉಂಗ್ರನ ನೀಡಲಾ
ನದಿ ಯಾವ್ದು ಇರಬಾರ್ದು ನಮಗೇ!

ಮನಸೇ ನೀ ಬಡಲಾದೆ, ತುಟಿಯೇ ನೀ ತೊಡಲಾದೆ
ಪದೇ ಪದೇ ಸಾಥಾಯಿಸೋ ನಗುವು ಅವಳದೇ!

ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಓಲಗೆ

ಮಲೆಗೆ ತಿಳಿ ಗಾಳಿ ಹಿಂಬಾಲಕ
ಅಲೆಗೆ ಅಲೆಯೊಂದು ಹಿಂಬಾಲಕ
ಅವುಗಳಿಗೆ ಇರುವ ತಾರಾ ನನಗಿದೆ ವ್ಯಾಮೋಹವು
ಇವಳ ನಡೆ ಇರುವ ಕಡೆ ಅಲೆಯುವೆ ನಾನು

ಅವಳೇ ನನ್ನೆದುರಲಿ ಅವಳೇ ಕಣ್ಣೆದುರಲಿ
ಪದೇ ಪದೇ ಮಿಲಾಯಿಸೋ ಕಣ್ಣು ಅವಳದೇ!

ಅವಳ ನೇರಳೆನೆ ಸಮ್ಮೋಹಕ
ನನಗೇ ಅನುರಾಗ ಸಂವಾಹಕ
ಅನುದಿನವೂ ಅನುಕ್ಷಣವೂ ಎದುರಿಗೆ ನಾ ಹೋದೆನು
ಒಲವೆನುವ ಪದನಿಸವ ಗುನುಗುವೆ ನಾನು

ಅವಳೇ ನನ್ನಾಕಾಶ, ಅವಳೇ ನನ್ನಾಕಾಶ
ಪದೇ ಪದೇ ಕಿಚ್ಚಾಯಿಸೋ ಕನಸು ಅವಳದೇ

ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು
ಶಾಕ್ ಆಯ್ತು ನರ ನಾಡಿ ಓಲಗೆ
ದುಷ್ಯಂತ ಆಗಲಾ ಉಂಗ್ರನ ನೀಡಲಾ
ನದಿ ಯಾವ್ದು ಇರಬಾರ್ದು ನಮಗೇ

ಮನಸೇ ನೀ ಬಡಲಾದೆ ತುಟಿಯೇ ನೀ ತೊಡಲಾದೆ
ಪದೇ ಪದೇ ಸಾಥಾಯಿಸೋ ನಗುವು ಅವಳದೇ!!