ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ - The Indic Lyrics Database

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ

गीतकार - Hrudaya Shiva | गायक - Rajesh Krishnan, Chaitra H. G. | संगीत - Gurukiran | फ़िल्म - Pallakki | वर्ष - 2007

Song link

View in Roman

ಓಲೆ ಓಲೆ ಓಲೆ ಓಲೆ ಓಲೆ ಓಲೆ ಎಲ್ಲ ಹಿಂಗೇನೇ ಲವ್
ಓಲೆ ಓಲೆ ಓಲೆ ಓಲೆ ಓಲೆ ಓಲೆ ಎಲ್ಲ ಹಿಂಗೇನೇ ಲವ್

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರೋದೋ ಹಾಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕಿಲಿ ಕೂರೋಣ

ಓಲೆ ಓಲೆ ಓಲೆ ಓಲೆ ಓಲೆ ಓಲೆ ಓಲೆ ಎಲ್ಲ ಹಿಂಗೇನೆ ಪ್ರೀತಿ |2|

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರೋದೋ ಹಾಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕಿಲಿ ಕೂರೋಣ

ಹಿಂದ್ ಹಿಂದೂ ಹುಡ್ಗೀರೆಲ್ಲಾ
ಹಿಂದ ಹಿಂದೆ ಬಿದ್ದ್ರು ಎಲ್ಲ
ನಿನ್ ಬಿಟ್ಟು ಯಾರು ಹಿಡಿದಿಲ್ಲಾ

ಬೆನ್ ಹತ್ತೀ ಬಂದೋರ್ನೆಲ್ಲಾ
ಕನ್ನೆತ್ತಿ ನೋಡ್’ಡೋಲ್ಲ
ನಿನ್ ಬಿಟ್ಟು ಯಾರು ಕನಸಿಲ್ಲಾ

ಯೆಡೆಯಾ ಧವ ಧವ ಧವ
ಜೋರಾಯ್ತು ನಿನ್ನ ಮಾತಿಂದಾ

ನನಗೂ ನಿನ್ನ ಹಾಗೆ
ಒಳಒಳಗೆ ಯೇನೋ ಹೀಗೇ ಸಾದ್ದಿಲ್ದೆ
ಯಾರೋ ಬಂದು ಕೂತಂಗೆ

ಓಲೆ ಓಲೆ ಓಲೆ ಓಲೆ ಓಲೆ ಓಲೆ ಓಲೆ ಎಲ್ಲ ಹಿಂಗೇನೆ ಪ್ರೀತಿ |2|

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರೋದೋ ಹಾಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕಿಲಿ ಕೂರೋಣ

ಸಂಗಾತಿ ಸಿಕ್ಕೋವಾಗ
ಈ ಪ್ರೀತಿ ಉಕ್ಕೋವಾಗ
ಮೈಯಲ್ಲಿ ಮಿಂಚು ಸಂಚಾರಾ

ನಿನ್ನಲ್ಲೇ ತುಂಬಿರುವಾಗ
ನನಗೆಲ್ಲ ಬೇರೆ ಜಾಗ
ಕಣ್ಣಲ್ಲೇ ನಿಂದೆ ಚಿತ್ತಾರಾ 

ನೀನಾದೆ ಜ್ವರ ಜ್ವರ ಜ್ವರ
ಮೈ ಮನಸು ತುಂಬಿ ಕೊಂಡಿದೆ
ಪ್ರೀತ್ಸೋನ ಮೂರು ಹೊತ್ತು
ತಿನ್ಸೋನ ಪ್ರೀತಿ ತುತ್ತು
ಪ್ರೀತಿಗೆ ಪ್ರೀತಿ ತಾನೆ ಆಧಾರಾ..