ಕಣ್ಣಾಲು ನೀನೇನೆ - The Indic Lyrics Database

ಕಣ್ಣಾಲು ನೀನೇನೆ

गीतकार - V. Manohar | गायक - Gurukiran | संगीत - Gurukiran | फ़िल्म - Pallakki | वर्ष - 2007

Song link

View in Roman

ಯೀ.. ಆಹ್ಹ್ಹ್ಹ್.. ಆಹ್ಹ್ಹ್ಹ್..
ಆಆಆಆಆಆಆಆಆಆಆಆ
ಓಹೋ ಕಣ್ಣಾಲು ನೀನೇನೆ ಓಹೋ ಕಂಡಲ್ಲು ನೀನೇನೆ
ಓಹೋ ನನ್ನಲ್ಲು ನೀನೇ ಕಾಣುವೆ
ಓಹೋ ಕುಂತಲ್ಲು ನೀನೆನೆ ಓಹೋ ನಿಂತಲ್ಲೇ ನೀನೆನೆ
ಎಲೆಲ್ಲು ನೀನೆ ಕಾಡುವೆ
ಯಾರೇ ನೀ ಯಾರೇ ಹೇಳೀಗ ಬಾರೆ
ನಾ ನಿನ್ನಯ ಕೈಸೆರೆ
ಓಹೋ ಕಣ್ಣಾಲು ನೀನೇನೆ ಓಹೋ ಕಂಡಲ್ಲು ನೀನೇನೆ
ಓಹೋ ನಾನಲ್ಲ ನೀನೇ ಕಾಣುವೆ

ನೀನು ನಂಗೋಸ್ಕರ ಬ್ರಹ್ಮ ಬರೆದಾಕ್ಷರ
ಬಿಡು ಬಿಡು ಈ ಅಂತಾರ
ಇಂಥಾ ಪ್ರೇಮಾಂಕುರ ಆದ ನಂಥರಾ
ಕ್ಷಣ ಕ್ಷಣವೂ ಕಾತರ
ಪ್ರಿಯೆ ಇಂಥಾ ಪ್ರೇಮ ಜ್ವರ
ಬಂದಿಲ್ಲ ಇನ್ನ ಯಾವತಾರಾ
ದಾಯೆ ತೋರಿ ತಾರೆ ವರ
ಇನ್ನಾಗ ಸಾಕು ಪ್ರಶ್ನೋತರ
ಒಂದಾಗಲು ಅತುರ

ಓಹೋ ಕಣ್ಣಾಲು ನೀನೇನೆ ಓಹೋ ಕಂಡಲ್ಲು ನೀನೇನೆ
ಓಹೋ ನನ್ನಲ್ಲು ನೀನೇ ಕಾಣುವೆ
ಓಹೋ ಕುಂತಲ್ಲು ನೀನೆನೆ ಓಹೋ ನಿಂತಲ್ಲೇ ನೀನೆನೆ
ಎಲೆಲ್ಲು ನೀನೆ ಕಾಡುವೆ
ಯಾರೇ ನೀ ಯಾರೇ ಹೇಳೀಗ ಬಾರೆ
ನಾ ನಿನ್ನಯ ಕೈಸೆರೆ

ಇಂದು ಇಇ ಯೌವ್ವನ ತಂದೆ ಪ್ರೇಮಾಯಣ
ಕನ ಕನವುಉ ಕಂಪನ
ಈಗ ಯೆಲ್ಲ ದಿನಾ ನಿಂದೆ ಪಾರಾಯಣ
ಜಪಿಸಲು ನೀ ಕಾರಣ
ಬರಿ ಸೊನ್ನೆಯಗಿದ್ದೆ ನಾ
ನನ್ನಲ್ಲಿ ನಿನ್ನೇ ನೀ ತುಂಬಿದೆ
ನುಡಿಯನ್ನೇ ಮರೆತಿದ್ದೆ ನಾ
ಈಗೀಗ ಕಣ್ಣೆ ಮಾತಾಡಿದೆ
ನೀ ಮೋದಿಯಾ ಮಾಡಿದೆ

ಓಹೋ ಕಣ್ಣಾಲು ನೀನೇನೆ ಓಹೋ ಕಂಡಲ್ಲು ನೀನೇನೆ
ಓಹೋ ನನ್ನಲ್ಲು ನೀನೇ ಕಾಣುವೆ
ಓಹೋ ಕುಂತಲ್ಲು ನೀನೆನೆ ಓಹೋ ನಿಂತಲ್ಲೇ ನೀನೆನೆ
ಎಲೆಲ್ಲು ನೀನೆ ಕಾಡುವೆ