ಓ ಪ್ರಿಯಾ - The Indic Lyrics Database

ಓ ಪ್ರಿಯಾ

गीतकार - Kaviraj | गायक - Aslam Mustafa | संगीत - Gurukiran | फ़िल्म - Pallakki | वर्ष - 2007

Song link

View in Roman

ಓ ಪ್ರಿಯಾ ಆ ಆ
ಓ ಪ್ರಿಯಾ ಆ ಆ
ಆ ಚಂದ್ರನಂತೆ ನೀ ದೂರ ನಿಂತೇ
ಕಣ್ಣ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೇ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ

ಆ ಚಂದ್ರನಂತೆ ನೀ ದೂರ ನಿಂತೇ
ಕಣ್ಣ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೇ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ

ಓ ಪ್ರಿಯಾ ಆ ಆ
ಓ ಪ್ರಿಯಾ ಆ ಆ

ನಾ ಉಸಿರದೊ ಗಾಳಿ ನನ್ನ ಹೃದಯದ ಮಿಡಿತ ನೀನೆ ನೀನೆ ಕಣೆ

ಅಲ್ಲೆಲ್ಲೋ ಇಲ್ಲೆಲ್ಲೋ ನೀ ಕೂಗುವೆ
ನಾ ನೋಡೋ ಘಳಿಗೆ ಸರಿಯುವೆ ಮರೆಗೆ
ಹಾಡಾಗಿ ನೆನಪಾಗಿ ನೀ ಕಾಡುವೆ
ತುಂಟಾಟ ನಿನಗೆ ತಾಳಮಲ ನನಗೇ
ಹೇಗೋ ಎಷ್ಟೋ ದೂರ ನಿಂತು ಮುದ್ದಾಡಿದೆ
ಅಹಹಾ ಈ ದೇಹ ಹೇಗಿದೆ

ಆ ಚಂದ್ರನಂತೆ ನೀ ದೂರ ನಿಂತೇ
ಕಣ್ಣ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೇ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ

ಓ ಪ್ರಿಯಾ ಆ ಆ.. ಓ ಪ್ರಿಯಾ ಆ ಆ

ಯೇಕಾಂಗಿ ನಾನಾಗಿ ನಿಂತಾಕ್ಷಣ
ತಂಗಾಳಿ ತರುವೆ ಕಚಗುಳಿ ಇಡುವೆ
ಹೆಗಿದ್ದೆ ಹೀಗೇ ನಾನೀಡಿನ
ನೀ ನನ್ನ ಜಗವೇ ಬದಲಿಸುತಿರುವೆ
ನಿಂಗೆ ತಾನೆ ನಿನ್ನಿಂದಾನೆ ಈ ಜೀವನ
ನಿಜಾನಾ? ಇದೇನಾ? ಇದು ಪ್ರೀತಿಯ ?

ಆ ಚಂದ್ರನಂತೆ ನೀ ದೂರ ನಿಂತೇ
ಕಣ್ಣ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೇ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ

ಓ ಪ್ರಿಯಾ ಆ ಆ.. ಓ ಪ್ರಿಯಾ ಆ ಆ