ಶಿವಾನಿ - The Indic Lyrics Database

ಶಿವಾನಿ

गीतकार - Shashank | गायक - Nishan Rai | संगीत - Arjun Janya | फ़िल्म - Kousalya Supraja Rama | वर्ष - 2023

Song link

View in Roman

ದಿಂಬಿಗೆ ತಲೆಕೊಟ್ರೆ ನಿದ್ದೆಗೆ ಜಾರ್ತ ಇದ್ದೆ
ನೀ ಬಂದು ಅದ್ಕೆ ಕಲ್ಲು ಹಾಕ್ದೆ
ನಂದೇನೆ ಸ್ಟೈಲ್ ನಲ್ಲಿ ಲೈಫ್-ಅಲ್ಲಿ ಹೋಗ್ತಾ ಇದ್ದೆ
ಅದ್ಕುನು ನೀನು ಅಡ್ಡ ಅದೇ

ಎಂಥೆಂಥಾ ಖೆಡ್ಡಾನು ಎಡಗಳಲ್ ಹರಿದ್ದೇ
ನನ್ನಂತ ನಂಗೆ ನೀನು ಮಂಕು ಬೂದಿ ಎರಚಿ ಹೊಂಟೂಡೆ
ನಿಂಗೆ ಸೂತ್ತೋಗ್ಬುಟ್ನಲ್ಲೆ ಶಿವಾನಿ
ತಲೆಯ ಕೆಡಸಿದರೆ ನಿನ್ನ ಜವಾನಿ
ಸ್ಟಾರ್ಟ್-ಯು ಆಗೋಯ್ತೆ ನಮ್ದು ಕಹಾನಿ
ನಿಂಗೆ ಸೂತ್ತೋಗ್ಬುಟ್ನಲ್ಲೆ ಶಿವಾನಿ

ನೀ ಕೂತ್ರೆ ಬೈಕಲ್ಲಿ ಪರಪಂಚ ಮರ್ಥೋಗತ್ತೆ
ಬೀಕಿತ್ತ ಇಂಥಾ ಒಂದಪಟ್ಟು ನಿನ್ನ ಮಾತು ಕೇಳ್ತಿದ್ರೆ
ತೇಲುತ್ತೇ ನನ್ನ ಮನ್ಸು ಯೇನೈತೆ ಅದ್ರಲ್ ಅಂತ ಮತ್ತೂ
ಬಿದ್ರುನು ಮೀಸೆಗೆ ಮನ್ನೆನು ಹತ್ತಿಲ್ಲ
ಅಂತೇಳಿ ನನ್ನ ಬುದ್ಧಿ ನಂಗೇನೆ ಹಲ್ವಾ ತಿನ್ಸಾಯಿತೆ

ನಿಂಗೆ ಸೂತ್ತೋಗ್ಬುಟ್ನಲ್ಲೆ ಶಿವಾನಿ
ತಲೆಯ ಕೆಡಸಿದರೆ ನಿನ್ನ ಜವಾನಿ
ಸ್ಟಾರ್ಟ್-ಯು ಆಗೋಯ್ತೆ ನಮ್ದು ಕಹಾನಿ
ನಿಂಗೆ ಸೂತ್ತೋಗ್ಬುಟ್ನಲ್ಲೆ ಶಿವಾನಿ