ಮೋಡ ಮೊದಲ ಮಾತು ಚೆಂದ - The Indic Lyrics Database

ಮೋಡ ಮೊದಲ ಮಾತು ಚೆಂದ

गीतकार - SHORT Moda Modala | गायक - Karthik & Shreya Ghoshal | संगीत - Veer Samarth | फ़िल्म - Shivamani | वर्ष - 2009

Song link

View in Roman

ಮೋಡ ಮೊದಲ ಮಾತು ಚೆಂದ
ಕಾಣವರೆಸೋ ಪ್ರೀತಿಗೆ
F: ಹೇ ಮೋಡ ಮೊದಲ ಮೌನ ಚೆಂದಾ
ಚಡಪಡಿಸೋ ಪ್ರೇಮಿ

ಫ: ನನ್ನೆದೆ ಗೂಡಲ್ಲಿ ನಿನ್ನದೆ ಚಿಲಿಪಿಲಿ
ಮ: ನಿನ್ನದೇ ನೆನಪಲಿ ಅದೇ ನಾ ಗಲಿಬಿಲಿ
ಫ: ಹೊತ್ತು ಗೊತ್ತು ಇಲ್ಲದೇನೆ ಯಾಕೆ ಹೀಗೆ ಕಡುವೆ
ಮ: ಸುತ ಮೂತ ನೋಡುವಾಗ ಎಲ್ಲ ನೀನೇ ಕಾಣುವೆ
F: ಹೇಳಲು ಕೇಳಲು ಪ್ರೀತಿಯು ಕಾಣದು

F: ಮೋಡ ಮೊದಲ ಮಾತು ಚೆಂದ
ಕಾಣವರೆಸೋ ಪ್ರೀತಿಗೆ
ಮ: ಮೋಡ ಮೊದಲ ಮೌನ ಚೆಂದ
ಚಡಪಡಿಸೋ ಪ್ರೀತಿಗೆ
F: ಒಪ್ಪಿಗೆ ಕೇಳದೆ ಪ್ರೀತಿಯು ಬಂದಿದೆ
ಮ: ಸಮ್ಮತಿ ನೀಡದೆ ನನ್ನೆದೆ ಕಾಡಿದೆ
F: ಸದ್ದನು ಮದದ ಮನಸಿನ ಉತ್ಸವ
ಮ: ಹೇಳಲು ಆಗದ ಒಂಥರಾ ಅನುಭವ
F: ಲಾ ಲಾ ಲಾ ಲಾಲಾ ಲಾಲಾ ಲಾ ಲಾ ಲಾ ಲಾಲಾ.
F: ಲಾ ಲಾ ಲಾ ಲಾಲಾ ಲಾಲಾ ಲಾ ಲಾ ಲಾ ಲಾಲಾ.