ಇನ್ಯಾ ಇನಿಯಾ - The Indic Lyrics Database

ಇನ್ಯಾ ಇನಿಯಾ

गीतकार - Hamsalekha | गायक - Mano, Swarnalatha | संगीत - Hamsalekha | फ़िल्म - Kalavida | वर्ष - 1997

Song link

View in Roman

ಇನ್ಯಾ ಇನಿಯಾ ಇನಿಯಾ
ಇನ್ಯಾ ಇನಿಯಾ ಇನಿಯಾ
ಒಲವಿನ ಒಲೆಯಿದು ಹೃದಯದ ಆಸೆ ಇದು
ಗೆಳೆಯ ಗೆಳೆಯಾ ಗೆಳೆಯಾ
ಹೃದಯದ ಹೂವು ಇದು ಅರಳುವ ಕಾಲವಿದು

ಹೇ ಐ ಲವ್ ಯು ಹೇ ಐ ಲವ್ ಯೂ
ಹೇ ಐ ಲವ್ ಯೂ ನಾನು ನಿನಗಾಗಿ ಬದುಕುತ್ತೇನೆ
ಐ ವಿಲ್ ಡೈ ಫಾರ್ ಯೂ

ನೀನೆ ಮಿಂಚು ನೀನೆ ಗೂಡುಡು
ನೀನಾಗು ಕೋವಿ ಕುಂಚ
ನಾನು ನಿನಗಾಗಿ ಬದುಕುತ್ತೇನೆ ನಿನಗಾಗಿ ಉಸಿರು
ನಾನು ನಿನಗಾಗಿ ಬದುಕುತ್ತೇನೆ ನಿನಗಾಗಿ ಉಸಿರು
ಐ ವಿಲ್ ಡೈ ಫಾರ್ ಯೂ

ಪ್ರೀತಿಸುವ ಪ್ರೀತಿಸುವ ಪಾಂಡ್ಯದಲಿ ಇಂದು ನಿಂದೆ ಪ್ರಥಮ ಸ್ಥಾನ
ಸದಿಸುವ ಹಾಡಿಯಲಿ ಇಂದು ನಿಂದೆ ಸ್ಥಾನ ಮಾನ
ನಿನ್ನಾಸೆಯ ನಾ ಪೂರೈಸುವೆ ನಿನ್ನನೆಯ ನಾ ಕಾಪಾಡುವೆ

ಇನ್ಯಾ ಇನಿಯಾ ಇನಿಯಾ
ಒಲವಿನ ಒಲೆಯಿದು ಹೃದಯದ ಆಸೆ ಇದು
ಹೇ ಐ ಲವ್ ಯೂ ನಾನು ನಿನಗಾಗಿ ಬದುಕುತ್ತೇನೆ
ಐ ವಿಲ್ ಡೈ ಫಾರ್ ಯೂ

ಸರದಾರ ಸರದಾರ ಸುಕುಮಾರ ನೀನು ಎಲ್ಲ ಗೆಲ್ಲಬೇಕು
ಕಲೆಗಾರ ಕಲೆಗಾರ ನಿನ್ನ ಕಾಲೆ ನಿಲ್ಲಬೇಕು
ಹೊರಡುವೆ ನಾ ಈ ಪ್ರೀತಿಗೆ ಶರಣಾಗುವೆ ನಾ ಈ ಸ್ನೇಹಕೆ
ಒಲವೇ ನೀನು ಬರೆದ ಒಲವಿನ ಒಲೆಯಿದು ಬದ್ಕಿನ ಹಾಡು ಇದು

ಹೇ ಐ ಲವ್ ಯು ಹೇ ಐ ಲವ್ ಯೂ
ಹೇ ಐ ಲವ್ ಯು ಐ ಲಿವ್ ಫಾರ್
ಐ ವಿಲ್ ಡೈ ಫಾರ್ ಯೂ
ನೀನೆ ಮಿಂಚು ನೀನೆ ಗುಡುಗು
ನೀನಾಗು ಕೋವಿ ಕುಂಚ
ನಾನು ನಿನಗಾಗಿ ಉಸಿರಿಗಾಗಿ ಬದುಕುತ್ತೇನೆ
ನಾನು ನಿನಗಾಗಿ ಬದುಕುತ್ತೇನೆ ನಿನಗಾಗಿ ಉಸಿರು
ಐ ವಿಲ್ ಡೈ ಫಾರ್ ಯೂ