ಬೈತೆ ಬೈತೆ - The Indic Lyrics Database

ಬೈತೆ ಬೈತೆ

गीतकार - Chethan Kumar | गायक - Arjun Janya, Anuradha Bhat | संगीत - Arjun Janya | फ़िल्म - Varadanayaka | वर्ष - 2013

Song link

View in Roman

This Is a Song,For The New Trend
Lets Try It..One Two Three Go

ಊ..ಊ..ಊ..ಊ...ಊ..ಊ..ಊ..ಊ..
ಊ..ಊ..ಊ..ಊ...ಊ..ಊ..ಊ..ಊ..

ನಾನ್ ಕಿಂಚ ರೇ..ಪ್ರೇಮಿಸ್ತರೇ...
ನಾನ್ ಕಿಂಚ ರೇ..ಪ್ರೇಮಿಸ್ತರೇ...

ಬೈತೆ ಬೈತೆ ಹಮ್ ಬಾತ್ ಕರ್ಲೆಂಗೆ ಚಾರ್ ಬಾತ್ ಕರ್ಲೆಂಗೆ
ರೈತೇ ರೈತ ನಾವು ಮಾತನಾದ್ವ ನಾಲ್ಕು ಮಾತು ಆಡುವ ಆ....
ರಾಮ ಸೀತೆ ಜೋಡಿನಾ ನಾನು ನೀನು ಅಲ್ವೇನೆ
ಹೇಳಿ ಕೊಲ್ಲೋಕ್ ಜಂಬನೆ ಹಾಂಗೆ ಇರೋದ್ ಕಷ್ಟಾನೆ
ಅವ್ರ ಬಿಟ್ಟು ಇವ್ರ ಬಿಟ್ಟು ಓರು ಕೇರಿ ಎಲ್ದ್ರ ಬಿಟ್ಟು
ಬಂದೇ ನಿನ್ನ ಹಿಂದೆ..

ಬೈತೆ ಬೈತೆ ಹಮ್ ಬಾತ್ ಕರ್ಲೆಂಗೆ ಚಾರ್ ಬಾತ್ ಕರ್ಲೆಂಗೆ ಈ...
ರೈತೇ ರೈತ ನಾವು ಮಾತನಾದ್ವ ನಾಲ್ಕು ಮಾತು ಆಡುವ ಆ....

ಎಲ್ಲರೂ ಇದನ್ನು ಹಾಡಿರಿ
ಊ..ಊ..ಊ..ಊ...ಊ..ಊ..ಊ..ಊ..

ನಾನ್ ಕಿಚ್ಚಾ ರೇ..ನಾ ಹುಚ್ಚಾ ರೇ..
ನಾನ್ ಕಿಚ್ಚಾ ರೇ..ನಾ ಹುಚ್ಚಾ ರೇ..
ನಾನ್ ಕಿಚ್ಚಾ ರೇ..ನಾ ಹುಚ್ಚಾ ರೇ..
ನಾನ್ ಕಿಚ್ಚಾ ರೇ..ನಾ ಹುಚ್ಚಾ ರೇ..

ಆಗಲ್ಲ ಅಂತಿದ್ಲು ಅವ್ರ ಅಪ್ಪನ ಕರ್ಕೊಂಡ್ ಬರ್ತಿದ್ಲು
ಒಳಗೋಲಗೇ ಮೆಟ್ರು ಆಫಗ್ತಿತ್ತು ತೋರಿಸ್ಕೊಳ್ತಿರ್ಲಿಲ್ಲ
ನನ್ನ ಲವ್ ಮಾಡೋರು ನಾನ್ ಹಂಗ ಗೋಳು ಹಿಡ್ಕೊಳ್ಳೋರು
ಒಂದ್ಸರಿ ಮಾಡ್ಕೋ ನೆನಪು ಅರ್ಥ ಆಗುತ್ತೆ ಎಲ್ಲ
ಅಲ್ಲಮ ಅಲ್ಲಾ ನನ್ ಮನ್ಸು ಯಾಕೋ ಮಾತು ಕೇಳ್ತಿರ್ಲಿಲ್ಲ
ಅಲ್ಲಪ್ಪ ಅಲ್ಲಾ ಹಂಗಿದ್ರೆ ನಾನ್ ಮುಂದೆ ಬಂದ್ ಹೇಳ್ಬಹುದಿತ್ತಲ್ವಾ
ಫ್ರೆಂಡ್ಸು ಬಿಟ್ಟೆ,ಕ್ಲಾಸು ಬಿಟ್ಟೆ,ತಿಮು ತಿಮಿಗ್ಗೆ ಊಟ ಬಿಟ್ಟೆ
ಅಲ್ದೇ ನಿನ್ ಹಿಂದೆ

ಬೈತೆ ಬೈತೆ ಹಮ್ ಬಾತ್ ಕರ್ಲೆಂಗೆ ಚಾರ್ ಬಾತ್ ಕರ್ಲೆಂಗೆ

ಅವತ್ತು ಶನಿವಾರ ಮಳೆಯಲ್ಲಿ ನೆನಕೊಂಡು ಬರ್ತೂದ್ಲು
ನನ್ನವ್ಳಿಗೆ ಶೀತ ಆಗ್ಬಾರ್ದಂಥಾ ಚತ್ರಿ ಹಿಡಿದು ಬಿಟ್ಟೆ
ನಂಗೇನೋ ಆಗೋಯ್ತು ಮಳೆಯಲ್ಲಿ ಪ್ರೀತಿ ಶುರುವಾಗೋಯ್ತು
ತಿಳಿದಂಗೆ ನಾನೂ ನಿಂಗೆ ಮನ್ಸು ಕೊಟ್ಬಿಟ್ಟೆ
ಓಹ್ ಸೈಯ್ಯ ಸಿಯ್ಯಾ....
ಕಣ್ಮುಚ್ಕೊ ಎಂಡ್ ಕೆನ್ನೆಗ್ ಮುತ್ಕೊಟ್ ಬಿಟ್ಲಲ್ಲಯ
ಓಹ್ ಚಯ್ಯ ಚೈಯಾ ನೋಡ್ತಿದ್ದ ಹಂಗೆ ಹಿಡ್ಕೊಂಡ್ ಬಿಟ್ಟ ಕಲ್ಲ..
ಸಾಂಗು ಬಿಟ್ಟೆ ಸ್ಟೆಪ್ಪು ಬಿಟ್ಟೆ ಲಿರಿಕು ನಾನು ಮರ್ತೆ ಬಿಟ್ಟೆ,ಮದ್ವೆ ಆಗ್ಬಿಟ್ಟೆ..

ಬೈತೆ ಬೈತೆ ಹಮ್ ಬಾತ್ ಕರ್ಲೆಂಗೆ ಚಾರ್ ಬಾತ್ ಕರ್ಲೆಂಗೆ
ರೈತೇ ರೈತ ನಾವು ಮಾತನಾದ್ವ ನಾಲ್ಕು ಮಾತು ಆಡುವ ಆ....

ಊ..ಊ..ಊ..ಊ...ಊ..ಊ..ಊ..ಊ..
ಊ..ಊ..ಊ..ಊ...ಊ..ಊ..ಊ..ಊ..

ನಾನ್ ಕಿಚ್ಚಾ ರೇ, ನಾ ಹುಚ್ಚಾ ರೇ..
ನಾನ್ ಕಿಚ್ಚಾ ರೇ, ನಾ ಹುಚ್ಚಾ ರೇ..

ಅಷ್ಟೇ...