ಅಂದಾಜು ಸಿಗುತ್ತಿಲ್ಲ - The Indic Lyrics Database

ಅಂದಾಜು ಸಿಗುತ್ತಿಲ್ಲ

गीतकार - Jayanth Kaikini | गायक - Sonu Nigam, Sunidhi Chowhan | संगीत - Sadhu Kokila | फ़िल्म - Tony-Ek din Ka Sultan | वर्ष - 2013

Song link

View in Roman

ಹೋ..ಅಂದಾಜು ಸಿಗುತ್ತಿಲ್ಲ ಹೋ ಅಂದಗಾತಿ .

ಸೆಳೆತಕ್ಕೆ ನಾ..ಸಿಕ್ಕಮೇಲೆ..

ಹೋ..ಅಂದಾಜು ಸಿಗುತ್ತಿಲ್ಲ ಹೋ ಅಂದಗಾರ..
ಬಲೆಯಲ್ಲಿ ನಾ ಬಿದ್ದಮೇಲೆ..

ಹೋ ಒಂದೆ ಮನಸ್ಸು. ಒಂದೆ ಕನಸ್ಸು.
ಎಂತಾ ಸೊಗಸು ಕುಣಿಯುತ್ತಿದೆ ಹೃದಯ..
ಕರಗುತ್ತಿದೆ ಸಮಯ..
ತಡೆಯುವುದು ಸರಿಯಾ..

ಹೋ..ಅಂದಾಜು ಸಿಗುತ್ತಿಲ್ಲ ಹೋ ಅಂದಗಾರ..
ಬಲೆಯಲ್ಲಿ ನಾ ಬಿದ್ದಮೇಲೆ..

ಹೋ..ಹೊಸ ಹೊಸ ಗುರಿಯಡೆ ಖುಷಿಯಲ್ಲಿ..

ಹಾರಲು ಕೊಡುವೆಯಾ ಗರಿಯನ್ನು ಈಗಲೇ..

ಹಾ..ಮನದಲ್ಲಿ ಅರಳಿದ ಹಕ್ಕಿಯ ಹಾಡನ್ನು..
ಎದೆಯಲ್ಲಿ ಒರಗಿ...ನಾ ಕೇಳಲೆ..

ಹೋ ಹೋ‌ ಜೀವದಲ್ಲಿ ಜೋರಾಗಿದೆ

ನೀ..ಬೇಕು.ಎಂಬ ಹಠ ಮರುಳಾದ ಮೇಲೀಗ ಮರೆಯೆತಕೆ ..

ಹೊ.. ಒಂದೇ ಪುಳಕ ..ಒಂದೇ ತವಕ..

ನಿನ್ನ ತನಕ ಕುಣಿಯುತ್ತಿದೆ ಹೃದಯ..
ಕರಗುತ್ತಿದೆ ಸಮಯ..
ತಡೆಯುವುದು ಸರಿಯಾ..

ಹೋ..ಅಂದಾಜು ಸಿಗುತ್ತಿಲ್ಲ ಹೋ ಅಂದಗಾತಿ
ಸೆಳೆತಕ್ಕೆ ನಾ..ಸಿಕ್ಕಮೇಲೆ..ಸಿಕ್ಕಮೇಲೆ..ಏ..

ಹೋ..ಲೊಕವೆ ಕಾಣದ ಕೇಳದ..ಪ್ರೀತಿಗೆ...

ಬರೆಯುವ..ನೂತನ ದಾಖಲೆ..

ಹೋ..ಗಾಳಿಗೆ ಕೆದರಿದ ನಿನ್ನಯ..ಕೂದಲ..
ಸುಮ್ಮನೆ ಬೆರಳಲೀ ಸೋಕಲೆ...

ಹೋ..ಹೋ..ಸಣ್ಣ ಅಸೆ ನೂರಾರಿದೆ..

ಸಂಚಾರ ಇನ್ನೂ ಇದೆ..
ಇನ್ಯಾರಿಗಿಭಾಗ್ಯ.. ನಮಗಲ್ಲದೆ..

ಹಾ....ಮತ್ತೆ ನಲಿವು

ಮತ್ತೆ ಗೆಲುವು ಎಲ್ಲಾ ಸಲವು
ಕುಣಿಯುತ್ತಿದೆ ಹೃದಯ..
ಕರಗುತ್ತಿದೆ ಸಮಯ..
ತಡೆಯುವುದು ಸರಿಯಾ..

ಹೋ..ಅಂದಾಜು ಸಿಗುತ್ತಿಲ್ಲ ಹೋ ಅಂದಗಾತಿ
ಸೆಳೆತಕ್ಕೆ ನಾ..ಸಿಕ್ಕಮೇಲೆ..

ಆ..ಆ.. ಅಂದಾಜು
ಸಿಗುತ್ತಿಲ್ಲ ಹೋ ಅಂದಗಾರ..
ಬಲೆಯಲ್ಲಿ ನಾ ಬಿದ್ದಮೇಲೆ..

ಹೋ ಒಂದೆ ಮನಸ್ಸು. ಒಂದೆ ಕನಸ್ಸು.
ಎಂತಾ ಸೊಗಸು ಕುಣಿಯುತ್ತಿದೆ ಹೃದಯ..
ಕರಗುತ್ತಿದೆ ಸಮಯ..
ತಡೆಯುವುದು ಸರಿಯಾ..