ಹರ ಹರ ಮಹಾದೇವ - The Indic Lyrics Database

ಹರ ಹರ ಮಹಾದೇವ

गीतकार - V. Nagendra Prasad | गायक - Kailash Kher | संगीत - J. Anoop Seelin | फ़िल्म - Huchcha 2 | वर्ष - 2018

Song link

View in Roman

ಹರ ಹರ ಹರ ಹರ ಮಹಾದೇವ |೪|

ನೂರು ಕೋಟಿ ದೈವ ನಿನ್ನ ಬೆನ್ನ ಹಿಂದೆ
ನೀ ಹೂರಾದಳು ಸಿದ್ದ ಆಗು ಬಾ
ಶುರು ಮಾಡಿನ್ನು ನರ ಮೇಧವ

ರೌದ್ರಂ ವೀರಂ ವೇದಂ ಧೈರ್ಯಮ್
ರಕ್ಷಂ ಧ್ಯೇಯಂ ಧರ್ಮಮ್
ಶಿಕ್ಷಾಂ ಧ್ಯೇಯಂ ಕ್ರೌರ್ಯಮ್

ಹರ ಹರ ಹರ ಹರ ಮಹಾದೇವ |೪|

ನ್ಯಾಯ ನಿನ್ನ ನೆತ್ತಿ ಕಾಯೋ ಓಂಕಾರವು
ನೀ ಗೆಲುವಾಗಿ ಬಾ ಕಾಂತಿ ಆಗು ಬಾ
ನೀ ಗುರಿ ಮುಟ್ಟೋ ಪುರುಷೋತ್ತಮ

ನಿನ್ನ ಘರ್ಜನೆಗೆ ದುರ್ಗೆ ನಡುಗುವುದು
ಯುದ್ಧ ಕೀಟು ನಿಲ್ಲೋ
ಮುಷ್ಟಿ ಬೀಸಿದರೆ ಶ್ರುಷ್ಟಿ ನಡುಗುವುದು
ದುಷ್ಟ ದುರುಳರನು ಕೊಳ್ಳೋ

ಹರ ಹರ ಹರ ಹರ ಮಹಾದೇವ |೪|

ಧ್ರಮ ನಿನ್ನ ಕಾಯೋ ಶಾಸ್ತ್ರ
ಧ್ವನಿಯಾಗಿ ಬಾ
ಸತ್ಯ ನಿನ್ನ ಕಾಯೋ ಅಸ್ತ್ರ
ಮುನ್ನುಗ್ಗಿ ಬಾ
ಕೋಟಿ ಸೂರ್ಯನ ತೇಜೋ ಪೂಂಜಾನೇ
ಯೆದ್ದು ಬಾರೋ ಬಿರುಗಾಳಿಯೇ

ಜನನಿಯ ಋಣವಿದೆ ಜಗಧೀಶ
ಕರುಣಿಸು ಜಯವನು ಜಗಧೀಶ
ಹೆಡೆ ಮುರಿ ಕಟ್ಟುವೆ ಶಿವ ಶಂಭೋ
ದುರುಳರ ಕೊಚ್ಚುವೆ ಶಿವ ಶಂಭೋ

ನಾಗೇಂದ್ರ ಹಾರಾಯ ರುದ್ರಂ
ಭಸ್ಮಾಂಗ ರಾಗಾಯ ದೇಹಮ್
ಶುದ್ಧಾಯ ಚಿತ್ತಂ
ದಿಕ್ಪಾಲ ದೈವಾಯ ಶರಣಂ
ಕಾಲಾಗ್ನಿ ನೇತ್ರಾಯ ರುದ್ರಮಾ

ಹರ ಹರ ಹರ ಹರ ಮಹಾದೇವ |೪|