ಹೂ ಚೆಂದು ಹುಡುಗೀ - The Indic Lyrics Database

ಹೂ ಚೆಂದು ಹುಡುಗೀ

गीतकार - Kaviraj | गायक - V Harikrishna | संगीत - V Harikrishna | फ़िल्म - Bul Bul | वर्ष - 2013

Song link

View in Roman

ಹೂ ಚೆಂದು ಹುಡುಗೀ

ಹೃದಯ ಗೇ ನುಗ್ಗಿ
ಕಥಕ್ಕಳಿ ಆಡಿದಳು
ಚುರ್ ಚೆಂದು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು
ಕುದುರೆ ಬಿಟ್ಟು ಗುಂಡಿಗೆ ವಾಲಗೆ

ಹೆದರಿ ಬಿಟ್ಟು ಜೀವವೇ ಹೊರಗೇ
ಪ್ರಿಯೆ ನೀನು ಯಾಕೆ ಕೊಂದಿದ್ದೀಯಾ..

ಹೂ ಚೆಂದು ಹುಡುಗೀ

ಹೃದಯ ಗೇ ನುಗ್ಗಿ
ಕಥಕ್ಕಳಿ ಆಡಿದಳು
ಚುರ್ ಚೆಂದು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು ।।


ಅಡ್ನಾಡಿ ಹೈದ ಆಕಾಶದ ಕಡೆ
ಕೈಯಾ ಹಚ್ಚಿದ
ಹೋ ವಡ್ಡದಿ ಹೆಂಗೋ ಮಿನುಗು ತಾರೆಯ

ಕ್ಯಾಚ್-ಯು ಹಾಕಿದಾ
ದಾರ ದಾರ ದಾರ ದಾರನೇ
ಎಲೆದಾಳು ಮನಸನ್ನೆ
ಗಿರಾ ಗಿರಾ ಗಿರಾ ಗಿರನೇ
ತಿರುಗಿ ಕತೆ ಅನ್ನಿ
ಬಡಿದೇ ಬಿಟ್ಲು ನಾನೇದೇ ಕಾವಲ

ಇವಳ ಮುಂದೆ ನಾ ಬಲುಬಾಲಾ
ಪ್ರಿಯೆ ನೀನು ಯಾಕೆ ಕೊಂದಿದ್ದೀಯಾ..

ಹೂ ಚೆಂದು ಹುಡುಗೀ

ಹೃದಯ ಗೇ ನುಗ್ಗಿ
ಕಥಕ್ಕಳಿ ಆಡಿದಳು
ಚುರ್ ಚೆಂದು ಹುಡುಗ ಮೋಹಕೆ ಸಿಲುಕಿ
ಗಲಿಬಿಲಿ ಆದನು..


ಡಬಲ್ ಬ್ಯಾರಲ್ ಗುನ್ನಂತೆ ಕಡಿವೆ
ಜೋಡಿ ಕಂಗಾಲು
ಹೋ ಗುರಿಯಾ ಇಟ್ಟು ನಂಗೆ ನೆಟ್ಟಗೆ
ಗುಂಡು ಹೊಡೆದಾಳು
ನಗುವಿನ ಅಲೆ ಹಾರದಿ
ಮುಳುಗಿಸಿದಳು ನೋಡಿ
ಅಡಿಸ್ತಲೇ ಐತಲಕಾಡಿ
ಯಾಕೆ ಈ ಕೊಲೆವಾರಿ..
ಹಗಲೇ ಕಣ್ಣ ಹಾಕುವ ಕಳ್ಳಿ

ಸೂರ್ಯನನ್ನೇ ಸುಡೋ ಕೋಮಲ ಮಲ್ಲಿ
ಪ್ರಿಯೆ ನೀನು ಯಾಕೆ ಕೊಂದಿದ್ದೀಯಾ..

ಹೂ ಚೆಂದು ಹುಡುಗೀ

ಹೃದಯ ಗೇ ನುಗ್ಗಿ
ಕಥಕ್ಕಳಿ ಆಡಿದಳು
ಚುರ್ ಚೆಂದು ಹುಡುಗ
ಮೋಹಕೆ ಸುಳುಕಿ ಗಲಿಬಿಲಿ ಆಗಿಹನು ಆಗಿಹನು