ವೋನ್ ವೋನ್ - The Indic Lyrics Database

ವೋನ್ ವೋನ್

गीतकार - KAVIRAJ | गायक - MIKA SINGH, SANGEETHA | संगीत - ARJUN JANYA | फ़िल्म - VICTORY | वर्ष - 2013

Song link

View in Roman

ವೋನ್ ವೋನ್ ವೋನ್ ವೋನ್ ವೋನ್ ವೋನ್ ವೋನ್

ವೋನ್ ಚಿನ್ನಾ
ವೋನ್ ವೋನ್ ವೋನ್ ವೋನ್ ವೋನ್ ವೋನ್ ವೋನ್
ಅಯ್ಯೋ ಯಾಕೋ ಚಿನ್ನಾ
ಪಾಗಳಾಗ್ಬಿಟ್ಟೀವ್ನಿ ನಿನ್ನ ನೋಡಿ

ಹೆರ್ತಲ್ಲಿ ಒದ್ಥಯಿದೆ ನಿನ್ದೆ ಡ್
ಪಾಗಳಾಗ್ಬಿಟ್ಟೀವ್ನಿ ನಿನ್ನ ನೋಡಿ
ನಿನ್ನ ಹೆಸರು ಕೇಳಿ ನಿಂತ್ಕುಂಟದೆ ನರ ನಾಡಿ
ನೀ ಕೋಟಿ ರೂಪಾಯಿ ಡಿಡಿ
ನಾ ಬಂದೆ ಓಡಿ ಓಡಿ
ಬಾ ಬಾರೆ ನನ್ನಾ ಲೇಡಿ ಆಗೋನಾ ಮಮ್ಮಿ ಡ್ಯಾಡಿ
ಸೇರಾಗ ಸ್ವಲ್ಪ ಎಲೆಕೋ
ಬಾ ಬೇಗೆ ಇನ್ನು ಹತೀರಾ
ವೋನ್ ವೋನ್ ವೋನ್ ವೋನ್ ವೋನ್ ವೋನ್ ವೋನ್
ವೋನ್ ಚಿನ್ನ ವೋನೆ ಮುದ್ದು
ವೋನ್ ವೋನ್ ವೋನ್ ವೋನ್ ವೋನ್ ವೋನ್ ವೋನ್

ಪಾಗಳಾಗ್ಬಿಟ್ಟೀವ್ನಿ ನಿನ್ನ ನೋಡಿ

ಹೆರ್ತಲ್ಲಿ ಒದ್ಥಯಿದೆ ನಿನ್ದೆ ಡ್
...........

ಈಮೇಲ್ ಯೂ ಫೀಮೇಲ್ ಯು ಎರಡು ವೊಂದೇ ನೆ

ಪಾಸ್ವರ್ಡ್ ಮರಾಟೆ ಹೋದ್ರೆ ಕೈಗೆ ಚೊಂಬೆ ನೀ
ಗಂಡಸೇನು ಕಮ್ಮಿ ನಾ ವೈರಸ್ ಇದ್ದಂಗೆ

ನಿಮಗ್ ಎಂಟ್ರಿ ಕೊಟ್ಬಿಟ್ರೆ ನಾವ್ ಹಾಳಾದಂಗೆ
ನಾನಂತ ಪ್ರೀತಿ ಇಲ್ಲ ಯೆಳ್ಳು
ಹೂಡುಕಿ ನೋಡು ಗೂಗಲ್ಲು
YouTube ಎಲ್ಲಾ ಚಿತ್ರಗಳು
ರಸ್ತೆಬದಿ ಅಲ್ಲಿ ದಿನೇರು
ನಿನ್ ಪ್ರತಿಭೆ ಗೊತ್ತಿಲ್ವಾ
ಸುಮ್ಮನೆ ಯೇಟಕೆ ಬಿಲ್ಡು
ವೋನ್  ವೋನ್ ಆ ಚಿನ್ನ ವೋನೆ

ಆ ಮುದ್ದು ವೋನ್ ವೋನ್ ವೋನ್ ವೋನ್
ವೋನ್  ಚಿನ್ನ ವೋನೆ ಮುದ್ದು
ವೋನ್ ವೋನ್ ವೋನ್ ವೋನ್
ವೋನ್  ಮುದ್ದು
ಪಾಗಳಾಗ್ಬಿಟ್ಟೀವ್ನಿ ನಿನ್ನ ನೋಡಿ
ನನ್ನ ಹೃದಯಲ್ಲಿ ಓಡ್ತೈದೆ
ನಿಂದೆ ಸಿಡಿ
ಚೆನ್ನಾಗಿದೆ
...
ಕಟ್ಟೋಣ ನಮ್ದೊಂದು ಕ್ರಿಕೆಟ್ ಟೀಮಣ್ಣ
ನೀ ನಂಗೆ ಕೊಡ್ತಿಯಾ ಹಣ್ಣೊಂದ್ ಮಕ್ಕಳಾನಾ
ಹನೊಂದು ಸಾಲಲ್ಲ ಒಂದ್ ಬೇಕಲ್ಲ
extra player ಒಬ್ಬ ಇರ್ಲೆ ಬೇಕಲ್ಲ
ಮಾತಲ್ಲಿ ಮಾತ್ರಾ ಧನಶೂರ
ಖಾಲಿ ಕೈಯಾ ಫಕೀರಾ
ಮಾಡ್ಬೇಡ ದಯವಿಟ್ಟು ಪಬ್ಲಿಕ್ ಅಲ್ಲಿ ಅವಮಾನ
ಆಗಬ್ಯಾಡ ನೀ ಸಿಟ್ಟು ಕೇಳುವುದೆಲವ ಕೊಡಿಸುವೆ
ವೋನೋ ವೋನೋ ಚಿನ್ನ ವೋನೋ
ಆ ಮುದ್ದು ವೋನೋ
ವೋನೋ ವೋನೋ ವೋನೋ ವೋನೋ
ವೊನೊ ವೊನೊ (ವೋನ್ ಚಿನ್ನಾ)
ಆ ಮುದ್ದು ವೋನೋ
ವೋನೋ ವೋನೋ ವೋನೋ ವೋನೋ
ವೋನೋ ವೋನೋ (ವೋನ್ ಚಿನ್ನಾ)
ಪಾಗಳಾಗ್ಬಿಟ್ಟೀವ್ನಿ
ನಿನ್ನ ನೋಡಿ ನನ್ನ ಹೃದಯಲ್ಲಿ
ಓಡ್ತೈದೆ ನಿಂದೇ ಸಿಡಿ
ಪಾಗಲ್... ಪಾಗಲ್

ಧಾನ್ಯವಧ