ಪೆಸಲ್ಲಾಗಿ ಆರ್ಡರ್ ಕೊಟ್ಟೆ.. - The Indic Lyrics Database

ಪೆಸಲ್ಲಾಗಿ ಆರ್ಡರ್ ಕೊಟ್ಟೆ..

गीतकार - KAVIRAJ, GURUKIRAN, NAGENDRA PRASAD | गायक - GURUKIRAN | संगीत - GURUKIRAN | फ़िल्म - BRAHMA | वर्ष - 2013

Song link

View in Roman

ಪೆಸಲ್ಲಾಗಿ ಆರ್ಡರ್ ಕೊಟ್ಟೆ..

ಪೆಸಲ್ಲಾಗಿ ಆರ್ಡರ್ ಕೊಟ್ಟೆ..
ಮೇಲೆ ಬ್ರಹ್ಮಂಗೆ..
ಸಕ್ಕಾತ್ತಾಗಿ ಮಾಡಿ ಕೊಟ್ಟ ನಿನ್ನೆನ್ನೆ ನಂಗೆ..

(S2) ಪೆಸಲ್ಲಾಗಿ ಆರ್ಡರ್ ಕೊಟ್ಟೆ..

ಮೇಲೆ ಬ್ರಹ್ಮಂಗೆ..
ಸಕ್ಕಾತ್ತಾಗಿ ಮಾಡಿ ಕೊಟ್ಟ ನಿನ್ನೆನ್ನೆ ನಂಗೆ..
(S1) ಒಂದು ಮಾತು ಹೇಳಲಾ ನಾನು..
ಇದ್ದಿದ್ದ್ ಇದಂಗೆ..
ಒಂದು ಮಾತು ಹೇಳಲಾ ನಾನು..
ಇದ್ದಿದ್ದ್ ಇದಂಗೆ..
ಸಾಟಿ ಅಂತೂ ಯಾರು ಇಲ್ಲಾ ಭೂಮಿಲೇ ನಿಂಗೆ..

(S1) ರಿಂಗು ರಿಂಗು ಮುಂಗುರುಳು..

ಸ್ಪ್ರಿಂಗ್ ಬೀಸು ಕೈ ಬೆರಳು..
ಮಾಡಿದ ಮಾಡಿ ಬೀಡಿದ..
ಸ್ವಿಪ್ಟು ಕಾರೀನಾ ಬ್ಯಾಕು
ನೋಕಿಯ ರಿಂಗು ಡೋಂಟ್ ಟಾಕು..
ನೀಡಿದ ನೀಡಿ ನೋಡಿದ..
ಬಾಲಿವುಡ್ ಹೀರೋಯಿನ್ಸ್ ಅಂತೆ
ಬ್ಯೂಟಿ ಲೇ ಬೆಸ್ಟು...
ಬಾಲಿವುಡ್ ಹೀರೋಯಿನ್ಸ್ ಅಂತೆ
ಬ್ಯೂಟಿ ಲೇ ಬೆಸ್ಟು...
ನಿನ್ನ ಮುಂದೆ ನಿಂತರೆ ಅವರು
ಜೂನಿಯರ್ ಆರ್ಟಿಸ್ಟ್..

ಪೆಸಲ್ಲಾಗಿ ಆರ್ಡರ್ ಕೊಟ್ಟೆ..

ಮೇಲೆ ಬ್ರಹ್ಮಂಗೆ..
ಸಕ್ಕಾತ್ತಾಗಿ ಮಾಡಿ ಕೊಟ್ಟ ನಿನ್ನೆನ್ನೆ ನಂಗೆ..

(S2) ನಂದಿನಿ ಹಾಲಿನ ಬಣ್ಣ..

LED ಲೈಟಿನ ಕಣ್ಣ..
ಇಟ್ಟನೂ ಬ್ರಹ್ಮ ಕೊಟ್ಟನೂ..
ರೇಡಿಯೋ ಜಾಕಿಯ ಕಂಠ..
ಮೈಯ್ಯ ಬೆವರಲ್ಲೇ ಸೆಂಟನ್ನು..
ಇಟ್ಟನೂ ಇಟ್ಟೆ ಬಿಟ್ಟನೂ..
ಅಂದ ಚಂದ ಅಷ್ಟಕ್ಕೇನೆ
ಮುಗಿದಿಲ್ಲಾ ಮ್ಯಾಟರ್..
ಅಂದ ಚಂದ ಅಷ್ಟಕ್ಕೇನೆ
ಮುಗಿದಿಲ್ಲಾ ಮ್ಯಾಟರ್..
ತಲೆಯಿಂದ ಬ್ರೈನ್ ನಾ ಎತ್ತಿ
ಇಟ್ಟ ಕಂಪ್ಯೂಟರ್

ಪೆಸಲ್ಲಾಗಿ ಆರ್ಡರ್ ಕೊಟ್ಟೆ..

ಮೇಲೆ ಬ್ರಹ್ಮಂಗೆ..
ಸಕ್ಕಾತ್ತಾಗಿ ಮಾಡಿ ಕೊಟ್ಟ ನಿನ್ನೆನ್ನೆ ನಂಗೆ..
ಒಂದು ಮಾತು ಹೇಳಲಾ ನಾನು..
ಇದ್ದಿದ್ದ್ ಇದಂಗೆ..
ಒಂದು ಮಾತು ಹೇಳಲಾ ನಾನು..
ಇದ್ದಿದ್ದ್ ಇದಂಗೆ..
ಸಾಟಿ ಅಂತೂ ಯಾರು ಇಲ್ಲಾ ಭೂಮಿಲೇ ನಿಂಗೆ..