ತರ್ಲೆ ತಿಮ್ಮನ - The Indic Lyrics Database

ತರ್ಲೆ ತಿಮ್ಮನ

गीतकार - Arasu Anthare | गायक - Vaarijashree | संगीत - J. Anoop Seelin | फ़िल्म - Huchcha 2 | वर्ष - 2018

Song link

View in Roman

ತರ್ಲೆ ತಿಮ್ಮನ ಬುರ್ಲೆ ಸಿದ್ಧಾಂತ-ಲಿ
ಮಾತು ಬರಿ ವಟ ವಟ ವಟ
ಯೆಮ್ಮೆ ಮೈಲ್ಗಡೆ ಪ್ರಿನ್ಸಿ ಕೂರಿಸಿ
ಬಾಳ ಕಡಿ ಕಟ ಕಟ ಕಟಾ
ಕುರ್ಚಿ-ಇಗೆ ಬಬಲ್ ಗುಮ್ಮು ಗುಮ್ಮು
ಕುಂಠರೆ ಮೇಡಂ ದುಮ್ಮು
ಹೊಡೆಯಿರಿ ಬಡಿಯಿರಿ ಟಕ ಟಕ ಟಕಾ

ತರ್ಲೆ ತಿಮ್ಮನ ಬರ್ಲೆ ಕ್ಲಿಯರ್ ಇಲ್ಲಿ
ಮಾತು ಬರಿ ವಟ ವಟ ವಟ
ಯೆಮ್ಮೆ ಮೈಲ್ಗಡೆ ಪ್ರಿನ್ಸಿ ಕೂರಿಸಿ
ಬಾಳ ಕಡಿ ಕಟ ಕಟ ಕಟಾ

ಟೀನೇಜ್ ಅಲ್ಲಿ ಲವ್ ಇರಬೇಕು
ಇಲ್ಲಾ ಅಂದ್ರೆ ವೇಸ್ಟ್ ಬೋಡು ಬಿಟ್ಟ್ ಹಾಕಯ್ಯ
ಪುಸ್ತಕ ಅಲ್ಲಿ ಇರೋ ಬದನೆ ಕಾಯಿ ತಿನ್ನೋದಕ್ಕೆ
ಆಗೋದಿಲ್ಲಾ ಹೆಚ್ಚು ಹಾಕಮ್ಮ
ವಾಸ್ಕೋ-ಡಿ-ದಾಮ ನೀರಳ್ಳಿ ಮಾರ್ಗ-ಯು ಹುಡ್ಕಿಡ್ನಂತೆ
ಭಾರತಕ್ಕೆ ಬಂದು ಹೋಗಲು
ಎಕ್ಸಾಮ್ ಅಲ್ಲಿ ಪಾಸ್ ಆಗೋಕೆ ರೂಟ್-ಉ ಒಂದು ಹೇಳಿದ್ರೆ
ಪಟ ಪಟ ಪಟ ಪಟ

ತರ್ಲೆ ತಿಮ್ಮನ ಬುರ್ಲೆ ಸಿದ್ಧಾಂತ-ಲಿ
ಮಾತು ಬರಿ ವಟ ವಟ ವಟ
ಯೆಮ್ಮೆ ಮೈಲ್ಗಡೆ ಪ್ರಿನ್ಸಿ ಕೂರಿಸಿ
ಬಾಳ ಕಡಿ ಕಟ ಕಟ ಕಟಾ

ಕನ್ವರ್ ಲಾಲ್-ಲು ಗಬ್ಬರ್ ಸಿಂಗ್-ಯು
ವಿಲನ್ ಅದ್ರೂ ಇವತ್ತಿಗೂ ಬದ್ಕಿದ್ರಲ್ಲಾ
ಟೆಂಪಲ್ ರನ್ನು ಕ್ಯಾಂಡಿ ಕ್ರಷ್-ಯು
ಹಾವಳಿ ಇಟ್ಟು ಕುಂಟೆ ಪಿಳ್ಳೆ ಮಾರ್ತ್ ಹೋಯ್ತಲ್ಲ
ಹುಬ್ಬಳ್ಳಿ ಇಂದ ಹಬ್ಬು ಯರಿಸ್ಕೊಂಡು ಬಂದ
ಗಂದಿಗೆ ಹೆಣ್ಣು ಹುಡ್ಕಿರಿ
ಹೇ ತೇರಿ ಚುರು ಮುರಿ
ಡೋಂಟ್ ವರಿ ಬಾ ಮಾರಿ
ಹ್ಯಾಚಾ ಹ್ಯಾಚ್ ಹ್ಯಾಚ್

ತರ್ಲೆ ತಿಮ್ಮನ ಬುರ್ಲೆ ಸಿದ್ಧಾಂತ-ಲಿ
ಮಾತು ಬರಿ ವಟ ವಟ ವಟ
ಯೆಮ್ಮೆ ಮೈಲ್ಗಡೆ ಪ್ರಿನ್ಸಿ ಕೂರಿಸಿ
ಬಾಳ ಕಡಿ ಕಟ ಕಟ ಕಟಾ
ಕುರ್ಚಿ-ಇಗೆ ಬಬಲ್ ಗುಮ್ಮು ಗುಮ್ಮು
ಕುಂಠರೆ ಮೇಡಂ ದುಮ್ಮು
ಹೊಡೆಯಿರಿ ಬಡಿಯಿರಿ ಟಕ ಟಕ ಟಕಾ