ಹೇ ಕನಕ - The Indic Lyrics Database

ಹೇ ಕನಕ

गीतकार - V.Nagendra Prasad | गायक - Shankar Mahadevan | संगीत - V. Harikrishna | फ़िल्म - Arjun | वर्ष - 2013

Song link

View in Roman

ಹೇ ಕನಕ ಹೇ ಕನಕ

ಡೋಲು ಹೊಡೀಲಾ..
ಡಂಕನ್ನಕ ಕೊನೆತನಕ
ಕೈಯ್ಯ ಹಿಡೀಲಾ...

ಹೇ ಡಂಕನ್ನಕ್ಕ ಡೋಲು ಹೊಡಿ

ನಿನ್ ತನಕ ಕಯ್ಯ ಹಿಡಿ
ಎಲ್ಲಿ ಹುಟ್ಟಿ ಎಲ್ಲಿ ಬಂದಯ್ತ್
ಜಾಥಕ ವೊಸ್ಸಿ ಹೇಳಯ್ಯೋ....

ಹೇ ನಿಮ್ ಮಂಡಿಯ
ಮೈ ನೇಮ್ ಈಸ್ ಕರಿಯಾ...

ಬಾ ಬಾರೋ ಮಂಡ್ಯ
ನಿಂದೇನೆ ಇಂಡಿಯಾ....

ಹೇ ಕನಕ ಹೇ ಕನಕ

ಡೋಲು ಹೊಡೀಲಾ..
ಡಂಕನ್ನಕ ಕೊನೆತನಕ
ಕೈಯ್ಯ ಹಿಡೀಲಾ..

ಕನ್ನಿ ಕೇರಿಯಲಿ ಕನಕರಾಯನ್ ಜಾತ್ರೆಯಲಿ

ತೇರು ಎಳೆಯುತಿದ್ದೆ
ನಾನು ನನ್ನ ಪಾಡಿನಲಿ...
ಕನಕ ಕಮ್ ಕಮ್ ಅಂದಳು
ಬಳಿಗೆ ಬಂದೆ ಬಿಟ್ಟನು

ಕೈಯಾ ಹಿಡುಕೊ ಅಂದಳು
ಮೈಯ್ಯ ಹಿಡಿದೇ ಬಿಟ್ಟನು....

fಯಾವೊನ್ಲಾ...mಯಪ್ಪೋ...

fಯಾವ್ ಊರ್ಲಾ...mಯಪ್ಪಾ....

ಹಿಂಗ್ಯಾಕ್ಲ..ಯಕ್ಕಾಮಕ್ಕಾ ಮುದ್ದಾಡ್ತಾನೆ ..

ಹೇ ನಿಮ್ ಮಂಡ್ಯ ಮೈ ನೇಮ್ ಈಸ್ ಕರಿಯಾ

ಹ ಬಾ ಬಾರೋ ಮಂಡ್ಯ
ನಿಂದೇನೆ ಇಂಡಿಯಾ....

ಹೇ ಕನಕ ಹೇ ಕನಕ ಡೋಲು ಹೊಡೀಲಾ ..

ಡಂಕನ್ನಕ ಕೊನೆತನಕ ಕೈಯ್ಯ ಹಿಡೀಲಾ...

ಮ್ಯೂಸಿಕ್

ಮಾಚೋಹಳ್ಳಿಯಲಿ ಮಲಗೋಬಾ ತೋಪಿನಲ್ಲಿ

ಮಟ ಮಟ ಮಧ್ಯಾಹ್ನ
ಸಿಕ್ಕಿದಳು ಮಾತುಮಲ್ಲಿ...

ನಂಗೂ ಬೇಕು ಅಂದಳು

ಹಾರ್ಟೆ ಕೈಗೆ ಕೊಟ್ಟನು


ಸ್ವೀಟೆ ಇಲ್ಲ ಅಂದಳು

ಮುಂದೆ ತುಟಿಯ ತಂದನು
ಕಚ್ಚ್ಕೊಂಡ ಮೆಚ್ಚ್ಕೊಂಡೆ
ಒಪಿಕೊಂಡೆ ಯಕ್ಕ ಮಕ್ಕ ಪ್ರೀತಿಸ್ತಾನೆ...

ನೆಯ್ ನೆಯ್ ನೆನೆ ನೆ ನೆ ನೆ....
ನೆ ನಿಮ್ ಮಂಡ್ಯ ಮೈ ನೇಮ್ ಈಸ್ ಕರಿಯ..

ಬಾ ಬಾರೋ ಕರಿಯ...
ನಿಂದೇನೆ ಇಂಡಿಯಾ ಆ ಆ ಆ..

ಹೇ ಕನಕ ಹೇ ಕನಕ ಡೋಲು ಹೊಡೀಲಾ ..

ಡಂಕನ್ನಕ ಕೊನೆತನಕ ಕೈಯ್ಯ ಹಿಡೀಲಾ..

ಅರೆ ಡಂಕನ್ನಕ ಡೋಲು ಹೊಡಿ

ನಿನ್ ತನಕ ಕೈಯಾ ಹಿಡಿ ,
ಎಲ್ಲಿ ಹುಟ್ಟಿ ಎಲ್ಲಿ ಬಂದಯ್ತ್
ಜಾತ್ಕ ವೊಸಿ ಹೇಳಯ್ಯೋ.....

ಹೇ ನಿಮ್ ಮಂಡಿಯ
ಮೈ ನೇಮ್ ಈಸ್ ಕರಿಯಾ...

ಬಾ ಬಾರೋ ಕರಿಯಾ
ನಿಂದೆ ಇಡೀ ಇಂಡಿಯಾ....