ಪ್ರಥಮ - The Indic Lyrics Database

ಪ್ರಥಮ

गीतकार - Dr. V Nagendra Prasad | गायक - Srinivas, Sunitha Upadrashta | संगीत - V Harikrishna | फ़िल्म - Modala sala | वर्ष - 2012

Song link

View in Roman

ಪ್ರಥಮ ಪ್ರಥಮ  ಪ್ರಥಮ
ಪ್ರಥಮ ಪ್ರಥಮ ಪ್ರಥಮ …
ಪ್ರಥಮ ಒಲವಾಗಮನ
ಪ್ರಥಮ ಕನಸಾಗಮನ
ಪ್ರಥಮ ಮನದಾ ಮಿಲನ
ಪ್ರಥಮ ಮಧುರ ಗಾನ

ಅನುರಾಗದಾರಂಭ ಏತಕೋ ದಿಗಿಲಾಗಿದ
ಮನಸೆನ್ನುವ ಚಿಟ್ಟೆ ಹಾರಿದೆ ಮುಗಿಲೇರಿದೆ
ಸ್ಟೀಮಿತ ಸಿಗುತ್ತಿಲ್ಲ ನಡುಗುವ ತುಟಿಗೆ

ಪ್ರಥಮ ಪ್ರಥಮ ಪ್ರಥಮ
ಪ್ರಥಮ ಒಲವಾಗಮುನ
ಪ್ರಥಮ ಕನಸಾಗಮನ
ಪ್ರಥಮ ಮನದಾ ಮಿಲನ
ಪ್ರಥಮ ದಹಿಸೊ ಮೌನ

ಯಾವುದು ನಿಜವೋ.. ಓಹೋ
ಯಾವುದು ಮಜವೋ.. ಓಹೋ
ಯಾವುದು ಸಜವೋ.. ಓಹೋ
ಹೇಳಲಾಗದೂ..

ಪ್ರಥಮ ಪ್ರಥಮ
ಸೋಲಿಗೆ ಗೆಲುವು.. ಓ
ಪ್ರೀತಿಗೆ ಬಲವೋ..ಓ
ಎಷ್ಟನೇ ಸಲವೋ..ಓ
ತಾಳಲಾಗುದು…
ಕಣ್ಣಾ ಸನ್ನೇ ಸಹಿಗಾಗಿ
ನನ್ನ ಹಿಂದೆ ಬರುವವನೇ
ಪಲ್ಲಕ್ಕಿಯ ರೆಡಿ ಮಾಡಿ
ಹತ್ತು ಎಂದು ಕರೆದವನೇ

ಎದೆ ತುಂಬಿದ ಮಂಗಳಾ ವಾದ್ಯವು
ಮೂಡಿ ಬಂದಿರೋ ಕಂಗಳ ಕಾವ್ಯವು

ಪ್ರಥಮ ಒಲವಾಗಮುನ
ಪ್ರಥಮ ಕನಸಾಗಮನ
ಪ್ರಥಮ ಮನದಾ ಮಿಲನ
ಪ್ರಥಮ ಮಧುರ ಗಾನ

ಪ್ರಥಮ ಪ್ರಥಮ …
ಈ ಎದೆ ಬಡಿತ …ಓ
ಸಾವಿರ ಮಿಡಿತ.. ಓ
ಸಾಗರ ಮೊರೆತ.. ಓ
ಆದ ಆಗಿದೆ…

ಪ್ರಥಮ ಪ್ರಥಮ …
ಈ ಅಪಧಮನಿ… ಓ
ಈ ಅಭಿಧಮನಿ…. ಓ
ಆಗಿದೆ ಕಬಿನಿ… ಓ
ಮೇರೆ ಮೀರಿದೆ
ನಕ್ಷತ್ರದ ಮನೆಯಲ್ಲಿ ಬಣ್ಣಗಳ ಬಳಿದವಳೇ
ಸಮುದ್ರದ ಎದೆಯಲ್ಲಿ ಸಾಲು ದೀಪ ಹಚ್ಚಿದವಳೇ

ನನ್ನ ನಿನ್ನ ಈ ಗೊಂದಲ ಪ್ರಥಮ
ಕಣ್ಣ ತುಂಬಿರೋ ಹಂಬಲ ಅಂತಿಮ

ಪ್ರಥಮ ಒಲವಾಗಮುನ
ಪ್ರಥಮ ಕನಸಾಗಮನ
ಪ್ರಥಮ ಒಲವಾಗಮುನ
ಪ್ರಥಮ ಕನಸಾಗಮನ
ಪ್ರಥಮ ಮನದಾ ಮಿಲನ
ಪ್ರಥಮ ದಹಿಸೊ ಮೌನ
ಪ್ರಥಮ ಮನದಾ ಮಿಲನ
ಪ್ರಥಮ ಮಧುರಗಾನ…..