ಲಾಲಿ ಲಾಲಿ - The Indic Lyrics Database

ಲಾಲಿ ಲಾಲಿ

गीतकार - Arasu Anthare | गायक - Madhu Balakrishnan | संगीत - J. Anoop Seelin | फ़िल्म - Huchcha 2 | वर्ष - 2018

Song link

View in Roman

ಲಾಲಿ ಲಾಲಿ ಲಾಲಿ ಲಾಲಿ
ಲೋಕ ಯೆಲ್ಲ ಈ ತಂಗಾಳಿ
ಗುಡಿಯಲಿ ಇವಳಿಲ್ಲ ಹುಡುಕುವ ಹಾಗಿಲ್ಲ
ನಡೆದಾಡೋ ದೈವ ಅಮ್ಮ ಅಮ್ಮ

ಓಹೋ ಹೋ ಹೋ ಓ ಓ ಓಓ |2|

ಲಾಲಿ ಲಾಲಿ ಲಾಲಿ ಲಾಲಿ
ಲೋಕ ಯೆಲ್ಲ ಈ ತಂಗಾಳಿ

ಹೊತ್ತ್ ಹುಟ್ಟೋ ಮುಂಚೆನೆ ಏಳೋದು ಇವಳೇನೆ
ಅರ್ಕ ನಿನಗಿಂಥನು ಮುಂದು ಅಮ್ಮ
ದಿಕ್ಕು ದಿಕ್ಕಾಪಾಲು ನೀನಿಲ್ಲದೆ
ಉತ್ತು ಬಿತ್ತೋಳೆ ಜಗವನ್ನೇ

ಓಹೋ ಹೋ ಹೋ ಓ ಓ ಓಓ |2|

ಲಾಲಿ ಲಾಲಿ ಲಾಲಿ ಲಾಲಿ
ಲೋಕ ಯೆಲ್ಲ ಈ ತಂಗಾಳಿ

ನೀತಿಯ ಪದ ಹಾಡಿ
ಮನಸಿಗೆ ಮುದ ನೀಡಿ
ಬದುಕನ್ನು ಹಾಡ ಮಾಡೋ ವೇದ ಅಮ್ಮ

ಸೋತು ಗೆದ್ದ ಕರ್ಣ ನಿನ್ನಿಂದಲೇ
ಲೋಕದ ಓಂಕಾರ ತಾಯೇ

ಲಾಲಿ ಲಾಲಿ ಲಾಲಿ ಲಾಲಿ
ಲೋಕ ಯೆಲ್ಲ ಈ ತಂಗಾಳಿ
ಗುಡಿಯಲಿ ಇವಳಿಲ್ಲ ಹುಡುಕುವ ಹಾಗಿಲ್ಲ
ನಡೆದಾಡೋ ದೈವ ಅಮ್ಮ ಅಮ್ಮ

ಓಹೋ ಹೋ ಹೋ ಓ ಓ ಓಓ |2|