ಮನಸಲಿ - The Indic Lyrics Database

ಮನಸಲಿ

गीतकार - Santhu | गायक - Shreya Ghoshal,Javed Ali | संगीत - Arjun Janya | फ़िल्म - Alemari | वर्ष - 2012

Song link

View in Roman

ನೆಎಲಿ ನೆಎಲಿ ನೆಎಲಿ ನಿನ್ನ
ಕಣ್ಣಲಿ, ಹುಡುಕುವೆ ನೀನೇನೋ..
ಖಾಲಿ ಖಾಲಿ ಖಾಲಿ ನಿನ್ನ
ಮನಸಲಿ, ತುಂಬಿದೆ ಯೇನೆನೋ..


ನೆಎಲಿ ನೆಎಲಿ ನೆಎಲಿ ನಿನ್ನ

ಕಣ್ಣಲಿ, ಹುಡುಕುವೆ ನೀನೇನೋ..
ಖಾಲಿ ಖಾಲಿ ಖಾಲಿ ನಿನ್ನ
ಮನಸಲಿ, ತುಂಬಿದೆ ಯೇನೆನೋ..

ಅದು ನಾನ ನಾನ ನಾನೇ ತಾನೆ
ನಾನಿಲ್ಲದೆ ಹೇಗೇ ಇರುವೆ ಜಾಣೆ
ಅದು ನಾನ ನಾನ ನಾನೇ ತಾನೆ..
ನಾನಿಲ್ಲದೆ ಹೇಗೇ ಇರುವೆ ಜಾನೆ..

ಓ..ನೀಲಿ ನೀಲಿ ನೀಲಿ ನಿನ್ನಾ
ಕಣ್ಣಲಿ ಹುಡುಕುವೆ ನೀನೇನೋ..
ಖಾಲಿ ಖಾಲಿ ಖಾಲಿ ನಿನ್ನ
ಮನಸಲಿ ತುಂಬಿದೆ ಯೇನೆನೋ..


ಸಾ ನಿ ಸಾ ಮಾ ರಿ ನಿ, ಸಮ ರಿ ನಿ,
ಸಮ ರಿ ನಿ ಸ.
ನಿ ಸ ರಿ, ಸರಿಗ ರಿ ಗ ಪ ಮ ಗ ರಿ ಸಾ
ಸಾ ನಿ ಸಾ ಮ ರಿ ನಿ, ಸಮ ರಿ ನಿ
ಸಮ ರಿ ನಿ ಸ.
ಸಾ ಸಾ ನಿಗಾ ಮಾ, ಪಾ ನಿ ದಿ ಪಾ ಮಾ
ಗಾ ರಿ ಸಾ ನಿ ಸಾ, ಗಾ ರಿ ಸಾ ನಿ ಸಾ,
ಗ ರಿ ಸಾ ನಿ ಸಾ.

ರಅಗ ಎಎಗ ಬದಲದ ಹಅಗಿಧೆ

ಮನಸೆಲ್ಲೋ ಜಾರಿದೆ
ಹಅದು ಪಅದು ಬೆಸರವಅಗಿಧೆ
ನೆನೆಪದು ಕಾಡಿದೆ

ಯೆಧುರಾಧಾರೆ

ಶುರು ರೋಧನೆ
ಪ್ರೀತಿ ಸೂಚನೇ
ಬಾರಿ ಯೋಜನೆ
ಕಥೆ ಹೇಳಿದೆ
ಕವಿ ಕಲ್ಪನೆ
ಯಾರೋ ನನ್ನ ಮೋದಿ ಮಾಡಿ ಹೋದ ಹಾಗೆ..

ಅದು ನಾನ ನಾನ ನಾನೇ ತಾನೆ

ನಾನಿಲ್ಲದೆ ಹೇಗೇ ಇರುವೆ ಜಾಣೆ
ಅದು ನಾನ ನಾನ ನಾನೇ ತಾನೆ..
ನಾನಿಲ್ಲದೆ ಹೇಗೇ ಇರುವೆ ಜಾನೆ..


ನಾನೇ ನನ್ನ ಮರೆತಂತ ಭಾವನೆ
ಹೊಸತರ ಯಾತನೆ
ಇಲ್ಲೆ ಯಾರೋ ಕರೆದರು ನನ್ನನೇ
ಅನಿಸುವುದು ಸುಮ್ಮನೆ
ನಿದ್ಧೆ ಬಂದರೆ
ಕನಸಾಗುವೆ
ಯೆದ್ಧು ಕುನ್ಥರೆ
ಜೊತೆಯಾಗುವೆ
ಪ್ರಾಣ ಹೋದರೆ
ಹುಸಿರಾಗುವೆ
ಹೇಗೋ ಹೇಗೋ ಇವನಿಗೆ ಸೋತು ಹೋದೆ

ಅದು ನಾನ ನನಗೇ ತಾನೆ

ನಾನಿಲ್ಲದೆ ಹೇಗೇ ಇರುವೆ ಜಾಣೆ
ಅದು ನಾನ ನಾನ ನಾನೇ ತಾನೆ..
ನಾನಿಲ್ಲದೆ ಹೇಗೇ ಇರುವೆ ನೀನೇ..

ನೀಲಿ ನೀಲಿ ನೀಲಿ ನಿನ್ನ, ಕಣ್ಣಲಿ
ಹುಡುಕುವೆ ನೀನೇನೋ..
ಖಾಲಿ ಖಾಲಿ ಖಾಲಿ ನಿನ್ನ ಮನಸಲಿ
ತುಂಬಿದೆ ಯೇನೆನೋ..