ಹೆಅರ್ತಲ್ಲಿರೊ - The Indic Lyrics Database

ಹೆಅರ್ತಲ್ಲಿರೊ

गीतकार - Kaviraj | गायक - Tippu | संगीत - V Harikrishna | फ़िल्म - Brindavana | वर्ष - 2012

Song link

View in Roman

ಹೇ ರೋ ರೂಬಾ ಹೇ ರೋ ರೂಬಾ
ಹೇ ರೋ ರೂಬಾ ಅಯ್ಯೋ ಅಯ್ಯೋ ಅಯ್ಯೋ
ಹೇ ರೋ ರೂಬಾ ಹೇ ರೋ ರೂಬಾ
ಹೇ ರೋ ರೂಬಾ ಹೇ..
ಹೃದಯಲ್ಲಿರೋ ಹಾರ್ಮೋನಿಯಂ ಟ್ಯೂನ್-ಯು ಹಾಕಿದೆ
ರೂಬ ರೂ ರೂಬರು
ಈ ಮನಸಿನ ಎಫ್ ಎಂ ಅಲ್ಲಿ ನಿಂದೇ ಹಾಡಿದೆ
ರೂಬ ರೂ ರೂಬ ರೂ
ಬದ್ಮಾಶ್-ಯು ನನ್ನ ದಿಲ್
ಖುಷಿಂದ ಪಲ್ಟಿ ಹೊಡೆದಿದೆ
ನಿನ್ನನೇ ನೋಡುತಾ
ಸ್ಟೈಲ್ ಆಗಿ ಸೀತಿ ಹೊಡೆದಿದೆ ಅಯ್ಯಯ್ಯೋ
ಯೆಕ್ಕುಟ್ ಹೋದೆ ನಾ.. ಸುರಂಗನಿ ಸುರಂಗನಿ
ನಾನೊಬ್ನೆ ಇಲ್ಲಿ ಅಚ್ಚ ಲಡಕ ಸುರಂಗನಿ
ಸುರಂಗನಿ ಬಿಡಬ್ಯಾಡ ನನ್ನ ಗಟ್ಟಿ ಹಿಡಕ
ಹೆಅರ್ತಲ್ಲಿರೊ ಹಾರ್ಮೋನಿಯಂ ಟ್ಯೂನ್-ಯು ಹಾಕಿದೆ
ರೂಬ ರೂ ರೂಬ ರೂ ಈ ಮನಸಿನ FM

ಅಲ್ಲಿ ನಿಂದೆ ಹಾಡಿದೆ ರೂಬ ರೂ ರೂಬ ರೂ..


ಹೇ ರೂಬ ರೂಬಾ ಹೇ ರೂಬ ರೂಬಾ ಹೇ

ರೂಬ ರೂಬ ರೂ
ಅಯ್ಯಯ್ಯೋ ಕಾಮನಬಿಲ್ಲೆ

ಶೇಕ್ ಹ್ಯಾಂಡ್ ಮಾಡಿ ನೋಡು..
ಕನ್ನಲಿ ಕನಸು ನೂರು
ವಾಕಿಂಗ್ ಹೋರಟಿವ್ ನೋಡು..
ನಿನ್ನ ಹಿಂದೆ ಮಾಡ್ತಾವಂತೆ ಹೂವೆಲ್ಲಾ ಪರೆದು
ಉದ್ಯಾನ ವಯಸ್ಸು ಹೋಯ್ತು ನೀನು ಹೋಗೋ ರಸ್ತೆ-ಉ..
ಓ ಮೇರಿ ದಿಲ್ರುಬ ನೀನು ಚಂದ್ರನ ತಂಗಿಯೇ
ಓ ಮೇರಿ ದಿಲ್ರುಬ ನೀನು ಬಾನಿನ ಚುಕ್ಕಿಯೇ
ತಗಳಕ್ಕೊಂಡೆನಾ ನಿನ್ನ ಕಣ್ಣಿ ಏಟಿಗೆ
ಮೌನವಾಗಿ ಎಕುತ್ತೋಗೆ ನಾ..
ಸುರಂಗನಿ ಸುರಂಗನಿ ನಾನೊಬ್ನೆ
ಇಲ್ಲಿ ಅಚ್ಚ ಲಡಕ..
ಸುರಂಗನಿ ಸುರಂಗನಿ ಬಿಡಬ್ಯಡಾ
ನನ್ನ ಗಟ್ಟಿ ಹಿಡಕ..


ಹಾಯ್ ನಾನು
ಕೈಗೆಟುಕಲಿಲ್ಲ ಹೇ ಎಲ್ಲಾ ಹುಚ್ಚು ಹೇ
ನೀವು ನನ್ನ ನಂಬರ್ ರಿಂಗ್ ರಿಂಗ್ ರಿಂಗ್ ಕರೆಯನ್ನು ಪಡೆದುಕೊಂಡಿದ್ದೀರಿ
ನನಗೆ ಬೇಬಿ ಹೇ ಇನ್ನೊಂದು ಬಾರಿ ಹೇ ನೀನು
ನನಗೆ ಕರೆ ಮಾಡಿ ಬೇಬಿ ಹೇ ನನಗೆ ನೀವು ಈಗ ಪಡೆಯಬೇಕು
ಕಾಮನ್ ಆಗಿ ಪಡೆಯಿರಿ ಮಗು ನನ್ನನ್ನು ಪಡೆಯಿರಿ

ನಗ್ತಿದ್ರೆ ನನ್ನ ನೋಡಿ ನೀ ಹಿಂಗೆ ಹಸೀನಾ..

ಕಿತ್ಕೊಂಡು ಬರ್ತೈತೆ ಮೈ ತುಂಬ ಪಸೀನ..
ಸಕ್ರೆಲ್ಲಿ ಅಡ್ಡಿ ಇಟ್ಟ ಸೇಬು ಹಣ್ಣು ನೀನಾ
ಬೆಳಿಗ್ಗೆ-ಯು ಸೂರ್ಯ ಹುಟ್ಟೋದ್ ನಿನ್ನ ನೋಡೋಕೆನಾ..
ಹೂ ಅಂದ್ರೆ ಹೊಡೆಯುವೆ ನಾನು ಯೆಳ್ಳೆದೆ ಡಂಗುರ
ಆಕಾಶ ಮುಚ್ಚುವ ಹಾಗೆ ಹಾಕಿ ಚಪ್ಪರ
ಜೀಬಲ್ಲಿ ಕುಂತಿದೆ ಒಂದು ವಜ್ರದ ಅಂಗುರ
ನಾವಿಬ್ರು ಮೇಡ್ ಫಾರ್ ಈಚ್ ಅದರ್..
ಸುರಂಗನಿ ಸುರಂಗಣಿ
ನಾನೊಬ್ನೆ ಇಲ್ಲಿ ಅಚ್ಚ ಲಡಕ..
ಸುರಂಗನಿ ಸುರಂಗಣಿ
ಬಿಡಬ್ಯಾಡ ನನ್ನ ಗಟ್ಟಿ ಹಿಡಿಯಾ..