ಗಾಳಿ ಗಾಳಿ ನಮ್ಮೂರ - The Indic Lyrics Database

ಗಾಳಿ ಗಾಳಿ ನಮ್ಮೂರ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Gaali Gaali Nammoora | वर्ष - 1990

Song link

View in Roman

ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ
ಸುಯಿ ಸುಯಿ ಬಂದಾಲೋ
ಭಾರಿ ಭಾರಿ ಬಿರುಗಾಳಿ ಜೊತೆಲಿ ತಂದಾಲೊ
ಸುಯಿ ಸೂಯಿ ತಾಂಡಲೋ

ನವ ನಾರಿ ಇದು ನಾರಿ ಜಾತಿಯದು
ಮದವೇರಿರುವ ಮಾರಿ ಕೊತಿ ಇದು
ತಾಳೆ ನಿಲ್ಲದ ಮೂಡಿಗೆ
ಮೆಲೆ ತಳಕು ಒಳಗೆ ಹುಲುಕು
ಲೇಯ್ಯ್ ಡಿಂಗಿರಿ ಡಿಂಗಾ

ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ
ಸುಯಿ ಸುಯಿ ಬಂದಾಲೋ
ಭಾರಿ ಭಾರಿ ಬಿರುಗಾಳಿ ಜೊತೆಲಿ ತಂದಾಲೊ
ಸುಯಿ ಸೂಯಿ ತಾಂಡಲೋ

ಕೋಳಿ ಮೊಟ್ಟೆ ಒಡೆದು ನೀವಳಿಸಿ ಹಾಕುವೆ
ಎಡಗೈ ನಾಕು ಬಲಗೈ ನಾಕು

ಎಡಗೈ ನಾಕು ಬಲಗೈ ನಾಕು

ಪೊರಕೆ ಪೂಜೆ ಮಾಡಿ ಮೈ ಧೂಳ ಕುಡಿಸುವೆ
ಎಡಗಡೆ ಸಾಕು ಬಲಗಡೆ ಹಾಕು
ಹಾಕು ಹಾಕು ಒಳಗ ಹಾಕು

ಚಿಗರೆ ನಿನಗೆ ಒಲಗೆ ಪೊಗರೆ
ಅರೆರೆ ಹೊರಗೆ ಹಣದ ಜವರೆ
ಯಾರಿಗುಂಟು ಯಾರಿಗಿಲ್ಲ ನಿನ್ನ ಅಂದ ಚಂದವೆಲ್ಲಾ
ಹೆಣ್ಣೋ ಇದು ಹೆಣ್ಣೋ
ಕರಿ ಮಣ್ಣೋ ಇದು ಕಣ್ಣೋ
ಊರಿಗಣ್ಣೋ ಅಣ್ಣಣ್ಣೋ
ಹುಲಿ ಹಣ್ಣೋ ಹೆಣ್ಣೋ

ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ
ಸುಯಿ ಸುಯಿ ಬಂದಾಲೋ
ಭಾರಿ ಭಾರಿ ಬಿರುಗಾಳಿ ಜೊತೆಲಿ ತಂದಾಲೊ
ಸುಯಿ ಸೂಯಿ ತಾಂಡಲೋ

ಆಹಾ ಶಾಬಾಸ್

ಓದು ಕಲಿತ ಮೇಲೆ ಕೊಂಬೆನು ಬರದು
ಪೊಗರಿನ ಭೂತ ಹೊಡೆಯುವ ಗೊತ್ತಾ

ಗೊತ್ತಾ ಗೊತ್ತಾ ಸಾಯ್ತ

ಮೇಲು ಕೀಲು ಯೆಂಬ ಗಡಿ ಮೀರಿ ಹೋಗದೆ
ಮನವಾಳಗು ಪ್ರೀತಿಗೆ  ಬಾಗು

ಬಾಗು ಬಾಗು ಥೇಲ್ ಬಾಗು

ಅರೆರೆ ನಿನಂಗೆ ಥರವೆ ಮರುಳೆ
ತರುಣಿ ನಿನಗೆ ಗುಣವೆ ನೇರಳೆ
… ತೇರು ಕಾರು ಬಾರು
..... ಅಮ್ಮಾ ನಿನ್ನ ಜೋರು
ಹುಡುಗೀ ಹುಡುಗೀ ಹುಡುಗೀ
ನಿನ್ನ ಸಹನೆ ನಿನ್ನ ಒಡವೇ
ನಯ ವಿನಯ ನಿನ್ನ ವಿಜಯ
ತಿಳಿ ತಿಳಿಯೇ ಬೆಡಗಿ

ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ
ಸುಯಿ ಸುಯಿ ಬಂದಾಲೋ
ಭಾರಿ ಭಾರಿ ಬಿರುಗಾಳಿ ಜೊತೆಲಿ ತಂದಾಲೊ
ಸುಯಿ ಸೂಯಿ ತಾಂಡಲೋ

ನವ ನಾರಿ ಇದು ನಾರಿ ಜಾತಿಯದು
ಮದವೇರಿರುವ ಮಾರಿ ಕೊತಿ ಇದು
ತಾಳೆ ನಿಲ್ಲದ ಮೂಡಿಗೆ
ಮೆಲೆ ತಳಕು ಒಳಗೆ ಹುಲುಕು
ಲೇಯ್ಯ್ ಡಿಂಗಿರಿ ಡಿಂಗಾ