ಹೂವಿನ ಹೂವಿಗೆ ಹಾರುವ ದುಂಬಿ - The Indic Lyrics Database

ಹೂವಿನ ಹೂವಿಗೆ ಹಾರುವ ದುಂಬಿ

गीतकार - Geethapriya | गायक - S. Janaki | संगीत - Saregama | फ़िल्म - Hombisilu | वर्ष - 1978

Song link

View in Roman

ಹೂವಿನ ಹೂವಿಗೆ ಹಾರುವ ದುಂಬಿ
ಯೇನಾನೋ ಹಾಡುತಿಹೆ
ನೀ ಯೇನಾನೋ ಹಾಡುತಿಹೆ
ಹೂವಿನ ಹೂವಿಗೆ ಹಾರುವ ದುಂಬಿ
ಯೇನಾನೋ ಹಾಡುತಿಹೆ
ನೀ ಯೇನಾನೋ ಹಾಡುತಿಹೆ

ಹೂವಿನ ಕೋಮಲ ಭಾವನೆ ಕೇನುಕಿ
ಏತಕೆ ಕಾಡುತಿಹೆ ನೀ

ಹೂವಿನ ಹೂವಿಗೆ ಹಾರುವ ದುಂಬಿ
ಯೇನಾನೋ ಹಾಡುತಿಹೆ
ನೀ ಯೇನಾನೋ ಹಾಡುತಿಹೆ

ಆಸೆಯ ತುಂಬಿ ಹೂ ಅರಳಿರಲು
ಹೂವನು ಕಂಡು ನೀ ಕೆರಳಿರಾಳು

ಹೂವಿನ ಅಂದ ನಿನಗೆ ಚಂದ
ಮಧು ಮಕರಂದ ನಿನಗಾನಂದ
ಒಲಿಸುವ ರಾಗದ ನೀ ಉಲಿ ಉಲಿದು
ಒಲಿಸುವ ರಾಗದ ನೀ ಉಲಿ ಉಲಿದು
ಯೆನನು ಬಯಸುತಿಹೆ ನೀ..

ಹೂವಿನ ಹೂವಿಗೆ ಹಾರುವ ದುಂಬಿ
ಯೇನಾನೋ ಹಾಡುತಿಹೆ ನೀ ಯೇನಾನೋ ಹಾಡುತಿಹೆ
ಹೂವಿನ ಹೂವಿಗೆ ಹಾರುವ ದುಂಬಿ..

ದುಂಬಿಯೆ ನಿನಗೆ ಮಿಲನಕೆ ಸಂಭ್ರಮ
ಹೂವಿಗೆ ಬೇಕು ಪ್ರೇಮ ಸಮಾಗಮ

ಹೂವಿಗೂ ದುಂಬಿಗೂ ಇರುವ ಬಂಧ
ಸಮರಸವಿದ್ದರೇ ಸವಿ ರಾಗ ಬಂಧ
ಈ ಅನುರಾಗವ ಅರಿಯದೆ ಇಂದು
ಈ ಅನುರಾಗವ ಅರಿಯದೆ ಇಂದು
ಯೇನನು ಬೇಡುತಿಹೆ ನೀ..

ಹೂವಿನ ಹೂವಿಗೆ ಹಾರುವ ದುಂಬಿ
ಯೇನಾನೋ ಹಾಡುತಿಹೆ ನೀ ಯೇನಾನೋ ಹಾಡುತಿಹೆ
ಹೂವಿನ ಕೋಮಲ ಭವನೇ ಕೇನಕೀ
ಏತಕೆ ಕಾಡುತಿಹೆ ನೀ
ಹೂವಿನ ಹೂವಿಗೆ ಹಾರುವ ದುಂಬಿ..