ಇಲ್ಲೆ ಇಲ್ಲೆ ಎಲ್ಲೋ - The Indic Lyrics Database

ಇಲ್ಲೆ ಇಲ್ಲೆ ಎಲ್ಲೋ

गीतकार - Ghousepeer | गायक - Sonu Nigam , Shreya Ghoshal | संगीत - Giridhar Divan | फ़िल्म - Chirru | वर्ष - 2010

Song link

View in Roman

ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ

ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ

ಹೇಳದೆನೆ ಕೇಳದೆನೆ ನನಗೇನೋ ಆಗಿದೆ

ನಿಲ್ಲೆ ನಿಲ್ಲೆ ನಿಲ್ಲೆ ನಿನ್ನ ಪಯಣ ಎಲ್ಲಿ ಸಾಗಿದೆ

ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ

ಹೇಳದೆನೆ ಕೇಳದೆನೆ ನಿನಗೆ ಎನೊ ಆಗಿದೆ

ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ.


ಮುಚ್ಚು ಮರೆಯ ಮಾಡದೆ ಹುಚ್ಚು ಮರವು ಕಾಡಿದೆ

ಎನು ಸ್ಪಷ್ಟವಾಗದಂತ ಭಾವ ಇಷ್ಟವಾಗಿದೆ

ಇಂಥಾ ಆಸೆ ಏಕಿದೆ ನನಗೇ ಅರ್ಥವಾಗದೆ

ಸಾಕು ಮಾಡು ನಿನ್ನ ಕನಸು ತುಂಬ ದೂರ ಹೋಗದೆ

ನಾನೂ ನೋಡೋ ಲೋಕವೆಲ್ಲ ಪ್ರೇಮಲೋಕದಂತಿದೆ.

ಹೇಳದೆನೆ ಕೇಳದೆನೆ ನನಗೇನೋ ಆಗಿದೆ.

ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ,

ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ...


ಉಸಿರು ಉಸಿರಿನಲ್ಲಿಯು ಯಾರೋ ಬೆರೆತ ಸೂಚನೆ

ಎಂದು ಹೀಗೇ ಇರಲಿ ಇಂಥ ಮಧುರವಾದ ಯಾತನೆ

ಒಂದೇ ಇಂತಹ ಭಾವನೆ ಎನು ಇದರ ಯೋಜನೆ

ಎನು ಹೇಳಬೇಕೋ ನಿನಗೆ ಈಗ ನಾನು ಕಾಣೆ

ಸವಿಯೋ ಸವಿಯೋ ನನ್ನ ಓಲಗೆ ಕುಶಿಯ ಸ್ಪರ್ಶವಾಗಿದೆ

ಹೇಳದೆನೆ ಕೇಳದೆನೆ ನನಗೇನೋ ಆಗಿದೆ.


ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ,

ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ.

ಹೇಳದೆನೆ ಕೇಳದೆನೆ ನನಗೇನೋ ಆಗಿದೆ

ನಿಲ್ಲೆ ನಿಲ್ಲೆ ನಿಲ್ಲೆ ನಿನ್ನ ಪಯಣ ಎಲ್ಲಿ ಸಾಗಿದೆ

ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ

ಹೇಳದೆನೆ ಕೇಳದೆನೆ ನಿನಗೆ ಎನೊ ಆಗಿದೆ

ಇಲ್ಲೆ ಇಲ್ಲೆ ಎಲ್ಲೋ ನನ್ನ ಮನಸು ಕಾಣೆಯಾಗಿದೆ.