ಕಾವೇರಿಯ ದಂಡೆ - The Indic Lyrics Database

ಕಾವೇರಿಯ ದಂಡೆ

गीतकार - Hamsalekha | गायक - Manjula Gururaj | संगीत - Hamsalekha | फ़िल्म - Nammoora Hammeera | वर्ष - 1990

Song link

View in Roman

ನೀರಿನ ಸೊಪ್ಪು ದಾಂಟಿನ ಸೊಪ್ಪು ಮೆಂತೆ ಸೊಪ್ಪು
ಕೆರೆ ಮೀನು ಹಾವು ಮೀನು ಸೀಗಡಿ ಮೀನು

ಕಾವೇರಿಯ ದಂಡೆ ಯರದಾಗೋ ದಿನ್ನೆಲಿ
ಕಾಡನೆಯ ಕೊಂಬು ತೂಗಾಡೋ ಬಂಗ್ಲೆ ಲಿ
ಹೇ ರಂಗ ಹೋಯ್ ರಂಗ ಬಾ ಸರಿ ಬಾ
ಹೇ ರಂಗ ಹೋಯ್ ರಂಗಾ

ಕಾವೇರಿಯ ದಂಡೆ ಯರದಾಗೋ ದಿನ್ನೆಲಿ
ಕಾಡನೆಯ ಕೊಂಬು ತೂಗಾಡೋ ಬಂಗ್ಲೆ ಲಿ

ನೀರಿನ ಸೊಪ್ಪು ದಾಂಟಿನ ಸೊಪ್ಪು ಮೆಂತೆ ಸೊಪ್ಪು
ಕೆರೆ ಮೀನು ಹಾವು ಮೀನು ಸೀಗಡಿ ಮೀನು

ಬಂಗಾರದ ಮೀನಿಗೆ ಮೀನಾಕ್ಷಿಯ ಕೂಗಿಗೆ
ಕಳೆಗಾರರು ಬಂದರು ಬಳೆಗಾರರು ನಿಂತರೋ
ಬಳೆಯ ಬೀಸಿ ಕಾದರೋ

ವಯ್ಯಾರದ ಮೀನಿಗೆ ಈಜಾಡುವ ಜೋರಿಗೆ
ಕಡಲೆ ಪುರಿ ಸುರಿದರೆ ತುಟಿ ಸರಿಸಿ ಕರೆದರೊ
ಹುಳದ ಗಾಳ ಯೆಸೆದರೊ

ದುಡುಕಿ ನಾನು ಬಾಯಿ ತೆಗೆದೆ ಬಾಬಮ್ಮ
ಹುಳದ ಗಾಳ ಬಾಯಿಗೆ ಬಿತ್ತು ಗುಳುಂ
ನಾನು ತೊಡ ಗಾಳ ಎಲೆದೆ ಬಾಬಂ
ದಡದ ದಂಡು ನಾಡಿಗೆ ಬಿತ್ತು ಧುಡುಂ

ಈಜಿದರು ಆ ಜನರೂ ನೂರು ಬಾಲೆ ಬೀಸಿದರು
ಸ್ತ್ರೀಪತಿಗೆ ಮಾರಿದರು

ಕಾವೇರಿಯ ದಂಡೆ ಯರದಾಗೋ ದಿನ್ನೆಲಿ
ಕಾಡನೆಯ ಕೊಂಬು ತೂಗಾಡೋ ಬಂಗ್ಲೆ ಲಿ
ಹೇ ರಂಗ ಹೋಯ್ ರಂಗ ಬಾ ಸರಿ ಬಾ
ಹೇ ರಂಗ ಹೋಯ್ ರಂಗಾ

ಸೀಗಡಿ ಬಾಂಗಡಿ, ಬಾಂಗಡಿ ಸೀಗಡಿ |2|

ನೀರಿನ ಸೊಪ್ಪು ದಾಂಟಿನ ಸೊಪ್ಪು ಮೆಂತೆ ಸೊಪ್ಪು
ಕೆರೆ ಮೀನು ಹಾವು ಮೀನು ಸೀಗಡಿ ಮೀನು

ಕಲಿಗಾಲದ ಮೀನಿಡು ಹೈಬ್ರೀಡಿನ ಗ್ರೂಪ್ ಇಡು
ಬರಿ ಭೂಮಿಲು ಸಾಯದು ನದಿ ನೀರನು ಕೇಳದು
ಸುಲಭವಾಗಿ ಬೇಯದು

ಚಲಿಗಾಲದ ಮೀನಿಡು ಉನ್ನತ ದರ್ಜೆ-ಇನ ಪ್ರಕಾರ ಇದು
ಪರಮಾತ್ಮನು ಸೇವಿಸೋ ಮಹಾರಾಜರು ಪೂಜಿಸೋ
ಸೈಡ್-ಯು ಡಿಸ್ಶು ಮೀನು ಇಡು

ಬ್ರಾಂಡಿ ಹೀರುವಾಗ ಘಾಟು ಬಾಬಮ್ಮ
ಜೊತೆಗೆ ಮೀನು ನೆಂಚಿಕೊಂಡೆ ಗುಳುಂ
ಬ್ರಾಂದಿ ಬೆಂಕಿ ಮೀನು ಖಾರ ಬಾಬಮ್
ಎರಡು ಸೇರಿ ಮದನ ಕಾಮ ಜಪಂ
ಆಕಳಿಸೋ ಸಾಂಭ ಶಿವ
ತೂಕಡಿಕೆ ಬೇಡ ಶಿವ
ಏಳು ಶಿವ ಕೇಳು ಶಿವ

ಕಾವೇರಿಯ ದಂಡೆ ಯರದಾಗೋ ದಿನ್ನೆಲಿ
ಕಾಡನೆಯ ಕೊಂಬು ತೂಗಾಡೋ ಬಂಗ್ಲೆ ಲಿ
ಹೇ ರಂಗ ಹೋಯ್ ರಂಗ ಬಾ ಸರಿ ಬಾ
ಹೇ ರಂಗ ಹೋಯ್ ರಂಗಾ