ನೀರ ಬಿಟ್ಟು ನೆಲದ - The Indic Lyrics Database

ನೀರ ಬಿಟ್ಟು ನೆಲದ

गीतकार - Geethapriya | गायक - S. P. Balasubrahmanyam | संगीत - Rajan-Nagendra | फ़िल्म - Hombisilu | वर्ष - 1978

Song link

View in Roman

ಹೇ ಹೇ ಹೇ ಹೇ....
ಹೋ ಹೋ ಹೋ...
ಹಾ ಹಾ ಹಾ... ಹಾ..

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನಾ
ನನ್ನ ಬಿಟ್ಟು ನಿನ್ನಾ
ಜೀವನಾ.. ಸಾಗಡು
ಜೀವನಾ.. ಸಾಗಡು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು..

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು..
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು..
ಒಲವು ಮೂಡದಿರಲು ಮನವು ಅರಳಲು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನಾ
ನನ್ನ ಬಿಟ್ಟು ನಿನ್ನಾ
ಜೀವನಾ.. ಸಾಗಡು
ಜೀವನಾ.. ಸಾಗಡು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು..

ಲೋಕದಲ್ಲಿ ಗಂಡು ಹೆಣ್ಣಿಗಸರೆ..
ಆದರಿಲ್ಲಿ ನಾನೂ ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಸರೆ..
ಆದರಿಲ್ಲಿ ನಾನೂ ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಕಾಡಿದೆ
ಹಿತವು ಎಲ್ಲಿ ನಾವು ಬೇರೆಯಾದರೇ
ಹಿತವು ಎಲ್ಲಿ ನಾವು ಬೇರೆಯಾದರೇ

ನೀರ ಬಿಟ್ಟು ನೆಲದ ಮೇಲೆ ಧೋನಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ಜೀವನ.. ಸಾಗದು
ನನ್ನ ಬಿಟ್ಟು ನಿನ್ನ ಜೀವನ.. ಸಾಗದು
ಹಾ ಹಾ ಹ್ಮ್ ಹ್ಮ್ ಹ್ಮ್..