ತಂತಾನೆ ತನ್ನಂತಾನೆ - The Indic Lyrics Database

ತಂತಾನೆ ತನ್ನಂತಾನೆ

गीतकार - Kavira | गायक - Karthik | संगीत - Vardhan | फ़िल्म - Vardhan | वर्ष - 2012

Song link

View in Roman

ತಂತಾನೆ ತನ್ನಂತಾನೆ ಸೆಳೆಯುತ್ತಲೆ ನನ್ನನ್ನೆ

ತಾನತನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ
ತಂತಾನೆ ತನ್ನಂತಾನೆ ಸೆಳೆಯುತ್ತಲೆ ನನ್ನನ್ನೆ
ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ
ಇವಳೇಂತ ಜಾಡುಗರ್ತಿ ಅಂತ ಯಾರಿಗದ್ರೂ ಗೊತ್ತಾ
ಇವಳೇನೆ ಕಾಣುತ್ತಲೆ ನಂಗೆ ಅತ್ತ ಇತ್ತ ಸುತ್ತ
ಹೂ ಹುಡುಗೀ ಮೋದಿ ನಿನ್ನ ನೋಡಿ
ಹೂ ಹುಡುಗೀ ಮೋದಿ ನಿನ್ನ ನೋಡಿ
ಹೂ ಹುಡುಗೀ ಮೋದಿ ನಿನ್ನ ನೋಡಿ
ಹೂ ಹುಡುಗೀ ಮೋದಿ ನಿನ್ನ ನೋಡಿ
ತಂತಾನೆ ತನ್ನಂತಾನೆ ಸೆಳೆಯುತ್ತಲೆ ನನ್ನನ್ನೆ
ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ
ತಂತಾನೆ ತನ್ನಂತಾನೆ ಸೆಳೆಯುತ್ತಲೆ ನನ್ನನ್ನೆ
ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ

ಅಮಲು ಅದು ಅಮಲು ನೀನಾ
ಮೈಸೋಕಿ ಗಾಳಿ ಗಂಧ ತರಲು
ಕೊಡಲು ನಿನ್ನ ಕೊರಲು ಅದು

ಸಂಗೀತಾ ನೀನು ನುಡಿಯುತ್ತಿರಲು
ನಿನಗಂತಾ ನಾನೇ ಸ್ವಂತ
ಒಮ್ಮೆ ಚಂದ್ರನ ಕದ್ದೆ
ಅದಕಿಂತ ಅಂದ ನೀನಾ
ಅಂತಾ ಅಲ್ಲೇ ಬಿಟ್ಟು ಬಂದೆ
ಹೂ ಹುಡುಗೀ ಮೋದಿ ನಿನ್ನ ನೋಡಿ

ಹೂ ಹುಡುಗೀ ಮೋದಿ ನಿನ್ನ ನೋಡಿ
ಹೂ ಹುಡುಗೀ ಮೋದಿ ನಿನ್ನ ನೋಡಿ
ಹೂ ಹುಡುಗೀ ಮೋದಿ ನಿನ್ನ ನೋಡಿ
ತಂತಾನೆ ತನ್ನಂತಾನೆ ಸೆಳೆಯುತ್ತಲೆ ನನ್ನನ್ನೆ

ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ
ತಂತಾನೆ ತನ್ನಂತಾನೆ ಸೆಳೆಯುತ್ತಲೆ ನನ್ನನ್ನೆ
ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ

ನಾಗಲು ನಸು ನಗಲು ಹಾಡಿನರಕ್ಕೆ
ನಂಗೆ ಅರಳು ಮರುಳು
ನೆರಳು ನನ್ನ ನೇರಳು ನೀನಾ
ಕಂಡಾಗ ಕಚ್ಚಿ ಕೊಂಡ್ತು ಬೆರಳು
ನಿನಗೊಂದು ದೃಷ್ಟಿ ಬೊಟ್ಟು ಇಟ್ಟು ನೋಡೋಲಾ ನಾನು

ನೀನಾ ಕೆನ್ನೆ ಒಮ್ಮೆ ಮೆಲ್ಲ ಮುಟ್ಟಿ ಓಡಿ ಹೋಗಲೇನು
ಹೂ ಹುಡುಗೀ ಮೋದಿ ನಿನ್ನ ನೋಡಿ
ಹೂ ಹುಡುಗೀ ಮೋದಿ ನಿನ್ನ ನೋಡಿ
ಹೂ ಹುಡುಗೀ ಮೋದಿ ನಿನ್ನ ನೋಡಿ
ಹೂ ಹುಡುಗೀ ಮೋದಿ ನಿನ್ನ ನೋಡಿ
ತಾನಾತನೆ ತನ್ನಂತಾನೆ ಸೆಳೆಯುತ್ತಲೆ ನನ್ನನೆ
ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ
ತಾನಾತನೆ ತನ್ನಂತಾನೆ ಸೆಳೆಯುತ್ತಲೆ ನನ್ನನ್ನೆ
ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ
ಇವಳೇಂತ ಜಾಡುಗಾತಿ ಅಂತ ಯಾರಿಗದ್ರು ಗೊತ್ತಾ
ಇವಳೇನೆ ಕಾಣುತ್ತಲೆ ನಂಗೆ ಅತ್ತ ಇತ್ತ ಸುತ್ತ
ಹೂ(ಹೋ)ಹುಡುಗಿ(ಹುಡುಗಿ)ಮೋದಿ ನಿನ್ನ ನೋಡಿ

ಹೂ(ಹೋ)ಹುಡುಗಿ(ಹುಡುಗಿ)ಮೋದಿ ನಿನ್ನ ನೋಡಿ
ಹೂ(ಹೋ)ಹುಡುಗಿ(ಹುಡುಗಿ)ಮೋದಿ ನಿನ್ನ ನೋಡಿ
ಹೂ(ಹೋ)ಹುಡುಗಿ(ಹುಡುಗಿ)ಮೋದಿ ನಿನ್ನ ನೋಡಿ
ತಂತಾನೆ ತನ್ನಂತಾನೆ ಸೆಳೆಯುತ್ತಲೆ ನನ್ನಾನೆ

ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ
ತಂತಾನೆ ತನ್ನಂತಾನೆ ಸೆಳೆಯುತ್ತಲೆ ನನ್ನನ್ನೆ
ತಂತಾನೆ ಬೇಕಂತನೆ ಮರೆಸುತ್ತಲೆ ಮೈಯನ್ನೆ