ಕಳ್ಳಿ ಇವಳು - The Indic Lyrics Database

ಕಳ್ಳಿ ಇವಳು

गीतकार - V.Nagendra Prasad | गायक - Sonu Nigam, Shreya Ghoshal | संगीत - V.Harikrishna | फ़िल्म - Prem Adda | वर्ष - 2012

Song link

View in Roman

ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು

ನನ್ನ ಕೊಂದೇ ಬಿಟ್ಟಳು, ಕಣ್ಣಲ್ಲೇ ಯಾಮಾ..ರಿಸಿ
ಮಳ್ಳಿ ಇವಳು, ಬಲು ಮಳ್ಳಿ ಇವಳು
ಅವಳ್ ಹಿಂದೆಹಿಂದೆ ಹೋದೆ ನಾನು ತುಂಬಾ ಹಿಡಿಸಿ..

ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇ ಬಿಟ್ಟಳು, ಕಣ್ಣಲ್ಲೇ ಯಾಮಾ..ರಿಸಿ
ಮಳ್ಳಿ ಇವಳು, ಬಲು ಮಳ್ಳಿ ಇವಳು
ಅವಳ್ ಹಿಂದೆಹಿಂದೆ ಹೋದೆ ನಾನು ತುಂಬಾ ಹಿಡಿಸಿ..

ಅಯ್ಯೋ ಮೂಗನೇನು ಇವನು, ಬಾಯೀ ಬಿಡನು

ನನ್ನ ಪ್ರೀತಿ ಮಾಡೋ ವಿಷಯಾ
ನನಗೂ, ಹೇಳೋಕು ಹೆದರುವ
ಕಳ್ಳನಿವನು, ಅಯ್ಯೋ ಕಳ್ಳನಿವನು

ನನ್ನ ಕದ್ದೇ ಬಿಟ್ಟನು, ನನ್ನನ್ನೇ ಯಾಮಾ..ರಿಸಿ
ಇಷ್ಟ ಇವನು, ನಂಗೂ ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು


ಸೈಕಲ್ ಸವಾರ, ಪ್ರೀತಿ ಫಕೀರಾ,
ಹೃದಯದ ಜೊಳಿಗೆ ಹಿಡಿದನು..
ಮನೆಯ ಹಸಾರ, ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು

ಮನೆಕಡೆ ಯಾತಕೋ ಹೋದೆ ರೀ..
ಹೃದಯವ ಎಸೆದಳು ಚೋಕರಿ..
ಜನುಮಕೂ ಕಾಯುವೆನು ನನ್ಆಣೆ ರೀ..
ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು

ನನ್ನ ಕೊಂದೇ ಬಿಟ್ಟಳು, ಕಣ್ಣಲ್ಲೇ ಯಾಮಾ..ರಿಸಿ
ಮಳ್ಳಿ ಇವಳು, ಬಲು ಮಳ್ಳಿ ಇವಳು
ಅವಳ್ ಹಿಂದೆಹಿಂದೆ ಹೋದೆ ನಾನು ತುಂಬಾ ಹಿಡಿಸಿ..


ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ ನಾನೀಗ ಹೊಸಬನಾ..
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇನಾನು ನೋಡುವೆ ಪ್ರತಿದೀನಾ..

ಇವನನು ನೋಡಿದ ಕೂಡಲೇ..
ಹರಡಿತು ಪ್ರೀತಿಯ ಖಾಯಿಲೆ..
ಹರುಷಕೆ ಸಾಯುವೇನು, ನನ್ಆಣೆ ರೀ

ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು

ನನ್ನ ಕೊಂದೇ ಬಿಟ್ಟಳು, ಕಣ್ಣಲ್ಲೇ ಯಾಮಾ..ರಿಸಿ
ಮಳ್ಳಿ ಇವಳು, ಬಲು ಮಳ್ಳಿ ಇವಳು
ಅವಳ್ ಹಿಂದೆಹಿಂದೆ ಹೋದೆ ನಾನು ತುಂಬಾ ಹಿಡಿಸಿ..

ಮೂಗನೇನು ಇವನು, ಬಾಯೀ ಬಿಡನು..

ನನ್ನ ಪ್ರೀತಿ ಮಾಡೋ ವಿಷಯಾ..
ನನಗೂ, ಹೇಳೋಕು ಹೆದರುವ
ಕಳ್ಳನಿವನು, ಅಯ್ಯೋ ಕಳ್ಳನಿವನು

ನನ್ನ ಕದ್ದೇ ಬಿಟ್ಟನು, ನನ್ನನ್ನೇ ಯಾಮಾ..ರಿಸಿ
ಇಷ್ಟ ಇವನು, ನಂಗೂ ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು