ಮಾಗಿಯ ಚಳಿಯಲಿ ಈ ಬಿಸಿ ಯೇಕೋ - The Indic Lyrics Database

ಮಾಗಿಯ ಚಳಿಯಲಿ ಈ ಬಿಸಿ ಯೇಕೋ

गीतकार - R. N. Jayagopal | गायक - S. P. Balasubrahmanyam, S. Janaki | संगीत - Rajan-Nagendra | फ़िल्म - Hombisilu | वर्ष - 1978

Song link

View in Roman

ಮಾಗಿಯ ಚಳಿಯಲಿ ಈ ಬಿಸಿ ಯೇಕೋ
ಮಾಗಿದ ಮೈಯಲ್ಲಿ ಮಿಂಚಿದು ಯೇಕೋ

ಮಾಗಿಯ ಚಳಿಯಲಿ ಈ ಬಿಸಿ ಯೇಕೋ
ಮಾಗಿದ ಮೈಯಲ್ಲಿ ಮಿಂಚಿದು ಯೇಕೋ
ಒಂದಾದ ನಮ್ಮಲಿ ನೂರಾಸೆ ಕನ್ನಲಿ
ಒಂದಾದ ನಮ್ಮಲಿ ನೂರಾಸೆ ಕನ್ನಲಿ
ಇನಕಿದೆ ಕೆಣಕಿದೆ ಕುಣಿದೆ
ನಾಕಿದೆ ಕೆಣಕಿದೆ ಕುಣಿದೆ

ಬಬ್ಬಬ್ಬಾ...

ಮಾಗಿಯ ಚಳಿಯಲಿ ಈ ಬಿಸಿ ಯೇಕೋ
ಮಾಗಿದ ಮೈಯಲ್ಲಿ ಮಿಂಚಿದು ಯೇಕೋ

ತಂದಾಗ ಈ ನಮ್ಮ ಸ್ನೇಹ
ಒಂದಾಗಿ ಅಪ್ಪುವ ಮೋಹ

ನಿನಗಾಗಿ ಸೋತಿಹೆ ದೇಹ
ಯೆಂದೆಂದೋ ತೀರದೆ ದಾಹ

ಸಂಯಮವಲ್ಲಿ ಸಂಗಮದಲ್ಲಿ
ಸ್ವರ್ಗವು ಇಲ್ಲಿ ಸಂಭ್ರಮದಲ್ಲಿ

ಆಆ ಲಲಲಲಲಲಲಾ ಲಾಆಆ

ಅಹಹಾ ಮಾಗಿಯ ಚಳಿಯಲಿ ಈ ಬಿಸಿ ಯೇಕೋ
ಮಾಗಿದ ಮೈಯಲ್ಲಿ ಮಿಂಚಿದು ಯೇಕೋ
ಒಂದಾದ ನಮ್ಮಲಿ ನೂರಾಸೆ ಕನ್ನಲಿ
ಇನಕಿದೆ ಕೆಣಕಿದೆ ಕುಣಿದೆ
ಇನಕಿದೆ ಕೆಣಕಿದೆ ಕುಣಿದೆ

ಮಾಗಿಯ ಚಳಿಯಲಿ ಈ ಬಿಸಿ ಯೇಕೋ
ಮಾಗಿದ ಮೈಯಲ್ಲಿ ಮಿಂಚಿದು ಯೇಕೋ

ಕಡಲಲ್ಲಿ ತಲ್ಲಣವೇಕೋ
ಕರೆಸೆರೊ ಆತುರವೇನೊ

ಒಡಲಲ್ಲಿ ಕಂಪನವೇಕೋ
ಜೊತೆ ಸೇರೋ ಕಾತುರವೇನೋ

ಹರೆಯದ ಬೇಕೆ ಅಂಕೆಯು ಬೇಕೆ
ಬೆರೆಯುವ ಮನಕೆ ಅಂಜಿಕೆ ಯೇಕೆ

ಹೋ ರಾರಾ ರಾರಾರಾರಾರಾಯಾ

ಅಹಹಾ ಮಾಗಿಯ ಚಳಿಯಲಿ ಈ ಬಿಸಿ ಯೇಕೋ
ಮಾಗಿದ ಮೈಯಲ್ಲಿ ಮಿಂಚಿದು ಯೇಕೋ
ಒಂದಾದ ನಮ್ಮಲಿ ನೂರಾಸೆ ಕನ್ನಲಿ
ಒಂದಾದ ನಮ್ಮಲಿ ನೂರಾಸೆ ಕನ್ನಲಿ
ಇನಿಕಿದೆ ಕೆಣಕಿದೆ ಕುಣಿದಿದೆ ಆಹಾ
ಇನಿಕಿದೆ ಕೆಣಕಿದೆ ಕುಣಿದಿದೆ ಆಹಾ