ನಿನ್ನಿಂದಲೇ - The Indic Lyrics Database

ನಿನ್ನಿಂದಲೇ

गीतकार - Jayanth Kaykini | गायक - Sonu Nigam | संगीत - Manomurthy | फ़िल्म - Milana | वर्ष - 2011

Song link

View in Roman

ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ
ಮನಸಿಂದು ಕುಣಿದಾಡಿದೆ
ಇ ಯೇಡೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲಿ ನೀ ಹೇಗೇ ಬಂದೆ
ನಿನ್ನ ತೂತಿಯಲ್ಲಿ ನಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ

ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ
ಮನಸಿಂದು ಕುಣಿದಾಡಿದೆ


ಇರುಳಲ್ಲಿ ಜ್ವರದಂತೆ ಕಾಡಿ ಈಗ

ಹಾಯಾಗಿ ನಿಂತಿರುವ ಪರಿಯಾನು
ಬೇಕಂತಲೇ ಮಾಡಿ ಯೇನೋ ಮೋದಿ
ಇನ್ನೆಲ್ಲೋ ನೋಡುವ ಪರಿ ಯಾನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ಕರೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ


ಹೇ ಹೇ ಹೇ.... ಆ ಹಾ ಹಾ…
ತನನನ ನನನನ ನನನನನ...


ಹೋದಲ್ಲಿ ಬಂದಲ್ಲಿ ಯೆಲ್ಲ ನಿನ್ನ
ಸೋಂಪದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೆ ಸದ್ದಿಲ್ಲದೆ
ಮುದ್ದಾದ ಕರೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ

ಇ ಯೇಡೆಯಲ್ಲಿ ಸಿಹಿಯಾದ ಕೋಲಾಹಲ

ನನ್ನೆದುರಲ್ಲಿ ನೀ ಹೇಗೇ ಬಂದೆ
ನಿನ್ನ ತೂತಿಯಲ್ಲಿ ನಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ
ಮನಸಿಂದು ಕುಣಿದಾಡಿದೆ