ನಾ ನಿನಗೆ ಕಾವಲುಗಾರ - The Indic Lyrics Database

ನಾ ನಿನಗೆ ಕಾವಲುಗಾರ

गीतकार - Chethan Kumar | गायक - Ankita Kundu, Sanjith Hegde | संगीत - Charanraj MR | फ़िल्म - James | वर्ष - 2022

Song link

View in Roman

ಈ ಕಣ್ಣಿನ ಜಲಪಾತದ ಮೇಲೆ ನಿಂತು
ಹಾಡುತಿದೆ ಈ ಹೃದಯ ಜೋಕಾಲಿ
ಅತೀ ಸುಂದರ
ಅತೀ ಮೌನದ ಸೆಳೆತಕೆ ಸೋತು
ಎಂ ಬಳಿದೆ ಅರೆಯ ಖಾಲಿಗೈಯಲಿ

ನೀನಾ ಸಂಘ ಅತಿರೋಚಕ
ಪ್ರತಿ ಕನಸ ನೀ ಮಾಲಿಕಾ

ಸಿಕ್ಕಿಹುದು ನನಗೀಗ ಪಾರಿದೋಷಕ
ಅಭಿಮಾನಿ ನಾ ನಿನಗೆ ವಿಧೂಷಕ

ನಾ ನಿನಗೆ ಕಾವಲುಗಾರ
ಕಾಯುವೆನು ಜನುಮ ಪೂರಾ
ನಾ ನಿನಗೆ ಕಾವಲುಗಾರ
ಕಾಯುವೆನು ಜನುಮ ಪೂರಾ

ಸಿಕ್ಕಿಹುದು ನನಗೀಗ ಪಾರಿ ದೋಷಕ
ಅಭಿಮಾನಿ ನಾ ನಿನಗೆ ವಿಧೂಷಕ

ಹಿತಿಹಾಸದ ಪುಟದ ಒಳಗೆ
ಇರಬಹುದು ಒಂದು ನಂಟು
ಪ್ರತಿಗಳಿಗೆ ಒಂದು ಚೂರು
ಆಪುಗೆಯ ಸೆಲೆತ ಉಂಟು

ಸಾಟಿ ಇಲ್ಲಾ ನೋಟದ ದಾಟಿ ನಿನ್ನದು
ಬೇಟು ಆಗಲು ಕಾಯುವ ಮನಸು ನನ್ನದು
ಬಡಲಗಿದೆ ದಿನಾಚಾರಿ ಬೇಕು ನಿನ್ನ ಹಾಜರಿ
ಈ ಹೃದಯಕೆ ನೀನೆಂದಿಗೂ ರಾಯಭಾರಿ

ಸಿಕ್ಕಂಗೆ ಆಗಿಹುದು ಪಾರಿದೋಷಕ
ಅಭಿನಯಿ ನಾ ನಿನಗೆ ವೀಕ್ಷಕ

ನೀ ನನಗೇ ಕಾವಲುಗಾರ
ಚಿರರುಣಿಯು ಜನುಮ ಪೂರಾ
ಬಿಟ್ ತಿರಳು ಆಗದು ದೂರ
ಕಲಿಸಿ ಕೊಡು ಪ್ರೀತಿಯ ಸಾರ