ಇದೆಗ ನೀ ದೂರದೆ - The Indic Lyrics Database

ಇದೆಗ ನೀ ದೂರದೆ

गीतकार - R. N. Jayagopal | गायक - P. B. Sreenivas, P. Susheela | संगीत - Vijaya Bhaskar | फ़िल्म - Belli Moda | वर्ष - 1967

Song link

View in Roman

ಇದೆಗ ನೀ ದೂರದೆ
ಇದೆಗ ನೀ ದೂರದೆ
ಸುಹಾಸಿನಿ ಹೆನ್ನಾಡೆ
ನಡೆ ಮುಂದೆ ನಿನ್ನ ಸುಖ ಬೇರೆ ಮುಖ
ನಡೆ ಮುಂದೆ ನಿನ್ನ ಸುಖ ಬೇರೆ ಮುಖ

ಇದೆಗ ನೀ ದೂರದೆ
ಇದೆಗ ನೀ ದೂರದೆ
ಸುಹಾಸಿನಿ ಹೆನ್ನಾಡೆ
ನದಿ ಮುಂದೆ ನಿನ್ನ ಸುಖ ಬೇರೆ ಮುಖ
ನದಿ ಮುಂದೆ ನಿನ್ನ ಸುಖ ಬೇರೆ ಮುಖ

ತವರಿನ ರನ್ನ ತೀರಲಿಲ್ಲ
ಹರಿಯಿತು ಹಳೇ ಬಾಳಲೀಲೆ
ಅರಳಿತು ಹೊಸಬಾಳೆ ಲೀಲೆ

ಅರಿಶಿನ ಹಸಿ ಆರುವಲ್ಲೆ
ಕಾಡಿದೆ ಹೊನೆ ಸಾಲು ಸಾಲೆ
ಮಾವನ ಮನೆ ಕೀರ್ತಿ ಮಾಲೆ
ಹಾಳು ಹೊಳೆ ಜೇನು ಮಲೆ
ಸುಖ ಸಂಸಾರದ ಸಂಭ್ರಮ

ನದಿ ಮುಂದೆ ನಿನ್ನ ಸುಖ ಬೇರೆ ಮುಖ
ನದಿ ಮುಂದೆ ನಿನ್ನ ಸುಖ ಬೇರೆ ಮುಖ

ಓಣ ಶಂಕೆ ಜೋಕಾ
ಕಾನಾಡು ಕಡೆ ಥಾನಕ
ಓಣ ಶಂಕೆ ಜೋಕಾ
ಕಾನಾಡು ಕಡೆ ಥಾನಕ
ತೋರೆ ನೀ ಒಲ ವೇದನೆ
ಮರೆತೆ ಮನೆ ಸಾರಿ ಸುಮ್ಮನೆ
ಮನೆಯ ಸುಖಿ ಕುಲ ಹಣತೆ ।।
ಕಾವಲತೆ

ನದಿ ಮುಂದೆ ನಿನ್ನ ಸುಖ ಬೇರೆ ಮುಖ
ನದಿ ಮುಂದೆ ನಿನ್ನ ಸುಖ ಬೇರೆ ಮುಖ