ಯಾವ ಮೋಹನ ಮುರಳಿ - The Indic Lyrics Database

ಯಾವ ಮೋಹನ ಮುರಳಿ

गीतकार - Gopalakrishna Adiga | गायक - Raju Ananthaswamy, Sangeetha Katti | संगीत - Mano Murthy | फ़िल्म - America America | वर्ष - 1995

Song link

View in Roman

ಯಾವ ಮೋಹನ ಮುರಳಿ ಕರೆಯಿತು ಧೂರ ತೀರಕೆ ನಿನ್ನನು
ಯಾವ ಬೃಂದಾವನವೂ ಸೇರಿತ್ತು ನಿನ್ನ ಮಣ್ಣಿನ ಕಣ್ಣನು

ಹೂವು ಹಸಿಗೆ ಚಂದ್ರ ಚಂದನ ಬಹು ಬಂಧನ ಚುಂಬನ
ಹೂವು ಹಸಿಗೆ ಚಂದ್ರ ಚಂದನ ಬಹು ಬಂಧನ ಚುಂಬನ
ಬಯಕೆ ತೋಟದ ಬೆಳ್ಳಿಯೊಳಗೆ ಕಾರಣ ಗಾನದಿರಿಂಗನ

ಯಾವ ಮೋಹನ ಮುರಳಿ ಕರೆಯಿತು ಧೂರ ತೀರಕೆ ನಿನ್ನನು
ಯಾವ ಬೃಂದಾವನವೂ ಸೇರಿತ್ತು ನಿನ್ನ ಮಣ್ಣಿನ ಕಣ್ಣನು

ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾಡಿದೆ
ಮೊಳೆಯದಲೆಗಳ ಮುಖ ಮರ್ಮರ ಇಂದು ಇಲ್ಲಿಗೂ ಹಾಯಿತು

ಯಾವ ಮೋಹನ ಮುರಳಿ ಕರೆಯಿತು ಧೂರ ತೀರಕೆ ನಿನ್ನನು
ಯಾವ ಬೃಂದಾವನವೂ ಸೇರಿತ್ತು ನಿನ್ನ ಮಣ್ಣಿನ ಕಣ್ಣನು

ವಿವಾಹವಾಯಿತು ಪ್ರಾಣ ಹಾ
ವಿವಾಹವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನಾ

ಇರುವೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು