ಅರಳೋ ಹುಣ್ಣಿಮೆ - The Indic Lyrics Database

ಅರಳೋ ಹುಣ್ಣಿಮೆ

गीतकार - K. Kalyan | गायक - S. P. Balasubramanyam | संगीत - K. Kalyan | फ़िल्म - Chandramukhi Pranasakhi | वर्ष - 1999

Song link

View in Roman

ಅರಳೋ ಹುಣ್ಣಿಮೆ ಹರಲೋ ಹುಣ್ಣಿಮೆ
ನೀ ಅರಳು ಮರುಳು ಮಾಡೋ ಹುಣ್ಣಿಮೆ
ಅರಳೋ ಹುಣ್ಣಿಮೆ ಹರಲೋ ಹುಣ್ಣಿಮೆ
ನೀ ಕನಸು ಕೀರಿ ಹಾಡು ಹುಣ್ಣಿಮೆ

ಯವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ

ಅರಳೋ ಹುಣ್ಣಿಮೆ ಹರಲೋ ಹುಣ್ಣಿಮೆ
ನೀ ಅರಳು ಮರುಳು ಮಾಡೋ ಹುಣ್ಣಿಮೆ

ಓಹೋ..
ಈ ಕಣ್ಣಿಗೆ ಸರಿದೂಗೋ ಕಣ್ಣುಗಳಿಲ್ಲ
ಈ ಹೊಲಪಿಗೆ ಸರಿದೂಗೋ ಬೆಳಕುಗಳಿಲ್ಲ
ನೀನಾ ಕಾಂತಿ ಪ್ರಕೃತಿಗೆ ಮೈಕಾಂತಿ

ಇ ನಗುವ ಕಾಲ ಹಾಕೋ ಕೈಗಳು ಇಲ್ಲಾ
ವಯ್ಯಾರಕೆ ತಲೆ ಹಾಕೋ ನಾಲಿಗೆಯಿಲ್ಲ
ನಿನ ಸೊಗಸೆ ಈ ಬೊಗಸಿಗೆ ಮನಶಾಂತಿ

ನಿನ್ನ ಭಂಗಿಯಾ ಆ ಆ ಆಆ
ಪ್ರಪುಲ್ಲ ಲಲ್ಲೇಯ ಓಓಹೋ
ತಾಕೊಡೆ ಸಾಹಿತ್ಯ
ತೂಗೋಡೆ ಸಂಗೀತಾ

ಅರಳೋ ಹುಣ್ಣಿಮೆ ಹರಲೋ ಹುಣ್ಣಿಮೆ
ನೀ ಅರಳು ಮರುಳು ಮಾಡೋ ಹುಣ್ಣಿಮೆ

ಓಹೋ..
ಈ ಒನಪಾನು ಮರೆಮಾಚೊ ರೇಶಿಮೆ ಇಲ್ಲಾ
ಈ ತ್ಯಾಂಪನು ತುಸು ಮಾಸುವ ಮಾಸಗಿಲ್ಲ
ನೀನಾ ಸ್ಪರ್ಶ ಹೂಗಳಲಿ ಮೃದುವಾಸ

ಈ ನಡಿಗೆಯ ಕಡಲಿಸೋ ನರ್ತನವಿಲ್ಲಾ
ಈ ಸ್ಪೂರ್ತಿಯ ಬಡಲಿಸೋ ಶಕ್ತಿಗಳಿಲ್ಲ
ನೀನಾ ಇರುವಿಕೆ ಹೆಂಗಲಿಗೆ ಉಪವಾಸ

ಸುಮ್ಮನೆತಕೆ ಸುಳ್ಳು ಹೋಳಿಗೆ
ನೀನಿರುವ ಸುಳ್ಳಲ್ಲು
ನಾನಿರುವೆ ನಿಜವಾಗಲು

ಅರಳೋ ಹುಣ್ಣಿಮೆ ಹರಲೋ ಹುಣ್ಣಿಮೆ
ನೀ ಅರಳು ಮರುಳು ಮಾಡೋ ಹುಣ್ಣಿಮೆ
ಅರಳೋ ಹುಣ್ಣಿಮೆ ಹರಲೋ ಹುಣ್ಣಿಮೆ
ನೀ ಕನಸು ಕೀರಿ ಹಾಡು ಹುಣ್ಣಿಮೆ

ಯವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ