ಒಂದು ಪ್ರೇಮ ಪಲ್ಲಕ್ಕಿಯ ಮೇಲೆ - The Indic Lyrics Database

ಒಂದು ಪ್ರೇಮ ಪಲ್ಲಕ್ಕಿಯ ಮೇಲೆ

गीतकार - K. Kalyan | गायक - K. S. Chithra, S. P. Balasubramanyam | संगीत - K. Kalyan | फ़िल्म - Chandramukhi Pranasakhi | वर्ष - 1999

Song link

View in Roman

ಒಂದು ಪ್ರೇಮ ಪಲ್ಲಕ್ಕಿಯ ಮೇಲೆ
ಎರಡು ಹೃದಯದ ಪಯಣ
ಎರಡು ಹೃದಯಗಳ ಮೇಲೆ
ಮೂರು ಕನಸಿನ ಕವನ
ಮೂರುನೂರು ಕವನ ಹಾಡು ನಾಲ್ಕು ಕಣ್ಣಿದೆ
ನಾಲ್ಕು ಕಣ್ಣು ಐದು ಇಂದ್ರಿಯನ ಮರೆಯಿದೆ

ಐದು ಆರು ಎಂತು ಹತ್ತು ಪ್ರೀತಿ ಮೇಲೆ ಪ್ರೀತಿ ಹೊತ್ತು
ಲೆಕ್ಕ ಇರದ ಪ್ರೀತಿ ನಮ್ಮದು

ಒಂದು ಪ್ರೇಮ ಪಲ್ಲಕ್ಕಿಯ ಮೇಲೆ
ಎರಡು ಹೃದಯದ ಪಯಣ

ಓಹೋ ಹೋ ಓಹೋ ಹೂ..
ಓಹೋ ಹೋ ಓಹೋ ಹೂ..

ಪ್ರೀತಿಗೆ ಭಾಷೆ ಇಲ್ಲಾ ಹಾಡುತಾರೆ
ಪ್ರೀತಿಗೆ ರೂಪ ಇಲ್ಲ ನೋಡುತಾರೆ

ಪ್ರೀತಿಗೆ ನಾಡಿಗೆ ಇಲ್ಲಾ ಅಲೆಸುತಾರೆ
ಪ್ರೀತಿಗೆ ಮನೆಯೆ ಇಲ್ಲ ನೆಲೆಸುತಾರೆ

ಪ್ರೀತಿಗೆ ಯಾವ ಹೆಸರಿಲ್ಲ ಹೂ
ಪ್ರೀತಿನೇ ಹೆಸರೇನುತಾರೆ ಹೂ
ಸರಿಯಾ ಸೀರೆ ಸೀರೆ ಸೀರೆ ಸೀರೆ ಸೀರೆ
ಸರಿಯಾ ಸರಿಯಾ ಸರಿಯಾ ಸರಿಯಾ

ಪ್ರೀತಿಗೆ ಯವ ಆರ್ಟೆ ಇಲಾ ಹೂ
ಪಂಡಿತರಗುತರೆ ಓಹೋ ಹೋ
ವಾಡಿಕೆ ಇಲ್ಲ ಪ್ರೀತಿ ನಮ್ಮದು

ಒಂದು ಪ್ರೇಮ ಪಲ್ಲಕ್ಕಿಯ ಮೇಲೆ
ಎರಡು ಹೃದಯದ ಪಯಣ

ಹೋ ಓಹೋ ಹೋ ಓಓ..
ಹೋ ಓಹೋ ಹೋ ಓಓ..

ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೋ

ಪ್ರೀತಿಗೆ ಬೆಳಕು ಇಲ್ಲಾ ಹೊಳೆಯುತರೆ
ಪ್ರೀತಿಗೆ ಕೊಲೆಯು ಇಲ್ಲ ತೊಲೆಯುತರೆ

ಪ್ರೀತಿಗೆ ಮೊಳಕೆ ಇಲ್ಲಾ ಬೆಲೆ ತರುತಾರೆ
ಪ್ರೀತಿಗೆ ಆತುರ ಇಲ್ಲಾ ಹಿಡಿದೇಲಿತಾರೆ
ಪ್ರೀತಿಗೆ ಯಾವ ಜೋಡಿ ಇಲ್ಲಾ ಹೂ
ಪ್ರೀತಿ ಜೋಡಿ ಎಂದೆಬಿಡುತಾರೆ ಹೂ
ಸರಿಯಾ ಸಾರಿ ಸಾರಿ ಸಾರಿ ಸಾರಿ ಸಾರಿ
ಸರಿಯಾ ಸರಿಯಾ ಸರಿಯಾ ಸರಿಯಾ

ಪ್ರೀತಿ ಯಾವ ದೈವ ಇಲ್ಲಾ ಹೂ
ಪ್ರೀತಿನೇ ದೈವ ಅನ್ನುತಾರೆ ಹೂ
ಬೇಡಿಕೆ ಹೆಚ್ಚುವ ಪ್ರೀತಿ ನಮ್ಮದು

ಒಂದು ಪ್ರೇಮ ಪಲ್ಲಕ್ಕಿಯ ಮೇಲೆ
ಎರಡು ಹೃದಯದ ಪಯಣ
ಎರಡು ಹೃದಯಗಳ ಮೇಲೆ
ಮೂರು ಕನಸಿನ ಕವನ