ಬಾನಲಲ್ಲಿ ಓದೋ ಮೇಘಾ - The Indic Lyrics Database

ಬಾನಲಲ್ಲಿ ಓದೋ ಮೇಘಾ

गीतकार - H. S. Venkateshamurthy | गायक - Raju Ananthaswamy, Sangeetha Katti | संगीत - Mano Murthy | फ़िल्म - America America | वर्ष - 1995

Song link

View in Roman

ಹೋ ಹೋ ಹೋ ಹೋ ಹೋ ಹೋ ಹೋ
ಲಾ ಲಾ ಲಾ ಲಾ

ಬಾನಲಲ್ಲಿ ಓದೋ ಮೇಘಾ
ಗಿರಿಗೋ ನಿಂತಲ್ಲೇ ಯೋಗ
ಬಾನಲಲ್ಲಿ ಓದೋ ಮೇಘಾ
ಗಿರಿಗೋ ನಿಂತಲ್ಲೇ ಯೋಗ

ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ

ಬಾನಲಲ್ಲಿ ಓದೋ ಮೇಘಾ
ಗಿರಿಗೋ ನಿಂತಲ್ಲೇ ಯೋಗ
ಬಾನಲಲ್ಲಿ ಓದೋ ಮೇಘಾ
ಗಿರಿಗೋ ನಿಂತಲ್ಲೇ ಯೋಗ

ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ

ಮುಗಿಲೊಂದು ಮನಸಿನ ಬಿಂಬ..
ಮುತ್ತಿನ ಮಣಿಗಳೇ ತುಂಬ..
ಎಲ್ಲೋ ದೂರದ ಚುಕ್ಕಿ
ಅಧರತ್ತ ಬಿಳಿಯ ಮುಗಿಲ ಹಕ್ಕಿ

ಬಾನಲಲ್ಲಿ ಓದೋ ಮೇಘಾ
ಗಿರಿಗೂ ನಿಂತಲ್ಲೇ ಯೋಗ
ಬಾನಲಲ್ಲಿ ಓದೋ ಮೇಘಾ
ಗಿರಿಗೂ ನಿಂತಲ್ಲೇ ಯೋಗ

ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ

ಓ ಮನ್ನಳ್ಳಿ ತಾ ಬೇರೂರಿ
ನೆಲ ತಾಯಾ ಮೋಳೆ ಹಾಲ ಹೀರೀ
ಹಸುರಾಗಿ ನಿಂತಿ ಬಾಳು
ಹೇ ಗಾಳಿ ನಿನಗೆ ಸವಾಲು

ಬಾನಲಲ್ಲಿ ಓದೋ ಮೇಘಾ
ಗಿರಿಗೂ ನಿಂತಲ್ಲೇ ಯೋಗ
ಬಾನಲಲ್ಲಿ ಓದೋ ಮೇಘ ಹಾ
ಗಿರಿಗೂ ನಿಂತಲ್ಲೇ ಯೋಗ

ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ

ಹೋ ಹೋ ಹೋ ಹೋ ಹೋ ಹೋ ಹೋ
ಲಾ ಲಾ ಲಾ ಲಾ

ಬಾನಲ್ಲೇ ಓದಿದ್ರೂ ಮೇಘ
ಮಲೆಗೂ ಮಣ್ಣಲ್ಲೆ ಜಾಗ
ಅಲ್ಲಿಗೂ ಇಲ್ಲಿಗೂ ಸೇತು
ಮೌನದ ನಡುವೆ.. ಮಾತು

ಬಾನಲಲ್ಲಿ ಓದೋ ಮೇಘಾ
ಗಿರಿಗೂ ನಿಂತಲ್ಲೇ ಯೋಗ
ಬಾನಲಲ್ಲಿ ಓದೋ ಮೇಘ ಹಾ ಹಾ
ಗಿರಿಗೂ ನಿಂತಲ್ಲೇ ಯೋಗ

ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ
ಬಾ ಬಾ ಗೆಳೆಯಾ ಬೇಗ
ಬಾ ಬಾ ಗೆಳೆಯಾ ಬೇಗ