ಒಂದು ಮಾತು ನನಗೇ ಗೊತ್ತು - The Indic Lyrics Database

ಒಂದು ಮಾತು ನನಗೇ ಗೊತ್ತು

गीतकार - Chi. Udayashankar | गायक - Rajkumar, Sulochana | संगीत - Chellapilla Satyam | फ़िल्म - Keralida Simha | वर्ष - 1981

Song link

View in Roman

ಒಂದು ಮಾತು
ನನಗೇ ಗೊತ್ತು
ಹಾನ್... ಅದಲ್ಲಾ....
ಹಾಂ.. ಇನ್ನೇನು?

ಹತ್ತಿರ ಬಂದರೆ ಕಿವಿಯೇಲಿ ಹೇಳುವೆ
ದಿನವು ಹೀಗೇ ನನ್ನ ಕರೆಯುವೆ
ಇ ದಿನ ಬೇರೆ.. ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ.. ಸುಮ್ಮನೆ ಕೆಣಕುವೆ

ಒಂದು ಮಾತು
ನನಗೇ ಗೊತ್ತು
ಹಾಂ..ಅದಲ್ಲಾ
ಇನ್ನೇನು?
ಹತ್ತೀರ ಬಂದರೆ ಕಿವಿಯೇಲಿ ಹೇಳುವೆ
ದಿನವು ಹೀಗೇ ನನ್ನ ಕರೆಯುವೆ..

ಸಂಜಯ ಕೆಂಪು ಗಾಳಿಯ ತಂಪು
ಹೊಸ ಹೊಸಬಯಕೆ ತಂದಾಗ..

ತುಂಬದೇ ವಿರಹ ಬಂದರೇ ಸನಿಹಾ
ಸಾರ್ಥಕ ನಮ್ಮ ಅನುರಾಗಾ..

ಮೋಹದ ಮಾತನಾದಿ
ಓಹೋ..
ಕಣ್ಣಾಳೆ ಮೋದಿ ಮಾಡಿ
ಹೀಗೇಕೆ ನನ್ನಲ್ಲಿ ಆಸೆಯ ತರುವೆ

ಒಂದು ಮಾತು
ನನಗೇ ಗೊತ್ತು
ಹೇ.. ಅದಲ್ಲಾ....
ಹಾಂ.. ಇನ್ನೇನು?
ಹೋ.. ಹತ್ತೀರ ಬಂದರೆ ಕಿವಿಯೇಲಿ ಹೇಳುವೆ
ದಿನವು ಹೀಗೇ ನನ್ನ ಕರೆಯುವೆ..

ತೊಳಲಿ ಹೀಗೇ ಬಲಸಿದೆ ಯೇಕೆ
ಯೇಡೆ ಝಿಲ್ ಯೆಂಡಿದೆ ನನಗೀಗಾ..
ಓ..ಹೋ..

ಮೈಯಲಿ ಮಿಂಚು ತುಂಬುವ ಸಂಚು
ಹಾನ್ ಹಾನ್ ಹಾನ್
ಮಾಡುವೆ ಯಾಕೆ ನೀನೀಗಾ..
ಯಾರು ಇಲ್ಲದಾಗ
ಆನ್ ಹಾನ್
ಆಸೆಯು ಮೂಡಿದಾಗ
ಓ..ಹೋ...
ಇ ಬಿಂಕ ಬಿಗುಮಾನ ನಿನಗೇತಕೆ ।।

ಒಂದು ಮಾತು
ಹಾಂ....ನನಗೆ ಗೊತ್ತು
ಏನ್ ಹಾನ್... ಅದಲ್ಲಾ....
ಹೇ!.. ಇನ್ನೇನು?
ಹತ್ತಿರ ಬಂದರೆ ಕಿವಿಯೇಲಿ ಹೇಳುವೆ
ಹೋ.. ದಿನವು ಹೀಗೇ ನನ್ನ ಕರೆಯುವೆ
ಇ ದಿನ ಬೇರೆ.. ವಿಷಯ ತಿಳಿಸುವೆ
ಅಲ್ಲಿಗೆ ಬಂದರೇ.. ನನ್ನ ಕೆಣಕುವೆ
ಲಾ ಲಾ ಲಾ...ಲಾ