ಚಂದ್ರಮುಖಿ ಪ್ರಾಣಸಖಿ - The Indic Lyrics Database

ಚಂದ್ರಮುಖಿ ಪ್ರಾಣಸಖಿ

गीतकार - K. Kalyan | गायक - Chorus | संगीत - K. Kalyan | फ़िल्म - Chandramukhi Pranasakhi | वर्ष - 1999

Song link

View in Roman

ಚಂದ್ರಮುಖಿ ಪ್ರಾಣಸಖಿ

ಚಂದ್ರಮುಖಿ ಹೋಯ್.. ಪ್ರಾಣಸಖಿ ಹೋಯ್
ಇಬ್ಬರಲಿ ಹೋಯ್ ಯಾರು ಸುಖಿ ಹೋಯ್
ಚಂದ್ರಮುಹಿಗಿಂತ ಸೊಗಸಲಿ
ತನ್ ಗುಣದಲಿ ವಿಸ್ಮಯ ಥರೋ ಪ್ರಾಣಸಖೀ
ತಂದಾನ ತಂದಾನ ಮುಖಾಮುಖಿ

ಚಂದ್ರಮುಖಿ ಹೋಯ್.. ಪ್ರಾಣಸಖಿ ಹೋಯ್
ಇಬ್ಬರಲಿ ಹೋಯ್ ಯಾರು ಸುಖಿ ಹೋಯ್

ಚಮಚಚಚಂ ಚಮಚಚಚಂ ಚಮ್
ಚಮಚಚಚಂ ಚಮಚಚಚಂ ಚಮ್

ಅಂಗ ಅಂಗ ತೆರೆದಿಟ್ಟರೆ ಅಂದಕೆ ಬೇಲೆ
ಅಂತರಂಗ ತೆರೆದಿಟ್ಟರೆ ಹೃದಯಕೆ ಬೆಲೆ
ಮಾತುಗಳನು ತೆರದಿತ್ತರೆ ರಾಗಕೆ ಬೆಲೆ
ಭಾವಗಳನು ತೆರೆದರೆ ಅನುರಾಗಕೆ ಬೆಲೆ
ಮೊಗ್ಗಡು ಬೆರೆತರೆನೆ ಗಂಧಕೆ ಬೇಲೆ
ಘಮ ಘಮ ಘಮ ಘಮ

ಚಿಗುರದು ತೆರೆದರೆನೆ ಚೈತ್ರಕೆ ಬೆಲೆ
ಥಂ ತನ ತಂ ತಾನಾ ನಾಮ್

ರೆಪ್ಪೆ ತೆರೆದಾರೆ ಕಣ್ಣ್ಬೆಲೆ
ಸಿಪ್ಪೆ ತೆರೆದರೆ ಹಾನ್ ಬೇಲೆ
ನೀರ್ತೆರೆದರೆ ಮನ್ ಬೆಲೆ
ಪ್ರೀತಿ ಥ್ರೆಡರೆ ಹೆನ್ ಬೇಲೆ

ಚಂದ್ರಮುಖಿ ಹೋಯ್.. ಪ್ರಾಣಸಖೀ ಹೂಯ್
ಇಬ್ಬರಲಿ ಹೋಯ್ ಯಾರು ಸುಖಿ ಹೂ

ಚೆಲುವ ಮಾಯವಾಗೋಳು ಚಂದ್ರಮುಖಿ ಹೋಯ್
ಪ್ರಾಣ ವಾಯು ಆಗೋಳು ಪ್ರಾಣಸಖಿ ಹೋಯ್
ಶೃಂಗಾರದ ಶೃಂಗದವಳು ಚಂದ್ರಮುಖಿ ಹೋಯ್ ಹೋಯ್
ಲಾವಣ್ಯಕೆ ಲಾಂದ್ರ ಇವಳು ಪ್ರಾಣಸಖಿ ಹೋಯ್
ಆಚೆ ಇರುಳು ಇದ್ದರೇನೆ ಕಣೋ ಚಂದ್ರಮುಖಿ ಚಮ್ಚಾಚಂ
ಓಲಗೆ ಇರುಳು ಇದ್ದಾರೂನು ಬೆಳಗೋ ಪ್ರಾಣಸಖಿ ತಮಥನಾಥನಾಥಂ

ಗಿಡವಿದ್ದ ಕಡೆ ಮೂಲಿಕೆ
ಶಿಲಾ ಇದ್ದ ಕಡೆ ಬಾಳಿಕೆ
ಮನಸಿದ್ದ ಕಡೆ ಮಾಲಿಕೆ
ಕನಸಿದ್ದ ಕಡೆ ಹೊಲಿಕೆ

ಚಂದ್ರಮುಖಿ ಹೋಯ್.. ಪ್ರಾಣಸಖಿ ಹೋಯ್
ಇಬ್ಬರಲಿ ಹೋಯ್ ಯಾರು ಸುಖಿ ಹೋಯ್
ಚಂದ್ರಮುಹಿಗಿಂತ ಸೊಗಸಲಿ
ತನ್ ಗುಣದಲಿ ವಿಸ್ಮಯ ಥರೋ ಪ್ರಾಣಸಖೀ
ತಂದಾನ ತಂದಾನ ಮುಖಾಮುಖಿ

ಚಂದ್ರಮುಖಿ ಹೋಯ್.. ಪ್ರಾಣಸಖಿ ಹೋಯ್
ಇಬ್ಬರಲಿ ಹೋಯ್ ಯಾರು ಸುಖಿ ಹೋಯ್