ತಾಯಿ ತಂದೆ ಪ್ರೀತಿ - The Indic Lyrics Database

ತಾಯಿ ತಂದೆ ಪ್ರೀತಿ

गीतकार - Su. Rudramurthy Shastry, Shyamsundar Kulkarni | गायक - S. P. Balasubrahmanyam, K. S. Chithra | संगीत - Rajan-Nagendra | फ़िल्म - Baalida Mane | वर्ष - 1997

Song link

View in Roman

ತಾಯಿ ತಂದೆ ಪ್ರೀತಿ ಇಂದ ಬಾಳಿದ ಮನೆ
ಸ್ನೇಹ ಸಹನೆ ಶಾಂತಿ ಇಂದ ತುಂಬಿದ ಮನೆ
ನೀವೇ ನಮ್ಮ ದೇವರು ನೀವೇ ಶ್ರೀ ಗುರು
ನೀವೇ ನಮ್ಮ ಭಾಗ್ಯವಂತರು
ತಾಯಿ ತಂದೆ ಪ್ರೀತಿ ಇಂದ ಬಲಿದ ಮನೆ
ಸ್ನೇಹ ಸಹನೆ ಶಾಂತಿ ಇಂದ ತುಂಬಿದ ಮನೆ

ಸ ನಿ ಪ ಮಾ ನಿ ಪ ಮಾ ದಾ
ಚಂ ಚಂ ಚಂ ಚ ನ ನ ಚಂ ಚಂ ಚಂ

ಕೈಯ್ಯ ತುತ್ತು ನೀಡುವ ತಾಯಿ ಪೂಜ್ಯ ದೇವತೆ
ಮಾಥನು ಆದಾಳು ನೀತಿ ಸಂಹಿತೇ 
ಬಾಳ ಹಾದಿ ತೋರುವ ತಂದೆ
ಬುದ್ದಿಯ ಹೇಳಲು
ತಂಗಿ ತಮ್ಮ ಯೆಲ್ಲಾರ
ಕೂಡಿ ನಲಿಯೇ ಹಾದಿ ಕುಣಿಯೇ ಮನೆಯೆ ನನದನ

ತಾಯಿ ತಂದೆ ಪ್ರೀತಿ ಇಂದ ಬಲಿದ ಮನೆ
ಸ್ನೇಹ ಸಹನೆ ಶಾಂತಿ ಇಂದ ತುಂಬಿದ ಮನೆ
ನೀವೇ ನಮ್ಮ ದೇವರು ನೀವೇ ಶ್ರೀ ಗುರು
ನೀವೇ ನಮ್ಮ ಭಾಗ್ಯವಂತರು
ತಾಯಿ ತಂದೆ ಪ್ರೀತಿ ಇಂದ ಬಲಿದ ಮನೆ
ಸ್ನೇಹ ಸಹನೆ ಶಾಂತಿ ಇಂದ ತುಂಬಿದ ಮನೆ

ಪ್ರೇಮದಿಂದ ಸಾಗಲು ಇದುವೆ ನಂದ ಗೋಕುಲ ರಾಗದ ರಂಗಿನ ಒಲುಮೆ ಸಂಕುಲ
ಹೊಂದಿ ನಾವು ಬಾಳಲು ಹೃದಯವ ಅರಿಯಲು ನಲ್ಮೆ ಭಾಷೆಯು ತಾಳ್ಮೆ ಇಂದಾ
ಸಂಸಾರ ಸ್ವರ್ಗವು

ತಾಯಿ ತಂದೆ ಪ್ರೀತಿ ಇಂದ ಬಲಿದ ಮನೆ
ಸ್ನೇಹ ಸಹನೆ ಶಾಂತಿ ಇಂದ ತುಂಬಿದ ಮನೆ
ನೀವೇ ನಮ್ಮ ದೇವರು ನೀವೇ ಶ್ರೀ ಗುರು
ನೀವೇ ನಮ್ಮ ಭಾಗ್ಯವಂತರು
ತಾಯಿ ತಂದೆ ಪ್ರೀತಿ ಇಂದ ಬಲಿದ ಮನೆ
ಸ್ನೇಹ ಸಹನೆ ಶಾಂತಿ ಇಂದ ತುಂಬಿದ ಮನೆ