ಆಹಾ ಚಳಿಯ - The Indic Lyrics Database

ಆಹಾ ಚಳಿಯ

गीतकार - Su. Rudramurthy Shastry, Shyamsundar Kulkarni | गायक - S. P. Balasubrahmanyam, K. S. Chithra | संगीत - Rajan-Nagendra | फ़िल्म - Baalida Mane | वर्ष - 1997

Song link

View in Roman

ಆಹಾ ಚಳಿಯ ತಾಳೆನು ಬಾರೋ ಹತ್ತೀರ
ಯೇನೋ ಹೇಳಲಾರೆನು ಯೆಡೆಯ ತತ್ಥರಾ
ಓಹೋ ಹೋ ಹೋ ಓಹೋ ಓಹೋ ಹೋ ಹೋ ಓಹೋ

ಆಹಾ ಚಳಿಯ ತಲೆಯ ನನ್ನ ಅಪ್ಪಿಕೋ
ಅಂದವಾಡ ತೊಳಲಿ ನನ್ನ ಸುತ್ತಿಕೋ
ಓಹೋ ಹೋ ಹೋ ಓಹೋ ಓಹೋ ಹೋ ಹೋ ಓಹೋ

ಚಳಿಗಾಲ ಬಾಳಿನಲ್ಲಿ ಅನುಗಾಲ ಇದ್ದಾರೆ
ಒಲಿದಂಥ ಜೋಡಿಗೆಲ್ಲ ಎಷ್ಟೊಂದು ತೊಂಡರೆ
ಚಳಿಗಾಲ ಬಾಳಿನಲ್ಲಿ ಅನುಗಾಲ ಇದ್ದಾರೆ
ಒಲಿದಂಥ ಜೋಡಿಗೆಲ್ಲ ಎಷ್ಟೊಂದು ತೊಂಡರೆ

ಪ್ರಿಯಾ ಓ ಪ್ರಿಯಾ ಪ್ರಿಯಾ
ಪ್ರಿಯೆ ಪ್ರಿಯೆ ಪ್ರಿಯೆ

ಮಳೆಯಲ್ಲಿ ನೆಂದ ಮೇಲೆ ಚಾಲೆಗೇಕೆ ಅಂಜುವೆ
ಹಿಂದ ಹಿಂದೆ ಬಂತು ನನ್ನ ಹೀಗೇಕೆ ಕೆಂಜುವೆ
ಈ ವಿರಹ ಜ್ವಾಲೆಯಲ್ಲಿ ಬೇಡೋದು ಏತಾಕೋ
ಪ್ರೀತಿ ಭಾಷೆ ತಿಳಿಯದಂತೆ ಆಡಬೇಡ ಒಪ್ಪಿಕೋ

ಆಹಾ ಚಳಿಯ ತಲೆಯ ನನ್ನ ಅಪ್ಪಿಕೋ
ಅಂದವಾಡ ತೊಳಲಿ ನನ್ನ ಸುತ್ತಿಕೋ
ಓಹೋ ಹೋ ಹೋ ಓಹೋ ಆಹಾ ಹಾ ಹಾ ಆಹಾ

ಆಹಾ ಚಳಿಯ ತಾಳೆನು ಬಾರೋ ಹತ್ತೀರ
ಯೇನೋ ಹೇಳಲಾರೆನು ಯೆಡೆಯ ತತ್ಥರಾ
ಓಹೋ ಹೋ ಹೋ ಓಹೋ ಆಹಾ ಹಾ ಹಾ ಆಹಾ

ಕಲಿಗಾಲ ಹೋದರೂ ಹೊಸಕಾಲ ಬಂದರೂ
ಜಗದಿಂದ ಪ್ರೇಮಕಾಲ ಯೆಂದೆಂದು ಹೋಗದು
ಕಲಿಗಾಲ ಹೋದರೂ ಹೊಸಕಾಲ ಬಂದರೂ
ಜಗದಿಂದ ಪ್ರೇಮಕಾಲ ಯೆಂದೆಂದು ಹೋಗದು

ಪ್ರಿಯೆ ಊ ಪ್ರಿಯೆ ಪ್ರಿಯೆ
ಪ್ರಿಯಾ ಪ್ರಿಯಾ ಪ್ರಿಯಾ

ಬದುಕಲ್ಲಿ ಪ್ರೇಮಗಾಳಿ ತಾನಾಗೆ ಬೀಸಿದೆ
ಪಾಠವೆಲ್ಲಾ ಹಿಗ್ಗಿನಿಂದ ಹೂರಾಶಿ ಹಾಡಿದೆ
ಈ ನಮ್ಮ ಪ್ರೇಮವು ಆನಂದ ಧಾಮವು
ಹಮ್ಮು ಗಿಮ್ಮು ಬಿಟ್ಟು ನನ್ನ ಹೆಮ್ಮೆ ಇಂದ ಹಬ್ಬಿಕೋ

ಆಹಾ ಚಳಿಯ ತಾಳೆನು ಬಾರೋ ಹತ್ತೀರ
ಯೇನೋ ಹೇಳಲಾರೆನು ಯೆಡೆಯ ತತ್ಥರಾ
ಓಹೋ ಹೋ ಹೋ ಓಹೋ ಆಹಾ ಹಾ ಹಾ ಆಹಾ

ಆಹಾ ಚಳಿಯ ತಲೆಯ ನನ್ನ ಅಪ್ಪಿಕೋ
ಅಂದವಾಡ ತೊಳಲಿ ನನ್ನ ಸುತ್ತಿಕೋ
ಓಹೋ ಹೋ ಹೋ ಓಹೋ ಆಹಾ ಹಾ ಹಾ ಆಹಾ