ನಗು ನಗುತ ಬಂದವಳೇ - The Indic Lyrics Database

ನಗು ನಗುತ ಬಂದವಳೇ

गीतकार - Doddarange Gowda | गायक - S. P. Balasubrahmanyam, K. S. Chithra | संगीत - Rajan-Nagendra | फ़िल्म - Baalida Mane | वर्ष - 1997

Song link

View in Roman

ನಗು ನಗುತ ಬಂದವಳೇ ಮಂದಾರ ಹೂವೆ
ಸಿಂಗಾರದ ಸಿರಿಯೇ ನೀನಾಗಿರುವೆ
ಸಿಂಗಾರದ ಸಿರಿಯೇ ನೀನಾಗಿರುವೆ

ಚಾಂಚ ಜಾಂಚಾ ಚ ಚಾಂಚ ಜಾಂಚಾ ಚ
ತಾರಾ ರಾಮ್ ತಾ ತಾರಾ ರಾಮ್ ತಾ
ಥಾರ ರತ್ತ ತಾರಾ ರತ್ತ ಥಾ

ಸವಿ ಮಾತಾಡುವನೆ ಮಾತಲ್ಲೇ ಗೆಲ್ಲುವೆ
ಜಾನರಲಿ ಜಾಣ ನೀನಲ್ಲವೇ
ಜಾನರಲಿ ಜಾಣ ನೀನಲ್ಲವೇ

ಪುಟ್ಟ ಬೊಂಬೆಯಂತೆ ನೀ ನಲಿಸುವೆ
ಪುಟ್ಟ ಬೊಂಬೆಯಂತೆ ನೀ ನಲಿಸುವೆ
ದಿನಾ ದಿನ ಮನಸಿನ ಚಿಂತನೆ ಮರೆಯುವೆ

ದೊಡ್ಡ ಮಾತು ದೊಡ್ಡತನ ನಿನ್ನಲ್ಲಿದೆ
ನಿನ್ನಯ ಪ್ರೀತಿಯೇ ನನಗೇ ಆಸೆ
ಯಡೆಯಲಿ ಚೇತನ
ಯಡೆಯಲಿ ಚೇತನ ನೀನೇ ಆಗಿದೆ

ಸವಿ ಮಾತಾಡುವನೆ ಮಾತಲ್ಲೇ ಗೆಲ್ಲುವೆ
ಜಾನರಲಿ ಜಾಣ ನೀನಲ್ಲವೇ
ಜಾನರಲಿ ಜಾಣ ನೀನಲ್ಲವೇ

ಚಾಂಚ ಜಾಂಚಾ ಚ ಚಾಂಚ ಜಾಂಚಾ ಚ
ತಾರಾ ರಾಮ್ ತಾ ತಾರಾ ರಾಮ್ ತಾ
ಥಾರ ರತ್ತ ತಾರಾ ರತ್ತ ಥಾ

ನಗು ನಗುತ ಬಂದವಳೇ ಮಂದಾರ ಹೂವೆ
ಸಿಂಗಾರದ ಸಿರಿಯೇ ನೀನಾಗಿರುವೆ
ಸಿಂಗಾರದ ಸಿರಿಯೇ ನೀನಾಗಿರುವೆ

ಯೆಳ್ಳು ಇಲ್ಲ ನಿನ್ನಂಥ ಗೆಳೆಯನು
ಯೆಳ್ಳು ಇಲ್ಲ ನಿನ್ನಂಥ ಗೆಳೆಯನು
ಯೆಲ್ಲರ ಸ್ನೇಹವ ನೀ ಪಡೆದಿರುವೆ

ನನ್ನ ಗೆಳತಿ ನೀನಾಗಿ ಜೊತೆಗಿರಲು
ಹೃದಯವು ಅರಳಿದೆ ಗೆಲುವು ಮೂಡಿದೆ
ಸಂತಸ ಹೊಮ್ಮಿದೆ
ಸಂತಸ ಹೊಮ್ಮಿದೆ ಜೀವ ಹಿಗ್ಗಿದೆ

ನಗು ನಗುತ ಬಂದವಳೇ ಮಂದಾರ ಹೂವೆ
ಸಿಂಗಾರದ ಸಿರಿಯೇ ನೀನಾಗಿರುವೆ
ಸಿಂಗಾರದ ಸಿರಿಯೇ ನೀನಾಗಿರುವೆ

ಸವಿ ಮಾತಾಡುವನೆ ಮಾತಲ್ಲೇ ಗೆಲ್ಲುವೆ
ಜಾನರಲಿ ಜಾಣ ನೀನಲ್ಲವೇ
ಜಾನರಲಿ ಜಾಣ ನೀನಲ್ಲವೇ

ಚಾಂಚ ಜಾಂಚಾ ಚ ಚಾಂಚ ಜಾಂಚಾ ಚ
ತಾರಾ ರಾಮ್ ತಾ ತಾರಾ ರಾಮ್ ತಾ
ಥಾರ ರತ್ತ ತಾರಾ ರತ್ತ ಥಾ