ನಿನ್ನ ಕಂಡು ಈ ಮನಸು - The Indic Lyrics Database

ನಿನ್ನ ಕಂಡು ಈ ಮನಸು

गीतकार - Doddarange Gowda | गायक - S. P. Balasubrahmanyam, K. S. Chithra | संगीत - Rajan-Nagendra | फ़िल्म - Baalida Mane | वर्ष - 1997

Song link

View in Roman

ನಿನ್ನ ಕಂಡು ಈ ಮನಸು ಕುಣಿದಾಡಿದೆ
ನೀ ಬಾಳಿಗೆ ಬಂದಗ ರಂಗೇರಿದೆ
ಬಯಕೆ ಗಲು ಪುಟಿದು ನಲಿದಾಡಿದೆ

ನಿನ್ನ ಕಂಡು ಈ ಮನಸು ಕುಣಿದಾಡಿದೆ
ನೀ ಬಾಳಿಗೆ ಬಂದಗ ರಂಗೇರಿದೆ
ಬಯಕೆ ಗಲು ಪುಟಿದು ನಲಿದಾಡಿದೆ

ನಿನ್ನ ಕಂಡು ಈ ಮನಸು ಕುಣಿದಾಡಿದೆ
ನೀ ಬಾಳಿಗೆ ಬಂದಗ ರಂಗೇರಿದೆ

ಒಮ್ಮೆ ನೀನು ನನ್ನ ಕೈಯ್ಯ ಸ್ಪರ್ಶ ಮದಲು
ಒಮ್ಮೆ ನೀನು ನನ್ನ ಕೈಯ್ಯ ಸ್ಪರ್ಶ ಮದಲು
ಜುಮ್ಮೆಂದು ಮೈಯ್ಯಲ್ಲಿ ಎನೋ ಅವೇಗಾ’

ಮೆಚ್ಚಿದೊಳೆ ಲಜ್ಜೆ ಯಾಕೆ ನನ್ನ ಸೇರಲು
ಮೆಚ್ಚಿದೊಳೆ ಲಜ್ಜೆ ಯಾಕೆ ನನ್ನ ಸೇರಲು
ಹುಚ್ಚನ್ನು ಹಿಡಿದೆ ನಿನ್ನ ಅನುರಾಗ

ಕಾಲ ಮೀರಿ ಹೋಗದಂತೆ ಸೇರಿ ಆಡುವ
ಬಾಳನೆಲ್ಲ ಜಾಲಿ ಯಾಗಿ ಕಳೆಯುವ

ನಿನ್ನ ಕಂಡು ಈ ಮನಸು ಕುಣಿದಾಡಿದೆ
ನೀ ಬಾಳಿಗೆ ಬಂದಗ ರಂಗೇರಿದೆ
ಬಯಕೆ ಗಲು ಪುಟಿದು ನಲಿದಾಡಿದೆ

ನಿನ್ನ ಕಂಡು ಈ ಮನಸು ಕುಣಿದಾಡಿದೆ
ನೀ ಬಾಳಿಗೆ ಬಂದಗ ರಂಗೇರಿದೆ

ಅಮ್ಮನಾಗು ಚಿನ್ನ ನಿನ್ನ ಸೇವೆ ಮದುವೆ
ಅಮ್ಮನಾಗು ಚಿನ್ನ ನಿನ್ನ ಸೇವೆ ಮದುವೆ
ಈ ನಿನ್ನ ಆರೈಕೆ ಎಂಥಾ ಭಾಗ್ಯವೇ

ಪುಟ್ಟ ಪಾಪ ಹುಟ್ಟಿ ಬರಲಿ ತೊಟ್ಟಿಲ ತೂಗುವೆ
ಪುಟ್ಟ ಪಾಪ ಹುಟ್ಟಿ ಬರಲಿ ತೊಟ್ಟಿಲ ತೂಗುವೆ
ನಿನ್ನ ಕಂಡ ಮಲಗಲು ಲಾಲಿ ಹಾಡುವೆ

ಮೆಟ್ಟಿಲನ್ನು ಯರಬೇಡ ಯೆತ್ತಿಕೊಳ್ಳುವೆ
ಪ್ರೀತಿ ಇಂದಾ ನಾನೇ ಅನ್ನ ಬಡಿಸುವೆ

ನಿನ್ನ ಕಂಡು ಈ ಮನಸು ಕುಣಿದಾಡಿದೆ
ನೀ ಬಾಳಿಗೆ ಬಂದಗ ರಂಗೇರಿದೆ
ಬಯಕೆ ಗಲು ಪುಟಿದು ನಲಿದಾಡಿದೆ

ನಿನ್ನ ಕಂಡು ಈ ಮನಸು ಕುಣಿದಾಡಿದೆ
ನೀ ಬಾಳಿಗೆ ಬಂದಗ ರಂಗೇರಿದೆ