ಹಲೋ ಹಲೋ - The Indic Lyrics Database

ಹಲೋ ಹಲೋ

गीतकार - Chi. Udaya Shankar | गायक - L. R. Eswari | संगीत - Rajan-Nagendra | फ़िल्म - Mayor Muthanna | वर्ष - 1969

Song link

View in Roman

ಹಲೋ ಹಲೋ
ಹಲೋ ಹಲೋ
ರಿಬ್ಬಬ್ಬಾಬಾ ರಿಬ್ಬಾಬಾ
ರಿಬ್ಬಬ್ಬಾಬಾ ರಿಬ್ಬಾ

ನಿಲ್ಲೋ ನಿಲ್ಲೋ
ನೀನೊಡುವೆ ನಿಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೂ
ಅಯ್ಯ ಅಯ್ಯಯ್ಯ

ಹಲೋ ಹಲೋ
ಹಲೋ ಹಲೋ
ರಿಬ್ಬಬ್ಬಾಬಾ ರಿಬ್ಬಾಬಾ
ರಿಬ್ಬಬ್ಬಾಬಾ ರಿಬ್ಬಾ

ನಿಲ್ಲೋ ನಿಲ್ಲೋ
ನೀನೊಡುವೆ ನಿಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೂ ಅಯ್ಯ ಅಯ್ಯಯ್ಯ

ಈ ಅಂದವೆಲ್ಲಾ ನಿನಗಾಗಿ ನಲ್ಲಾ
ಸುಮ್ಮನೆ ನಿಲ್ಲುವೆ ಕಾಲ
ನಿನ್ನಾಸೆ ಎಲ್ಲ ನಾ ಬಲ್ಲೆನಲ್ಲಾ
ತುಂಬಿದೆ ಕಣ್ಣಲ್ಲಿ ಮೋಹದ ಜಾಲ
ಹೊಟ್ಟೆ ಮೀರಿದೆ ಕತ್ತಲಾಗಿದೆ
ಸುತ ಮುತ ಈಗ

ಹಲೋ ಹಲೋ ಹೋ
ಹಲೋ ಹಲೋ
ನಿಲ್ಲೋ ನಿಲ್ಲೋ
ನೀನೊಡುವೆ ನಿಲ್ಲೋ ಅಯ್ಯ ಅಯ್ಯಯ್ಯ

ಸಂಕೋಚವೇಕೆ ನಾಚಿಕೆ ಯೇಕೆ
ಹತ್ತೀರ ಬರದಲ್ಲೆ ನೋಡುವೆ ಯೇಕೆ
ಬಿಟ್ಟರೆ ಮತ್ತೆ ಸಿಕ್ಕಾಡು ಜೋಕೆ
ಹೊಟ್ಟೆ ಮೀರಿದೆ ಕತ್ತಲಾಗಿದೆ
ಸುತ ಮುತ ಈಗ

ಹಲೋ ಹಲೋ
ಹಲೋ ಹಲೋ
ರಿಬ್ಬಬ್ಬಾಬಾ ರಿಬ್ಬಾಬಾ
ರಿಬ್ಬಬ್ಬಾಬಾ ರಿಬ್ಬಾ

ನಿಲ್ಲೋ ನಿಲ್ಲೋ
ನೀನೊಡುವೆ ನಿಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೂ
ಅಯ್ಯ ಅಯ್ಯಯ್ಯ.. ಲಾ..