ಒಂದೆ ನಾಡು. - The Indic Lyrics Database

ಒಂದೆ ನಾಡು.

गीतकार - Chi. Udaya Shankar | गायक - P. B. Sreenivas, S. Janaki | संगीत - Rajan-Nagendra | फ़िल्म - Mayor Muthanna | वर्ष - 1969

Song link

View in Roman

ಹಹ್ಹ.. ಆಆ.. ಹ್ಹ.. ಆ..

ಒಂದೆ ನಾಡು.. ಆಆ..
ಒಂದೆ ಕುಳವು.. ಆಆ..
ಒಂದೆ ದೈವವು

ಒಂದೆ ನಾಡು ಒಂದೇ ಕುಳವು ಒಂದೇ ದೈವವು
ಆಆ.. ಒಂದೇ ನಾಡು ಒಂದೇ ಕುಳವು ಒಂದೇ ದೈವವು
ಒಮ್ಮನದಿಂದ ಧುಡಿಯಿದರೆ ಎಲ್ಲರೂ ಜಗವನೇ ಗೆಲ್ಲುವೆವು
ಒಂದೆ ನಾಡು ಒಂದೇ ಕುಳವು ಒಂದೇ ದೈವವು

ಬಡವ ಬಲ್ಲಿಗನೆಂಬ ಆ ಭೇದ ದೇವರಿಗಿಲ್ಲ
ಗಾಳಿ ಬೆಳಕು ನೀರು ನಮಗಾಗಿ ನೀಡಿಹಾನಲ್ಲಾ
ಆ.. ಆಟಹನ ಮಕ್ಕಳು ತಾನೆ ಈ ಸೃಷ್ಟಿಯ ಜೀವಗಳೆಲ್ಲ
ಈ ನಿಜ ಅರಿತರೆ ಎಲ್ಲಾ ಕಷ್ಟವೇ ನಮಗಿನ್ನಿಲ್ಲ
ಜಡತೆಯ ನೀಗೊನ.. ಅಹಹಾ..
ಎಲಿರಿ ಧುಡಿಯೋನಾ.. ಅಹಹಹಾ..
ಎಲ್ಲರೂ ಶ್ರಮಿಸಿ ನಮ್ಮ ನೆಲವನು ಸ್ವರ್ಗವ ಮಾಡೋಣ..ಆ..

ಒಂದೆ ನಾಡು ಒಂದೇ ಕುಳವು ಒಂದೇ ದೈವವು

ಆಆ ಹ್ಹಹ್ಹ.. ಓಹೋ.. ಹಹ್ಹ..

ಸತ್ಯ ಧರ್ಮಗಳೆರಡು ನಮ್ಮ ಬಾಳಿನ ಕಣ್ಣಾಗಿರಲಿ
ಶಾಂತಿಯೇ ಉಸಿರಾಗಲಿ
ಸೇವೆಯೇ ಗುರಿಯಾಗಿರಲಿ
ಬದುಕಲಿ ಯೇನೆ ಬರಲಿ
ಒಗ್ಗಟಲಿ ನಂಬಿಕೆ ಇರಲಿ
ಕನ್ನಡತನ ಬಿಡನೆಂಬ ಚಲ್ವಿರಲಿ ಮನದಲಿ
ಕನ್ನಡತನ ಬಿಡನೆಂಬ ಚಲ್ವಿರಲಿ ಮನದಲಿ
ಭೇದವ ಅಲಿಸೋನ
ಸ್ನೇಹಾ ಬೆಳೆಸೋನ
ಭೇದವ ಆಲಿಸೋಣ ಸ್ನೇಹ ಬೆಳೆಸೋನ
ಗುಡಿಸಿಲಿಲ್ಲಾ ಗುಡಿಯೇ ಎಂದು ಭಾವಿಸಿ ಬಾಳೋಣ

ಒಂದೆ ನಾಡು ಒಂದೇ ಕುಳವು ಒಂದೇ ದೈವವು
ಒಂದೆ ನಾಡು ಒಂದೇ ಕುಳವು ಒಂದೇ ದೈವವು
ಒಮ್ಮನದಿಂದ ಧುಡಿಯಿದರೆ ಎಲ್ಲರೂ ಜಗವನೇ ಗೆಲ್ಲುವೆವು
ಒಂದೆ ನಾಡು ಒಂದೇ ಕುಳವು ಒಂದೇ ದೈವವು

ಒಂದೆ ನಾಡು ಒಂದೇ ಕುಳವು ಒಂದೇ ದೈವವು
ಒಂದೆ ಕುಲವು... ಒಂದೇ ದೈವವು..