ಹವಿಗೆ ಮುಂಗುಸಿಯುಂಟು - The Indic Lyrics Database

ಹವಿಗೆ ಮುಂಗುಸಿಯುಂಟು

गीतकार - Chi. Udaya Shankar | गायक - P. B. Sreenivas, L. R. Eswari, Dwarakeesh | संगीत - Rajan-Nagendra | फ़िल्म - Mayor Muthanna | वर्ष - 1969

Song link

View in Roman

ಹವಿಗೆ ಮುಂಗುಸಿಯುಂಟು
ಆನೇಗೆ ಸಿಂಹ ಉಂಟು

ಹವಿಗೆ ಮುಂಗುಸಿಯುಂಟು
ಆನೇಗೆ ಸಿಂಹ ಉಂಟು
ಈ ಮನೆಹಾಳರ ಮುಗಿಸಲೇಂದು
ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು..

ಹೋ.. ಹವಿಗೆ ಮುಂಗುಸಿಯುಂಟು
ಆನೇಗೆ ಸಿಂಹ ಉಂಟು
ಈ ಮನೆಹಾಳರ ಮುಗಿಸಲೇಂದು
ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು

ಕೃಷ್ಣನೂ ಹುಟ್ಟಿದ ಕಮ್ಸನ ಕೊಳ್ಳಲು
ನರಸಿಂಹ ಬೂಮಿಗೆ ಬಂದ ರಕ್ಕಸನ ಸಿಗಿಯಲು

ಗಾಂಧಿಯು ಜನಿಸಿದ ರಾಜ್ಯವ ಆಲಿಸಲು
ಸತ್ಯ ಅಹಿಂಸೆಯ ಸತ್ವವ ಸಾರಲು
ದ್ರೋಹವ ಮೋಸವ ತೊಲಗಿಸಲು ಒಬ್ಬ ಇಲ್ಲುಂಟು

ಹವಿಗೆ ಮುಂಗುಸಿಯುಂಟು
ಆನೇಗೆ ಸಿಂಹ ಉಂಟು

ಈ ಮನೆಹಾಳರ ಮುಗಿಸಲೇಂದು
ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು.. ಹಾ..

ಸತ್ಯವ ನುಡಿವಗೆ ತಲೆಯನು ಬಾಗುವೆನು
ಧರ್ಮದಿ ನಡೆವಗೆ ಪ್ರಾಣವ ನೀಡುವೆನು ಓ.. ಓಹೋ..ಓ..

ಬಡವರ ನೋಯಿಸುವ ಪಾಪಿಗೆ ಯೇಮನಾಗೌ
ದೇಶ ದ್ರೋಹಿಯ ನಾಶಕೆ ಬಂದಿಹೆನು
ನೀಚರ ಗುಂಡಾರ ಅಡಗಿಸಲು ಒಬ್ಬ ಇಲ್ಲುಂಟು

ಹವಿಗೆ ಮುಂಗುಸಿಯುಂಟು
ಆನೇಗೆ ಸಿಂಹ ಉಂಟು
ಈ ಮನೆಹಾಳರ ಮುಗಿಸಲೇಂದು
ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು.. ಹೋ..
ಲಾಲಾಲಾ.. ಲಾಲಾಲಾ..