ಓ ಮೈನಾ ಓ ಮೈನಾ - The Indic Lyrics Database

ಓ ಮೈನಾ ಓ ಮೈನಾ

गीतकार - K. Kalyan | गायक - K. S. Chithra, Rajesh Krishnan | संगीत - Rajesh Ramanath | फ़िल्म - Yajamana | वर्ष - 2000

Song link

View in Roman

ಓ ಮೈನಾ ಓ ಮೈನಾ ಏನಿದು ಮಾಯೆ
ಮ್ಯಾಲೆ ಇಲ್ಲದೇ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿ ಎನ್ನಲೇ ಹೊಸ ಮಾಯೆ ಎನ್ನಲೇ..

ಓ ಮೈನಾ ಓ ಮೈನಾ ಏನಿದು ಮಾಯೆ
ಮ್ಯಾಲೆ ಇಲ್ಲದೇ ಮೈ ನೆನೆಯೋ ಮಾಯದ ಮಾಯೆ

ಕಾವೇರಿ ತೀರದಲಿ ಬಾರೆದೆನು ನಿನ್ನ ಹೆಸರಾ
ಮರಳೆಲ್ಲ ಹೊನ್ನಾಯ್ತು ಯಾವ ಮಾಯೆ
ಬಿದಿರಿನ ಕಾಡಿನಲಿ ಕೂಗಿದೆ ನಿನ್ನ ಹೆಸರಾ
ಬಿದಿರೆಲ್ಲ ಕೊಳಲಾಯ್ತು ಯಾವ ಮಾಯೆ
ಸೂತ್ರವುಇರದೆ ಗಲ್ಲಿಯುಇರದೆ
ಬಾನಲಿ ಗಾಳಿ ಪಟವಾಗಿರುವೆ
ಇಂಥ ಮಾಯಾವಿ ಸಂತೋಷ ಇನ್ನನೆ ಮೈನಾ

ಓ ಮೈನಾ ಓ ಮೈನಾ ಏನಿದು ಮಾಯೆ
ಮ್ಯಾಲೆ ಇಲ್ಲದೇ ಮೈ ನೆನೆಯೋ ಮಾಯದ ಮಾಯೆ

ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆ ಬೇತೆ ಇಲ್ಲಿ ಯಾವ ಮಾಯೆ
ಹತ್ತಿಗೆ ಬೆಂಕಿಯೆನು ಹತ್ತಿಸುವ ಮಾಯೆ
ಮೀನುಗಳೆ ಗಾಳಬೇಸೋ ಯಾವ ಮಾಯೆ
ಆಕಾಶಕ್ಕೆ ಬಾಳೆಯ ಬೀಸಿ
ಮೋಡ ನಗುವಾ.. ಮರ್ಮಾಯೆನೋ
ಇಂಥ ಮಾಯಾವಿ ಸಂತೋಷ ಇನ್ನನೆ ಮೈನಾ

ಓ ಮೈನಾ ಓ ಮೈನಾ ಏನಿದು ಮಾಯೆ
ಮ್ಯಾಲೆ ಇಲ್ಲದೇ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿ ಎನ್ನಲೇ ಹೊಸ ಮಾಯೆ ಎನ್ನಲೇ..