ಕೋಗಿಲೆ ಓ ಕೋಗಿಲೆ - The Indic Lyrics Database

ಕೋಗಿಲೆ ಓ ಕೋಗಿಲೆ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Nammoora Hammeera | वर्ष - 1990

Song link

View in Roman

ಕೋಗಿಲೆ ಓ ಕೋಗಿಲೆ ಯಾವೂರ ಸುಗ್ಗಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ ಯೇನೆನು ಆಸೆಯ ಹೊತ್ತು ತಂದೆ
ನಮ್ಮೂರ ಹಮ್ಮೀರ ನೀನು
ಹಾಡುವ ಹಾದಿಗೆ ಮಾತು ತಂದೆ
ಮಾತಿಗೂ ರಾಗಕು ನೀನು
ಹಾಕುವ ಗಂಟಲ್ಲಿ ಸೇರ ಬಂದೆ
ಹಾಡಯ್ಯ ನಮ್ಮೂರ ಹಮ್ಮೀರನೇ

ಕೋಗಿಲೆ ಓ ಕೋಗಿಲೆ ಯಾವೂರ ಸುಗ್ಗಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ ಯೇನೆನು ಆಸೆಯ ಹೊತ್ತು ತಂದೆ

ಹಸ್ತದ ಊರಲ್ಲಿ ಕಾಯಿ ಇಟ್ಟರೆ
ಮೈ ಊರಲ್ಲಿ ಹೋಯ್ ರೋಮಾಂಚವೇ
ಸೊಂಟದ ಹಳ್ಳಿಲಿ ತೊಳೀತಾರೆ
ಕಾಲೂರಲ್ಲಿ ಆಹಾ ರಂಗೋಲಿಯೇ

ಮಲ್ಲಿಗೆ ಊರಲ್ಲಿ ಮೂಗಿತ್ತಾರೆ
ಕಣ್ಣೂರಲ್ಲಿ ಆಹಾ ಆನಂದವೋ
ಕಣ್ಣಿನಾ ಪಟ್ನಕ್ಕೆ ಕಣ್ಣಿಟ್ಟರೆ
………….. ಅಯ್ಯೋ ನಾಚಿಕೆಯೋ

ಕೆನ್ನೆಯ ದಿನ್ನೆಲಿ ಬಾರಿ ಸಂಜೆ ನಾ
ಬಾಯೂರ ಯೆರಿಲಿ ಬಾರಿ ಜೆನೆನಾ
ಗುಂಡಿಗೆಯ ಊರು ಗುಡ್ಡಗಳ ಕೆಳಗಿದೆ
ಮಂಡಿಗೆಯ ಪೇಟೆ ಸಂತೆಯಂತೆ ಒಳಗಿದೆ

ಗುಂಡಿಗೆ ಸಂತೆಯ ಪೋರಿ
ಮರಳು ಇಲ್ಲಿಗೆ ಯೇನು ತಂದೆ
ನಮ್ಮೂರ ಹಮ್ಮೀರ ನೀನು
ಆಡುವ ಹಾದಿಗೆ ಮುತ್ತು ತಂದೆ
ಹಾಡಲೇ ಹಾಡಲೇ ಕೋಗಿಲೆ

ಕೋಗಿಲೆ ಓ ಕೋಗಿಲೆ ಯಾವೂರ ಸುಗ್ಗಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ ಯೇನೆನು ಆಸೆಯ ಹೊತ್ತು ತಂದೆ

ಬೆಳ್ಳಿ ಸಾಲಕ್ಕಿಯೋ ಬೆಳ್ಳಿ ಸಾಲಕ್ಕಿಯೋ

ನಮ್ಮೂರ ಹಮ್ಮೀರ ನಿಮ್ಮೂರಿನ
Suddiyanna Nange Thara
ಮೀಸೆಯು ಮೆಚ್ಚುವ ಹೆಣ್ಣಿದ್ದರೇ
ನೋಡುತಾರ ಇಲ್ಲಿ ಮೆಚ್ಚುತಾರಾ

ಊರಿಗೂ ಕೇರಿಗೂ ನಂಜಾಗದ
ಹನ್ನದಾರೆ ತಿನ್ನುತ್ತರೆ
ಕನ್ನಡ ಮಣ್ಣಿನ ಹೆಣ್ಣದಾರೆ
ಪ್ರಣವನ್ನೆ ಆಹಾ ನೀಡುತ್ತರೆ

ಕಾವೇರಿ ನೀರಂತೆ ತಿಳಿ ಜನವೇನಾ
ಪ್ರೀತಿಗೆ ತೂರೂರು ಕರುನಾದೆ ನಾ?
ಮುಟ್ಟಿದರೆ ಗಂಧ ತಟ್ಟಿದರೆ ದಂತವೇ
ಮಂಡ್ಯದ ಗಂಡು ಒಲಿದರೆ ಸ್ವಂತವೇ

ನಮ್ಮೂರ ಹಮ್ಮೀರ ನೀನು
ಹಾಡುವ ಹಾದಿಗೆ ನನ್ನ ತಂದೆ
Maathigu Ragaku Naanu
ಹಾಕುವ ಗಂಟಲ್ಲಿ ನೀನು ಬಿದ್ದೆ
ಹಾದಿಯಾ ನಮ್ಮೂರ ಹಮ್ಮೀರನೇ

ಕೋಗಿಲೆ ಓ ಕೋಗಿಲೆ ಯಾವೂರ ಸುಗ್ಗಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ ಯೇನೆನು ಆಸೆಯ ಹೊತ್ತು ತಂದೆ

ನಮ್ಮೂರ ಹಮ್ಮೀರ ನೀನು
ಹಾಡುವ ಹಾದಿಗೆ ಮಾತು ತಂದೆ
Maathigu Ragaku Naanu
ಹಾಕುವ ಗಂಟಲ್ಲಿ ನೀನು ಬಿದ್ದೆ
ಹಾದಿಯಾ ನಮ್ಮೂರ ಹಮ್ಮೀರನೇ